ವಿಭಿನ್ನ ಕಥೆಗಳಿಗೆ ಹೆಸರುವಾಸಿಯಾದ ನಿರ್ದೇಶಕ ಮಿಸ್ಕಿನ್. ಚಿತ್ರಂ ಪೇಸುತಡಿ ಚಿತ್ರದ ಮೂಲಕ ನಿರ್ದೇಶಕರಾಗಿ ಪಾದಾರ್ಪಣೆ ಮಾಡಿ, ಅಂಜಾತೆ, ನಂದಲಾಲ, ಯುದ್ಧಂ ಸೆಯ್, ಓನಾಯುಂ ಆಟ್ಟುಕುಟ್ಟಿಯುಂ, ಪಿಶಾಸು, ತುಪ್ಪರಿವಾಳನ್ ಸೇರಿದಂತೆ ಹಲವು ಚಿತ್ರಗಳನ್ನು ನಿರ್ದೇಶಿಸಿದ್ದಾರೆ. ಪಿಶಾಸು ಚಿತ್ರದಲ್ಲಿ ಭೂತವನ್ನೂ ಸುಂದರವಾಗಿ ತೋರಿಸಿದ್ದಾರೆ.