'ಪ್ರಭು' ಹೆಸರಿನ ಟ್ಯಾಟೂ ಅಳಿಸಿಕೊಂಡ ಸೌತ್‌ ಲೇಡಿ ಸೂಪರ್‌ ಸ್ಟಾರ್‌

Suvarna News   | Asianet News
Published : Jun 17, 2020, 03:59 PM IST

ಸೌತ್‌ ಲೇಡಿ ಸೂಪರ್‌ ಸ್ಟಾರ್‌ ಎಂದೇ ಫೇಮಸ್‌ ನಯನತಾರಾ. ಚಿತ್ರರಂಗಕ್ಕೆ ಬಂದು 15 ವರ್ಷ ಕಳೆದರೂ ಇನ್ನೂ ಬೇಡಿಕೆ ಮಾಸದ ನಟಿ. ನಯನತಾರಾ ಅತಿ ಹೆಚ್ಚು ಸಂಭಾವನೆ ಪಡೆವ ತಾರೆ ಎಂಬ ಹೆಗ್ಗಳಿಕೆಯನ್ನು ಹೊಂದಿದ್ದಾರೆ. ನಟಿ ಮಾಜಿ ಪ್ರೇಮಿ ಪ್ರಭುದೇವ ಅವರ ಹೆಸರಿನ ಟ್ಯಾಟೂವನ್ನು ಅಳಿಸಿ ಕೊಂಡಿದ್ದಾರೆ. ಈ ಸುದ್ದಿ ಸಖತ್‌ ವೈರಲ್‌ ಆಗಿದ್ದು, ಮತ್ತೆ ನಯನತಾರಾರ ಪಾಸ್ಟ್‌ ಚರ್ಚೆಯಲ್ಲಿದೆ.

PREV
111
'ಪ್ರಭು' ಹೆಸರಿನ ಟ್ಯಾಟೂ ಅಳಿಸಿಕೊಂಡ ಸೌತ್‌ ಲೇಡಿ ಸೂಪರ್‌ ಸ್ಟಾರ್‌

ಲೇಡಿ ಸ್ಟಾರ್ ಎಂದೇ ಕಥೆ. ದಕ್ಷಿಣ ಭಾರತದ ಅತ್ಯದ್ಭುತ ನಟಿಯರ ಪೈಕಿ ನಯನತಾರಾರ ಪರ್ಸನಲ್‌ ಲೈಫ್‌ ಸಹ ಅಷ್ಟೇ ಇಂಟರೆಸ್ಟಿಂಗ್.

211

ಸದ್ಯಕ್ಕೆ ವಿಘ್ನೇಶ್‌ ಶಿವನ್‌ ಜೊತೆ ರಿಲೆಷನ್‌ಶಿಪ್‌ನಲ್ಲಿದ್ದು, ಮದುವೆಯ ಸುದ್ದಿ ಹರಿದಾಡುತ್ತಿದೆ.ಜೊತೆ ಜೊತೆಗೆ ಇವರೊಂದಿಗಿನ ಸಂಬಂಧವೂ ಮುರಿದಿದೆ ಎಂಬ ಗಾಳಿ ಸುದ್ದಿಯೂ ಹರಿದಾಡುತ್ತಿದೆ. 

311

ನಯನತಾರಾ ಹಾಗೂ  ವಿಘ್ನೇಶ್‌ ಶಿವನ್‌ ಪೋಟೋಗಳು ಇಂಟರ್‌ನೆಟ್‌ನಲ್ಲಿ ಕಿಚ್ಚು ಹಚ್ಚಿರುವುದು ಸುಳ್ಳಲ್ಲ.

411

ಆದರೆ ಈ ನಟಿಯ ಫಾಸ್ಟ್‌ ಮಾತ್ರ ಅವರ ಬೆನ್ನು ಬಿಡುವ ಹಾಗೆ ಕಾಣುತ್ತಿಲ್ಲ. ಮತ್ತೆ ಮತ್ತೆ ಹಳೆ ಸುದ್ದಿಗಳನ್ನು ಕೆದಕುತ್ತಲೇ ಇದ್ದಾರೆ.

