ಮಾಲಿವುಡ್‌ ಸುಂದರಿ ಅನಾರ್ಕಲಿ ಮರಿಕರ್ ಬಿಕಿನಿ ಫೋಟೋ ವೈರಲ್‌ ಆಗಿದ್ಯಾಕೆ?

First Published | Feb 22, 2020, 1:24 PM IST

'Aanandam' ಚಿತ್ರದ ಮೂಲಕ ಮಾಲಿವುಡ್‌ಗೆ ಕಾಲಿಟ್ಟ ಅನಾರ್ಕಲಿ ಮರಿಕರ್‌ ಕಳೆದ ವರ್ಷ ಬಿಕಿನಿ ಫೋಟೋಗೆ ಸಿಕ್ಕಾಪಟ್ಟೆ ಟ್ರೋಲ್‌ ಆಗಿದ್ದರು. ಸಿಂಪಲ್‌ ಹುಡುಗಿ ಬಿಕಿನಿ ಹಾಡ್ಕೊಂಡಿದ್ಯಾಕೆ? ಮೈ ತುಂಬಾ ಡ್ರೆಸ್ ಹಾಕಿಕೊಳ್ಳುವ ಅನಾರ್ಕಲಿಗೆ ಏನಾಯ್ತು?

2016ರಲ್ಲಿ 'Anandam' ಚಿತ್ರದ ಮೂಲಕ ಮಾಲಿವುಡ್‌ಗೆ ಕಾಲಿಟ್ಟರು.
2019ರಲ್ಲಿ 'Uyare' ಚಿತ್ರದಲ್ಲಿ ಪಾರ್ವತಿ ಮೆನನ್‌ ಸ್ನೇಹಿತೆ ಪಾತ್ರದಲ್ಲಿ ಕಾಣಿಸಿಕೊಂಡಿದ್ದಾರೆ.
Tap to resize

ಅನಾರ್ಕಲಿ ಮೂಲತಃ ಕೊಚ್ಚಿ ಹುಡುಗಿ, ಹುಟ್ಟಿದ್ದು ಫೆಬ್ರವರಿ 8,1997.
ಮಾಸ್‌ ಕಮ್ಯೂನಿಕೇಷನ್‌ನಲ್ಲಿ ಪದವಿ ಪಡೆದಿದ್ದಾರೆ.
ಅನಾರ್ಕಲಿ ಅಕ್ಕ ಲಕ್ಷ್ಮಿ ನಟ ಮಮ್ಮುಟಿ ಚಿತ್ರದಲ್ಲಿ ಬಾಲ್ಯ ನಟಿಯಾಗಿ ಕಾಣಿಸಿಕೊಂಡಿದ್ದರು.
ಡ್ಯಾನ್ಸ್‌, ಸಂಗೀತ ಮತ್ತು ಡ್ರಾಯಿಂಗ್‌ ಅಂದ್ರೆ ಅನಾರ್ಕಲಿಗೆ ತುಂಬಾ ಇಷ್ಟ.
2019 ಮಾರ್ಚಿನಲ್ಲಿ ಅಪ್ಲೋಡ್‌ ಮಾಡಿದ ಬಿಕಿನಿ ಫೋಟೋಗೆ ನೆಟ್ಟಿಗರು ಟ್ರೋಲ್‌ ಮಾಡಿದ್ದಾರೆ.
ಮಾಲಿವುಡ್‌ ಇಂಡಸ್ಟ್ರಿಯ ಬೋಲ್ಡ್‌ ನಟಿಯಾಗಿ ಗುರುತಿಸಿಕೊಂಡಿದ್ದಾರೆ.
ಕಾಸ್ಟಿಂಗ್ ಕೌಚ್‌, ಮೀ ಟೂ ಹಾಗೂ ಸಿಎಎ ವಿರುದ್ಧ ಧ್ವನಿ ಎತ್ತಿದ ನಟಿ.
ಅನಾರ್ಕಲಿ ಹೆಚ್ಚಾಗಿ ಸಂಪ್ರದಾಯ ಉಡುಪಿನಲ್ಲಿ ಕಾಣಿಸಿಕೊಳ್ಳುತ್ತಾರೆ, ಯಾವುದೇ ನಟ್ಟಿಗರನ್ನು ಕೆರಳಿಸುವ ವಸ್ತ್ರ ಧರಿಸದೇ ಇದೀಗ ಬಿಕಿನಿ ಫೋಟೋ ಪೋಸ್ಟ್ ಮಾಡಿರವುವುದು ವೈರಲ್ ಆಗಿದೆ.

Latest Videos

click me!