ಪೋರ್ನ್ ವಿಡಿಯೋ ಮಾಡಿ ಮಾರಾಟ ಮಾಡ್ತಿದ್ದ ನಟಿ ಅರೆಸ್ಟ್: ಸಬ್‌ಸ್ಕ್ರೈಬರ್ಸ್‌ಗೂ ಸಂಕಷ್ಟ

Published : Feb 07, 2021, 12:51 PM ISTUpdated : Feb 07, 2021, 01:02 PM IST

ತನ್ನದೇ ಹಾಟ್ ವಿಡಿಯೋಗಳನ್ನು, ಪೋರ್ನ್ ಕಂಟೆಂಟ್ ಮಾಡಿ ಮಾರಾಟ ಮಾಡುತ್ತಿದ್ದ ನಟಿಗೆ ಈಗ ಸಂಕಷ್ಟ ಎದುರಾಗಿದೆ. ಆಕೆ ಮಾತ್ರವಲ್ಲದೆ ಆಕೆಯ ವಿಡಿಯೋ ಹಣ ಕೊಟ್ಟು ನೋಡ್ತಿದ್ದ ಸಬ್‌ಸ್ಕ್ರೈಬರ್ಸ್‌ಗೂ ದಂಡ ಬಿದ್ದಿದೆ.

PREV
112
ಪೋರ್ನ್ ವಿಡಿಯೋ ಮಾಡಿ ಮಾರಾಟ ಮಾಡ್ತಿದ್ದ ನಟಿ ಅರೆಸ್ಟ್: ಸಬ್‌ಸ್ಕ್ರೈಬರ್ಸ್‌ಗೂ ಸಂಕಷ್ಟ

ಬಾಲಿವುಡ್ ನಟಿ ಗೆಹನಾ ವಸಿಷ್ಠಳನ್ನು ಪೊಲೀಸರು ಅರೆಸ್ಟ್ ಮಾಡಿದ್ದಾರೆ.

212

ಪೋರ್ನ್ ವಿಡಿಯೋ ಮಾಡಿ ಅವುಗಳನ್ನು ವೆಬ್‌ಸೈಟ್‌ಗೆ ಅಪ್ ಮಾಡಿದ ಆರೋಪದಲ್ಲಿ ನಟಿಯನ್ನು ಬಂಧಿಸಲಾಗಿದೆ.

312

87 ಅಶ್ಲೀಲ ವಿಡಿಯೋಗಳನ್ನು ಮಾಡಿ ತನ್ನ ವೆಬ್‌ಸೈಟ್‌ಗೆ ಅಪ್ ಮಾಡಿದ್ದರು ಈ ನಟಿ.

412

ಈ ವೆಬ್‌ಸೈಟ್‌ ನೋಡುವುದಕ್ಕೆ ಸಬ್‌ಸ್ಕ್ರೈಬ್ ಮಾಡುವ ಅಗತ್ಯವಿದ್ದು ಈ ಮೂಲಕ ಭಾರೀ ಹಣ ಸಂಪಾದಿಸುತ್ತಿದ್ದರರು ಎನ್ನಲಾಗಿದೆ.

512

ನಟಿ ತನ್ನದೇ ಹಾಟ್ ಫೋಟೋಗಳನ್ನು ಸೋಷಿಯಲ್ ಮೀಡಿಯಾದಲ್ಲಿ ಶೇರ್ ಮಾಡುತ್ತಾ, ವಿಡಿಯೋ ತುಣುಕುಗಳನ್ನೂ ಶೇರ್ ಮಾಡುತ್ತಿದ್ದರು.

612

ಇದೀಗ ನಟಿಯ ವೆಬ್‌ಸೈಟ್ ನೋಡುತ್ತಿದ್ದವರೂ 2 ಸಾವಿರ ದಂಡ ಪಾವತಿಸಬೇಕಾಗಿದೆ.

712

ಈಕೆಯ ಮೂಲ ಹೆಸರು ವಂದನಾ ತಿವಾರಿ, ಸ್ಟೇಜ್ ನೇಮ್ ಗೆಹನಾ ವಸಿಷ್ಠ

812

ಸುಮಾರು 8 ಸಿನಿಮಾಗಳಲ್ಲಿ ನಟಿಸಿರುವ ಈಕೆ ಸೋಷಿಯಲ್ ಮೀಡಿಯಾದಲ್ಲಿ ಆಕ್ಟಿವ್

912

ಸೋಷಿಯಲ್ ಮೀಡಿಯಾದಲ್ಲಿಯೂ ಭಾರೀ ಹಾಟ್ ಫೋಟೋಗಳನ್ನು ಪೋಸ್ಟ್ ಮಾಡುತ್ತಾರೆ ಈಕೆ.

1012

ಪೋರ್ನ್ ವಿಡಿಯೋಗಳನ್ನು ಚಿತ್ರೀಕರಿಸಿ ಮಾರಾಟ ಮಾಡಿ ಹಣ ಸಂಪಾದಿಸುತ್ತಿದ್ದ ಈಕೆಗೆ ಈಗ ಸಂಕಷ್ಟ ಎದುರಾಗಿದೆ.

1112

ಹಣ ಕೊಟ್ಟು ವೆಬ್‌ಸೈಟ್ ನೋಡುತ್ತಿದ್ದವರೂ ಈಗ ಮತ್ತೆ ದಂಡ ನೀಡುವ ಹಾಗಾಗಿದೆ

1212

32 ವರ್ಷದ ನಟಿ ಪೋರ್ನ್ ವಿಡಿಯೋಗಳಲ್ಲಿಯೇ ಹೆಚ್ಚು ಆಕ್ಟಿವ್ ಆಗಿದ್ದು, 895 ಸಾವಿರ ಫಾಲೋವರ್ಸ್‌ಗಳನ್ನು ಹೊಂದಿದ್ದಾರೆ

click me!

Recommended Stories