Published : Aug 15, 2020, 04:27 PM ISTUpdated : Aug 15, 2020, 04:30 PM IST
ಮನಾಲಿ(ಆ. 15) ಬಾಲಿವುಡ್ ಕ್ವೀನ್ ಕಂಗನಾ ರಣಾವತ್ ಲಾಕ್ ಡೌನ್ ಸಂದರ್ಭವನ್ನು ತಮ್ಮ ಕುಟುಂಬದೊಂದಿಗೆ ಕಳೆಯುತ್ತಿದ್ದಾರೆ. ರೋಗ ನಿರೋಧಕ ಶಕ್ತಿ ಹೆಚ್ಚಿಸುವ ರುಚಿ ರುಚಿ ಆಹಾರ ಸೇವನೆ ಮಾಡುತ್ತಿದ್ದು ತಮ್ಮ ಕುಟುಂಬದ ವಿವರವನ್ನು ಹಂಚಿಕೊಂಡಿದ್ದಾರೆ.