ಸುಶಾಂತ್ ಸಾವಿನ ಬಗ್ಗೆ ಹರಿದಾಡುತ್ತಿದ್ದೆ ನೂರಾರು ಗಾಸಿಪ್.
ಸಾವಿಗೆ ಕಾರಣವಾದದ್ದು ಆಲಿಯಾ ಹಾಗೂ ಕರಣ್ ಎಂದು ದೂಷಿಸುತ್ತಿರುವ ನೆಟ್ಟಿಗರ ವಿರುದ್ಧ ಸ್ವರಾ ಗರಂ.
ಟ್ಟಿಟರ್‌ನಲ್ಲಿ ಕರಣ್ ಹಾಗೂ ಆಲಿಯಾ ಪರ ಮಾತನಾಡಿದ ಸ್ವರಾ ಭಾಸ್ಕರ್ ಹೇಳಿಕೆ ನೋಡಿ ಮತ್ತೆ ಅಭಿಮಾನಿಗಳು ಗರಂ.
'ಸುಶಾಂತ್ ಸಾಯುವ ಮುನ್ನ ಎಲ್ಲಿಯೂ ಡೇತ್ ನೋಟ್ ಬರೆದಿಟ್ಟಿಲ್ಲ'
'ಆತ ಅನಭವಿಸುತ್ತಿದ ನೋವು ಏನೆಂದು ಮನಗೆ ಗೊತ್ತಿಲ್ಲ. ಆವೇಶದಲ್ಲಿ ಏನೇನೋ ಹೇಳಬೇಡಿ'
'ಸುಶಾಂತ್ ಇದರ ಬಗ್ಗೆ ಎಲ್ಲಿಯೂ ಮಾತನಾಡಿಲ್ಲ. ಆತನಿಗೆ ಮಾತನಾಡಲು ಇಷ್ಟವೂ ಇರಲಿಲ್ಲ'
'ಈಗಲಾದರೂ ನೆಮ್ಮದಿಯಿಂದ ಇರಲು ಬಿಡಿ, ಕುಟುಂಬದವರಿಗೆ ಪ್ರೈವೆಸಿ ಕೊಡಿ'
'ಅರಿವಿಲ್ಲದೆ ಅಲಿಯಾ ಹಾಗೂ ಕರಣ್‌ನನ್ನು ಬ್ಲೇಮ್ ಮಾಡಬೇಡಿ'
'ಅವರ ಬಗ್ಗೆ ಸಾಕ್ಷಿ ಇಲ್ಲದೆ ಗಾಸಿಪ್ ಮಾಡುವುದು ಸರಿ ಅಲ್ಲ'
'ತಮಾಷೆಗೆ ಗೇಮ್ ಆಡುವಾಗ ಯಾರಿಗೂ ತಕ್ಷಣ ಹೆಸರು ಹೊಳೆಯುವುದಿಲ್ಲ. ಅದೆಲ್ಲಾ ತಮಾಷೆ, ಯಾರನ್ನು ಅವಮಾನ ಮಾಡುವುದಕ್ಕಲ್ಲ' ಎಂದು ಸ್ವರಾ ಟ್ಟೀಟ್ ಮಾಡಿದ್ದಾರೆ.