ನಟಿ ಗಿರಿಜ `ಪಾತಾಳ ಭೈರವಿ`, `ಭಲೇ ರಾಮುಡು`, `ಮುಂದಡುಗು`, `ಅಪಪುಚೇಸಿ ಪಪ್ಪು ಕೂಡು`, `ದೈವಬಲಂ`, `ಪೆಳ್ಳಿ ಕಾಣಿಕೆ`, `ಭಟ್ಟಿ ವಿಕ್ರಮಾರ್ಕ`, `ಕುಲದೈವಂ`, `ಜಗದೇಕ ವೀರುನಿ ಕಥ`, `ವೆಲುಗು ನೀಡಲು`, `ಸಿರಿಸಂಪದಲು`, `ಆರಾಧನ`, `ಪರುವು ಪ್ರತಿಷ್ಠಾ`, `ಬಂದಿಪೋಟು`, `ರಾಮುಡು ಭೀಮುಡು` ಹೀಗೆ ನೂರಾರು ಚಿತ್ರಗಳಲ್ಲಿ ನಟಿಸಿದ್ದಾರೆ. ಕಂಕಿಪಾಡಿನ ನಟಿ ಗಿರಿಜ 1950ರಲ್ಲಿ ಇಂಡಸ್ಟ್ರಿಗೆ ಕಾಲಿಟ್ಟರು. 1984ರ ವರೆಗೆ ಆ್ಯಕ್ಟಿವ್ ಆಗಿದ್ರು. ಸುಮಾರು ಮೂರು ದಶಕಗಳ ಕಾಲ ನಟಿಯಾಗಿ ಮಿಂಚಿದ್ರು.