ಇಷ್ಟೆಲ್ಲಾ ಬ್ರ್ಯಾಂಡ್ ರಾಯಭಾರಿ ದೀಪಿಕಾ ಆಗಿದ್ದಾಳೆಂದರೆ IT ಕಥೆ?

First Published | Feb 20, 2020, 11:40 AM IST

'ಐಶ್ವರ್ಯಾ' ಚಿತ್ರದ ಮೂಲಕ ಚಿತ್ರರಂಗಕ್ಕೆ ಕಾಲಿಟ್ಟ ಡಿಂಪಲ್‌ ಹುಡ್ಗಿ ದೀಪಿಕಾ ಪಡುಕೋಣೆ ಈಗ ಬಾಲಿವುಡ್‌‌ನ ಬಹು ಬೇಡಿಕೆಯ ನಟಿಯಾಗಿ ಮಿಂಚುತ್ತಿದ್ದಾರೆ. ಅಷ್ಟೇ ಅಲ್ಲದೇ ತನ್ನದೇ ಕ್ಲೋತಿಂಗ್ ಬ್ರ್ಯಾಂಡ್ ಆಗಿ 'All about you' ಹಾಗೂ ಮಾನಸಿಕ ಖಿನ್ನತೆ ವಿರುದ್ಧ ಹೋರಾಡುತ್ತಿರುವ 'Live love laugh' ಸರ್ಕಾರೇತರ ಸಂಸ್ಥೆಯನ್ನು ನಡೆಸುತ್ತಿದ್ದಾರೆ. ಇಷ್ಟು ಮಾತ್ರ ದೀಪಿಕಾ ಪ್ರಪಂಚ ಅಂದುಕೊಳ್ಳಬೇಡಿ. ಆಕೆ ಕೈಯಲ್ಲಿ ಸರಿ ಸುಮಾರು - 94 ಕೋಟಿ ಆದಾಯ ನೀಡುವ ಸುಮಾರು 16 ಬ್ರ್ಯಾಂಡ್‌ಗಳಿವೆ....
 

ಲಾಯ್ಡ್
ಟೆಟ್ಲಿ ಗ್ರೀನ್ ಟೀ
Tap to resize

ನೆಸ್ಲೆ ಫ್ರೂಟಾ ವೈಟಲ್ಸ್
ಆಲ್‌ ಅಬೌಟ್‌ ಯೂ
ಆ್ಯಕ್ಸಿಸ್ ಬ್ಯಾಂಕ್
ಜಾಕ್ವಾರ್ ಲೈಟಿಂಗ್
ಒಪ್ಪೋ
ರಾಯಲ್ ಅಟ್ಮೋಸ್
ತನೀಷ್ಕ್
ಕೋಕಾ ಕೋಲಾ
ಗೈಬಿಬೊ
ವಿಸ್ತಾರಾ
ಬ್ರಿಟಾನಿಯಾ
ನೆಸ್ಕೆಫೆ
ಲಕ್ಸ್
ಕೆಲಾಗ್ಸ್

Latest Videos

click me!