ಅಬ್ಬಾ ಆಭಾ, ಏನೀ ನಿನ್ನ ಫೋಟೋಗಳ ಲೀಲೆ, ಕಾಲಿವುಡ್ 'ಟೇಸ್ಟಿ'!

First Published Feb 22, 2020, 1:10 PM IST

 'ಟೇಸ್ಟಿ' ಚಿತ್ರದ ಮೂಲಕ ಕಾಲಿವುಡ್‌ನಲ್ಲಿ ಸೌಂಡ್‌ ಮಾಡುತ್ತಿರುವ ನಟಿ ಕಮ್‌ ಮಾಡೆಲ್‌ ಆಭಾ ಪೌಲ್ ಈಗಾ ