ಕೃಷ್ಣ ಶ್ರಾಫ್ ಅವರ ಮಾಜಿ ಗೆಳೆಯ ಎಬಾನ್ ಹೈಮ್ಸ್ ಮತ್ತೊಮ್ಮೆ ಟ್ರೆಂಡಿಂಗ್ ಆಗಿದ್ದಾರೆ. ಟೈಗರ್ ಅವರ ಒಂದು ಪೋಸ್ಟ್ ಬಗ್ಗೆ ಅವರ ಕಮೆಂಟ್ಸ್ ನೋಡಿ.

27
ಕೃಷ್ಣ ಅವರ ಸಹೋದರ ಟೈಗರ್ ಶ್ರಾಫ್ ಅವರ ಇತ್ತೀಚಿನ ಇನ್ಸ್ಟಾಗ್ರಾಮ್ ಪೋಸ್ಟ್‌ಗೆ ಕಮೆಂಟ್ ಮಾಡಿದ್ದಾರೆ ಕೃಷ್ಣಾ ಮಾಜಿ ಬಾಯ್‌ಫ್ರೆಂಡ್.

37
ಟೈಗರ್ ಶ್ರಾಫ್ ಈಜುಕೊಳದಲ್ಲಿ ಚಿಲ್ ಮಾಡ್ತಿರೋ ಫೋಟೋ ಪೋಸ್ಟ್ ಮಾಡಿದ್ದರು.

47
ಪ್ರತಿ ಭಾನುವಾರ ಹೀಗೇ ಇದ್ದಿದ್ದರೆ ಎಂದು ಆಶಿಸಿ ಫೋಟೋಗೆ ಕ್ಯಾಪ್ಶನ್ ಕೊಟ್ಟಿದ್ದಾರೆ.

57
ಬ್ರದರ್ ಈ ಪೋಸ್ಟ್‌ನಿಂದ ಇಂಟ್‌ನೆಟ್ ಬ್ರೇಕ್ ಮಾಡಿದ್ರಿ ಎಂದು ಬರೆದಿದ್ದಾರೆ ಎಬಾನ್

67
ಬಾಲಿವುಡ್‌ನ ಹಾಟ್ ಹೀರೋಗಳಲ್ಲಿ ಒಬ್ಬರಯ ಟೈಗರ್, ಡ್ಯಾನ್ಸಿಂಗ್ ಸ್ಟಾರ್ ಕೂಡಾ

77
ಇತ್ತೀಚೆಗಷ್ಟೇ ಕೃಷ್ಣ ಭಾರ ಎತ್ತುವ ವಿಡಿಯೋ ವೈರಲ್ ಆಗಿತ್ತು

ಕನ್ನಡ ಸಿನಿಮಾ (Kannada Cinema News), ಟಿವಿ ಕಾರ್ಯಕ್ರಮಗಳು (Kannada TV Shows), ಸೆಲೆಬ್ರಿಟಿ ಸುದ್ದಿಗಳು ಮತ್ತು ಇತ್ತೀಚಿನ ಸುದ್ದಿಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್‌ನಲ್ಲಿ ಮನರಂಜನಾ ವಿಭಾಗ ನೋಡಿ. ಸಿನಿಮಾ ವಿಮರ್ಶೆಗಳು (Kannada Movies Review), ತಾರೆಯರ ಸಂದರ್ಶನಗಳು, ಧಾರಾವಾಹಿ ಅಪ್‌ಡೇಟ್ಸ್, ತೆರೆಮರೆಯ ಕಥೆಗಳು, OTT ರಿಲೀಸ್‌ಗಳ ಬಗ್ಗೆ ಮಾಹಿತಿಯೂ ಇಲ್ಲಿದೆ.