511

ಮತ್ತೊಮ್ಮೆ ನಯನತಾರಾ ನಟ, ಡ್ಯಾನ್ಸರ್ ಪ್ರಭುದೇವರ ಅವರೊಂದಿಗಿದ್ದ ತಮ್ಮ ಹಳೆಯ ರಿಲೆಷನ್‌ಶಿಪ್‌ನಿಂದಾಗಿ ಸುದ್ದಿಯಲ್ಲಿದ್ದಾರೆ.

611

ಪ್ರಭುದೇವ ಮತ್ತು ಈ ನಟಿ ಮದುವೆಯಾಗುತ್ತಾರೆ ಎಂಬ ನ್ಯೂಸ್‌ ಚಾಲ್ತಿಯಲ್ಲಿತ್ತು. ಆದರೆ ನಂತರ ಇಬ್ಬರ ದಾರಿ ಬೇರೆಯಾಗಿದ್ದು ಹಳೆಯ ಸುದ್ದಿ.

711

ನಯನತಾರಾ ಹಾಗೂ ನಟ ಪ್ರಭುದೇವ ಸುಮಾರು ಮೂರುವರೆ ವರ್ಷಗಳ ಕಾಲ ಡೇಟ್‌ ಮಾಡಿದ್ದರು.

811

ಪ್ರಭುದೇವ ಅವರನ್ನು ಇನ್ನೇನು ಮದುವೆಯಾಗುತ್ತಾರೆ, ಎನ್ನುತ್ತಿರುವಾಗಲೇ ಈ ಜೋಡಿಯ ಸಂಬಂಧ ಮುರಿದು ಬಿತ್ತು. ಎಲ್ಲವೂ ಸರಿ ಇರುವಾಗ ಕೈ ಮೇಲೆ ಹಾಕಿಸಿಕೊಂಡ ಪ್ರಭು ಎಂಬ ಹಚ್ಚೆಯೂ ಇದೀಗ ಕೈಯಿಂದ ಮಾಯವಾಗಿದೆ.

911

ಅವರ ಟ್ಯಾಟೂವನ್ನು 'ಪಾಸಿಟಿವಿಟಿ' ಎಂದು ಬದಲಿಸಿ ಕೊಂಡಿದ್ದಾರೆ. RK ಎಂದು ರಣಬೀರ್ ಕಪೂರ್ ಅವರೊಂದಿಗೆ ರಿಲೇಷನ್‌ಶಿಪ್ ನಲ್ಲಿದ್ದಾಗ ದೀಪಿಕಾ ಕತ್ತಿನ ಮೇಲೆ ಹಾಕಿಸಿಕೊಂಡ ಟ್ಯಾಟೂವನ್ನೂ ಸಹ ತೆಗೆಯಿಸಿಕೊಂಡಿದ್ದಾರೆ.

1011

ನಯನತಾರಾ ಮೊದಲು 'ಪ್ರಭು' ಎಂಬ ಹಚ್ಚೆಯನ್ನು ಹೊಂದಿದ್ದು, ಅದರಲ್ಲಿ  'ಪಿ' ಅಕ್ಷರವು ಇಂಗ್ಲೀಷ್‌ನಲ್ಲಿ ಹಾಗೂ ಉಳಿದದ್ದು ತಮಿಳಿನಲ್ಲಿತ್ತು.

1111

ಇತ್ತೀಚೆಗೆ ಮಾಡಿಫೈಡ್‌ ಟ್ಯಾಟೂವಿನೊಂದಿಗೆ ಕಾಣಿಸಿಕೊಂಡಿದ್ದರು ನಟಿ ನಯನಾತಾರಾ.

click me!

Recommended Stories