ಕಿಚ್ಚು ಹೊತ್ತಿಸೋದ್ರಲ್ಲಿ ಪೂನಂಗೂ ಒಂದು ಕೈ ಜಾಸ್ತಿನೇ ಇದ್ದಾರೆ ಅಲಾನಾ ಪಾಂಡೆ!

First Published | Feb 18, 2020, 3:33 PM IST

ಮನೀಶ್‌ ಮಲೋತ್ರಾ ಬ್ರ್ಯಾಂಡ್‌  ರಾಯಭಾರಿಯ ರಾಣಿ, ಶಾರೂಕ್‌ ಖಾನ್‌ ಪುತ್ರಿಯ ಆಪ್ತ ಗೆಳತಿ..ಬಿಕಿನಿಯಲ್ಲಿ ಕಣ್ಸೆಳೆಯುವ ಚೆಲುವೆ....ಯಾರೀ ಅಲಾನಾ ಪಾಂಡೆ? 
 

ಅಲಾನಾ ಹುಟ್ಟಿದ್ದು ಆಗಸ್ಟ್‌ 16,1995. ಮುಂಬೈನಲ್ಲಿ
ಅಲಾನಾ ಲಂಡನ್‌ ಕಾಲೇಜ್‌ ಆಫ್‌ ಫ್ಯಾಷನ್‌ನಲ್ಲಿ ಪದವಿ ಪಡೆದಿದ್ದಾರೆ.
Tap to resize

ಅಲಾನಾ ಅವರ ತಂದೆ ಭಾರತೀಯ ಸ್ಟೀಲ್ ಮಿನಿಸ್ಟ್ರಿಯಲ್ಲಿ ಕೆಲಸ ಮಾಡುತ್ತಾರೆ.
ಇನ್‌ಸ್ಟಾಗ್ರಾಂನಲ್ಲಿ ಬಿಕಿನಿ ಫೋಟೋ ಮೂಲಕ ನೆಟ್ಟಿಗರ ಗಮನ ಸೆಳೆದಿದ್ದಾರೆ.
ಆರೋಗ್ಯದ ಬಗ್ಗೆ ಹೆಚ್ಚು ಕಾಳಜಿ ವಹಿಸುವ ಅಲಾನಾ ಸಮಯ ಸಿಕ್ಕಾಗಲೆಲ್ಲಾ ವರ್ಕೌಟ್‌ ಮಾಡುತ್ತಾರಂತೆ!
ಅಲಾನಾಗೆ ಚಾಕೊಲೇಟ್‌ ಮತ್ತು ಪಿಜ್ಜಾ ಅಂದ್ರೆ ಸಿಕ್ಕಾಪಟ್ಟೆ ಇಷ್ಟವಂತೆ!
ಬಾಲಿವುಡ್‌ ಕಿಂಗ್‌ ಶಾರೂಖ್ ಖಾನ್‌ ಪುತ್ರಿ ಸುಹಾನ ಬೆಸ್ಟ್‌ ಫ್ರೆಂಡ್!
ಅನನ್ಯಾ ಪಾಂಡೆ ಸಹೋದರಿ.
ಯುಧಿ ಜೈಸಿಂಗ್‌ ಜೊತೆ ಲವ್‌ ರೂಮರ್ಸ್‌ ಕೇಳಿ ಬರುತ್ತಿದೆ.
ಇನ್‌ಸ್ಟಾಗ್ರಾಂ ಖಾತೆಯಲ್ಲಿ ಸಿಕ್ಕಾಪಟ್ಟೆ ಆ್ಯಕ್ಟಿವ್‌ ಆಗಿರುತ್ತಾರೆ.

Latest Videos

click me!