ಕಾಲಿವುಡ್ ಸುಂದರಿ ಅಥುಲ್ಯ ರವಿ ರಿಯಲ್ ಲೈಫ್ ಬಗ್ಗೆ ಇಂಟ್ರೆಸ್ಟಿಂಗ್ ವಿಚಾರ!

Suvarna News   | Asianet News
Published : May 10, 2020, 04:42 PM IST

ನೋಡಲು ಪಕ್ಕಾ ಮನೆ ಹುಡುಗಿಯಂತೆ ಕಾಣುವ ಅಥುಲ್ಯ ರವಿ ತನ್ನ ಅಭಿನಯದ ಮೂಲಕ ಕಾಲಿವುಡ್‌ ಚಿತ್ರರಂಗದಲ್ಲಿ ಸಾಕಷ್ಟು ಅಭಿಮಾನಿಗಳನ್ನು ಹೊಂದಿದ್ದಾರೆ. ಅಥುಲ್ಯ ರವಿ ಫೊಟೋ ನೋಡಿ..  

PREV
110
ಕಾಲಿವುಡ್ ಸುಂದರಿ ಅಥುಲ್ಯ ರವಿ ರಿಯಲ್ ಲೈಫ್ ಬಗ್ಗೆ ಇಂಟ್ರೆಸ್ಟಿಂಗ್ ವಿಚಾರ!

ಇನ್‌ಸ್ಟಾಗ್ರಾಂ ಖಾತೆಯಲ್ಲಿ 1.7 ಮಿಲಿಯನ್‌ ಫಾಲೋವರ್ಸ್‌ ಹೊಂದಿದ್ದಾರೆ.

210

ಅಥುಲ್ಯ ರವಿ ಮೂಲತಃ ಕೊಯಮತ್ತೂರಿನವರು.

ಅಥುಲ್ಯ ರವಿ ಮೂಲತಃ ಕೊಯಮತ್ತೂರಿನವರು.

310

ಇನ್‌ಫಾರ್ಮೇಷನ್‌ ಟೆಕ್ನಾಲಜಿ ಪದವಿಧರೆ 

ಇನ್‌ಫಾರ್ಮೇಷನ್‌ ಟೆಕ್ನಾಲಜಿ ಪದವಿಧರೆ 

410

ಸಪೋರ್ಟಿಂಗ್‌ ನಟಿ ಪಾತ್ರದಲ್ಲಿ ಬಣ್ಣದ ಲೋಕಕ್ಕೆ ಕಾಲಿಟ್ಟರು.

510

2017ರಲ್ಲಿ  'ಕಾದಲ್ ಕಾನ್ ಕಟ್ಟುಧೆ' ಚಿತ್ರದ ಮೂಲಕ ಕಾಲಿವುಡ್ಗೆ  ಎಂಟ್ರಿ. 

610

ಅಥುಲ್ಯ ರವಿ ನೋಡಲು ಮನೆ ಹುಡುಗಿಯಂತೆ ಕಾಣಿಸುತ್ತಾರೆ.

710

ಅಥುಲ್ಯ ರವಿ ಪಡ್ಡೆ ಲುಕ್ ಗೆ ಹುಡುಗರು ಫುಲ್ ಫಿದಾ ಆಗಿದ್ದಾರೆ.

810

 2018ರಲ್ಲಿ 'ಯಮಲಿ'  ಚಿತ್ರದಲ್ಲಿ ರಿತು ಪಾತ್ರದಲ್ಲಿ ಅಭಿನಯಿಸಿದ್ದಾರೆ.

910

2020ರಲ್ಲಿ 'ನಾಡೋಡಿಗಲ್ 2' ತೆರೆ ಕಂಡು ಸೂಪರ್ ಹಿಟ್ ಆಗಿತ್ತು.

1010

'ವಟ್ಟಂ'  ಸಿನಿಮಾ ಚಿತ್ರೀಕರಣ ನಡೆಯುತ್ತಿದೆ.

'ವಟ್ಟಂ'  ಸಿನಿಮಾ ಚಿತ್ರೀಕರಣ ನಡೆಯುತ್ತಿದೆ.

click me!

Recommended Stories