Published : Feb 18, 2020, 01:29 PM ISTUpdated : Feb 18, 2020, 01:32 PM IST
18 ನೇ ವಯಸ್ಸಿಗೆ ಇನ್‌ಸ್ಟಾಗ್ರಾಂಗೆ ಕಾಲಿಟ್ಟ Demi Rose ಈಗ ಮಾಡಲಿಂಗ್ ಕ್ಷೇತ್ರದ ಬೇಡಿಕೆಯ ಹುಡುಗಿ. ಬಿಕಿನಿ ಫೋಟೋಗಳ ಮೂಲಕ ಸಾಮಾಜಿಕ ಜಾಲತಾಣದಲ್ಲಿ ಸೌಂಡ್ ಮಾಡುತ್ತಿರುವ ಡೆಮಿ ಯಾರು? ಇಲ್ಲಿದೆ ನೋಡಿ!
18 ವರ್ಷವಿದ್ದಾಗ ಇನ್‌ಸ್ಟಾಗ್ರಾಂಗೆ ಕಾಲಿಟ್ಟು ಸ್ಟಾರ್ ಆದ ವಿದ್ಯಾರ್ಥಿನಿ.
18 ವರ್ಷವಿದ್ದಾಗ ಇನ್‌ಸ್ಟಾಗ್ರಾಂಗೆ ಕಾಲಿಟ್ಟು ಸ್ಟಾರ್ ಆದ ವಿದ್ಯಾರ್ಥಿನಿ.
310
ಡೆಮಿಗೆ ಈಗ 24 ವರ್ಷ, ಬರ್ಮಿಂಗ್ಹ್ಯಾಮ್ ದೇಶದ ಬೇಡಿಕೆಯ ಮಾಡೆಲ್ ಆಗಿ ಗುರುತಿಸಿಕೊಂಡಿದ್ದಾರೆ.
ಡೆಮಿಗೆ ಈಗ 24 ವರ್ಷ, ಬರ್ಮಿಂಗ್ಹ್ಯಾಮ್ ದೇಶದ ಬೇಡಿಕೆಯ ಮಾಡೆಲ್ ಆಗಿ ಗುರುತಿಸಿಕೊಂಡಿದ್ದಾರೆ.
410
US ಕಾರ್ಯಕ್ರಮದ ಮೂಲಕ ಖ್ಯಾತಿ ಪಡೆದ ಡೆಮಿ ಈಗ ಫುಲ್ ಟೈಂ ಮಾಡಲಿಂಗ್ ಕಾಂಟ್ರ್ಯಾಕ್ಟ್ ಮಾಡಿದ್ದಾರೆ.
US ಕಾರ್ಯಕ್ರಮದ ಮೂಲಕ ಖ್ಯಾತಿ ಪಡೆದ ಡೆಮಿ ಈಗ ಫುಲ್ ಟೈಂ ಮಾಡಲಿಂಗ್ ಕಾಂಟ್ರ್ಯಾಕ್ಟ್ ಮಾಡಿದ್ದಾರೆ.
510
ಡೆಮಿ ತಾಯಿ ಕಳೆದುಕೊಂಡು ಎಂಟೇ ತಿಂಗಳಿಗೆ ತಂದೆಯನ್ನೂ ಕಳೆದುಕೊಂಡರು.
ಡೆಮಿ ತಾಯಿ ಕಳೆದುಕೊಂಡು ಎಂಟೇ ತಿಂಗಳಿಗೆ ತಂದೆಯನ್ನೂ ಕಳೆದುಕೊಂಡರು.
610
ಹೆಚ್ಚಾಗಿ ಬಿಕಿನಿ ಫೋಟೋ ಮೂಲಕ ನೆಟ್ಟಿಗರನ್ನು ಗಿಟ್ಟಿಸಿಕೊಂಡಿದ್ದಾರೆ.
ಹೆಚ್ಚಾಗಿ ಬಿಕಿನಿ ಫೋಟೋ ಮೂಲಕ ನೆಟ್ಟಿಗರನ್ನು ಗಿಟ್ಟಿಸಿಕೊಂಡಿದ್ದಾರೆ.
710
ಶಾಲಾ ದಿನದಂದಲೂ ಡೆಮಿ ರೋಸ್ ಬೋಲ್ಡ್ ಹುಡುಗಿ.
ಶಾಲಾ ದಿನದಂದಲೂ ಡೆಮಿ ರೋಸ್ ಬೋಲ್ಡ್ ಹುಡುಗಿ.
810
ಬಾಡಿ ಶೇಪ್ ಮೆಂಟೇನ್ ಮಾಡಲು ಪರ್ಸನಲ್ ಟ್ರೈನರ್ ಇದ್ದಾರಂತೆ!
ಬಾಡಿ ಶೇಪ್ ಮೆಂಟೇನ್ ಮಾಡಲು ಪರ್ಸನಲ್ ಟ್ರೈನರ್ ಇದ್ದಾರಂತೆ!
910
26"24" ಶೇಪ್‌ಗಾಗಿ ಸರ್ಜರಿ ಮಾಡಿಸಿಕೊಂಡಿದ್ದಾರೆ.
26"24" ಶೇಪ್‌ಗಾಗಿ ಸರ್ಜರಿ ಮಾಡಿಸಿಕೊಂಡಿದ್ದಾರೆ.
1010
ಇನ್‌ಸ್ಟಾಗ್ರಾಂನಲ್ಲಿ 13 ಮಿಲಿಯನ್ ಫಾಲೋವರ್ಸ್ ಹೊಂದಿದ್ದಾರೆ.
ಇನ್‌ಸ್ಟಾಗ್ರಾಂನಲ್ಲಿ 13 ಮಿಲಿಯನ್ ಫಾಲೋವರ್ಸ್ ಹೊಂದಿದ್ದಾರೆ.
ಕನ್ನಡ ಸಿನಿಮಾ (Kannada Cinema News), ಟಿವಿ ಕಾರ್ಯಕ್ರಮಗಳು (Kannada TV Shows), ಸೆಲೆಬ್ರಿಟಿ ಸುದ್ದಿಗಳು ಮತ್ತು ಇತ್ತೀಚಿನ ಸುದ್ದಿಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್‌ನಲ್ಲಿ ಮನರಂಜನಾ ವಿಭಾಗ ನೋಡಿ. ಸಿನಿಮಾ ವಿಮರ್ಶೆಗಳು (Kannada Movies Review), ತಾರೆಯರ ಸಂದರ್ಶನಗಳು, ಧಾರಾವಾಹಿ ಅಪ್‌ಡೇಟ್ಸ್, ತೆರೆಮರೆಯ ಕಥೆಗಳು, OTT ರಿಲೀಸ್‌ಗಳ ಬಗ್ಗೆ ಮಾಹಿತಿಯೂ ಇಲ್ಲಿದೆ.