ನಟಿ ನಿಕ್ಕಿ ಗಲ್ರಾನಿಗೆ ಕೊರೋನಾ ಪಾಸಿಟಿವ್..!

Suvarna News   | Asianet News
Published : Aug 14, 2020, 10:58 AM ISTUpdated : Aug 14, 2020, 11:07 AM IST

ಬಹಭಾಷಾ ನಟಿ ನಿಕ್ಕಿ ಗಲ್ರಾನಿಗೆ ಕೊರೋನಾ ಪಾಟಿಸಿವ್ ದೃಢಪಟ್ಟಿದೆ. ಸ್ವತಃ ನಟಿ ತಮಗೆ ಕೊರೋನಾ ಪಾಸಿಟಿವ್ ದೃಢಪಟ್ಟಿರುವುದಾಗಿ ಟ್ವೀಟ್ ಮಾಡಿ ಮಾಹಿತಿ ನೀಡಿದ್ದಾರೆ.

PREV
112
ನಟಿ ನಿಕ್ಕಿ ಗಲ್ರಾನಿಗೆ ಕೊರೋನಾ ಪಾಸಿಟಿವ್..!

ನಟಿ ನಿಕ್ಕಿ ಗಲ್ರಾನಿ ತಮಗೆ ಕೊರೋನಾ ಪಾಸಿಟಿವ್ ದೃಢಪಟ್ಟಿರುವುದಾಗಿ ಟ್ವೀಟ್ ಮಾಡಿ ಮಾಹಿತಿ ನೀಡಿದ್ದಾರೆ.

212

ಕಳೆದ ವಾರ ನನಗೆ ಕೊರೋನಾ ಪಾಸಿಟಿವ್ ಇತ್ತು ಎಂದು ನಟಿ ಆಗಸ್ಟ್‌ 13ರಂದು ಗುರುವಾರ ಮಾಹಿತಿ ನೀಡಿದ್ದಾರೆ.

312

ಈ ಬಗ್ಗೆ ಟ್ವೀಟ್ ಮಾಡಿದ ನಟಿ, ಕಳೆದ ವಾರ ನನಗೆ ಕೊರೋನಾ ಪಾಸಿಟಿವ್ ಬಂದಿತ್ತು. ಈಗ ನಾನು ಚಿಕತ್ಸೆ ಪಡೆಯುತ್ತಿದ್ದೇನೆ. ಮೊದಲಿಗಿಂತ ಚೇತರಿಸಿಕೊಳ್ಳುತ್ತಿದ್ದೇನೆ. ನನ್ನ ಕಾಳಜಿ ವಹಿಸಿದ ವೈದ್ಯರು, ಸಿಬ್ಬಂದಿ ಬೆಂಬಲಕ್ಕೆ ಧನ್ಯವಾದ ಎಂದು ಬರೆದಿದ್ದಾರೆ.

412

ಕೊರೋನಾ ಮಾಹಿತಿ ನೀಡುವುದರ ಜೊತೆಗೆ ಚಿಕ್ಕ ಬರಹವೊಂದನ್ನು ಹಂಚಿಕೊಂಡಿದ್ದಾರೆ ನಟಿ.

512

ಕಳೆದ ವಾರ ನನ್ನ ಕೊರೋನಾ ಪರೀಕ್ಷೆಯಲ್ಲಿ ಪಾಸಿಟಿವ್ ಬಂದಿತ್ತು. ಕೊರೋನಾ ಬಗ್ಗೆ ಜನರಲ್ಲಿ ಸಾಕಷ್ಟು ಗೊಂದಲ ಹಾಗೂ ಆತಂಕ ಇರುವುದರಿಂದ ನಾನು ನನ್ನ ಅನುಭವ ಹಂಚಿಕೊಳ್ಳುತ್ತಿದ್ದೇನೆ ಎಂದಿದ್ದಾರೆ.

612

ಅದೃಷ್ಟವಶಾತ್ ನನಗೆ ಕೊರೋನಾ ಸ್ಟೇಜ್ ಅಷ್ಟು ಗಂಭೀರವಾಗಿರಲಿಲ್ಲ. ಜ್ವರ, ಗಂಟಲು ನೋವು, ರುಚಿ ಇಲ್ಲದಿರುವುದು ಇತ್ತು.

712

ಅಗತ್ಯ ಕ್ರಮಗಳನ್ನು, ಪ್ರೊಟೋಕಾಲ್ ಅನುಸರಿಸಿ ನಾನೀಗ ರಿಕವರಿಯಾಗುತ್ತಿದ್ದೇನೆ. ನಾನು ಮನೆಯಲ್ಲೇ ಕ್ವಾರೆಂಟೈನ್ ಆಗಿದ್ದೇನೆ. 

812

ಈಗ ನಾವು ಸೇಫ್ ಆಗಿದ್ದುಕೊಂಡು ಇತರರ ಸೇಫ್ಟಿ ನೋಡಿಕೊಳ್ಳಬೇಕಾದ ಸಮಯ. ನನಗೆ ಯಾವುದೇ ಅನಾರೋಗ್ಯ ಇಲ್ಲದಿರುವುದರಿಂದ ನಾನು ಬೇಗ ಗುಣಮುಖಳಾಗುತ್ತೇನೆಂಬ ನಂಬಿಕೆ ಇದೆ,

912

ಆದರೆ ನನ್ನ ಪೋಷಕರ ಚಿಂತೆಯಾಗುತ್ತಿದೆ. ಹಿರಿಯರು, ವೃದ್ಧರು, ಸ್ನೇಹಿತರು ಈ ರೋಗದಿಂದ ಹೆಚ್ಚು ಬಾಧಿತರಾಗಬಲ್ಲವರ ಬಗ್ಗೆ ಚಿಂತೆಯಾಗುತ್ತದೆ ಎಂದಿದ್ದಾರೆ.

1012

ಹಾಗಾಗಿ ಯಾವಗಲೂ ಮಾಸ್ಕ್ ಹಾಕಿ. ಸಾಮಾಜಿಕ ಅಂತರ ಕಾಯ್ದುಕೊಳ್ಳಿ. ಅಗಾಗ ಕೈ ತೊಳೆಯುತ್ತಿರಿ, ಅನಗತ್ಯವಾಗಿ ಹೊರಗೆ ಹೋಗಬೇಡಿ ಎಂದಿದ್ದಾರೆ.

1112

ಮನೆಯಲ್ಲೇ ಹಲವು ತಿಂಗಳು ಕುಳಿತುಕೊಳ್ಳುವುದು ಹಿಂದೆ. ಆದರೆ ಸಮಾಜಕ್ಕಾಗಿ ಮಾಡಿ ಎಂದು ಸಲಹೆ ಕೊಟ್ಟಿದ್ದಾರೆ.

1212

ನಿಮ್ಮ ಕುಟುಂಬ, ಸ್ನೇಹಿತರ ಜೊತೆ ಸಮಯ ಕಳೆಯಿರಿ. ಮನಸಿನ ಆರೋಗ್ಯದ ಬಗ್ಗೆ ಕಾಳಜಿ ವಹಿಸಿ, ಖಿನ್ನತೆಯಾದ್ರೆ ನೆರವು ಕೇಳಿ. ಸ್ಟೇ ಹೋಂ, ಸ್ಟೇ ಸೇಫ್ ಎಂದಿದ್ದಾರೆ. 

click me!

Recommended Stories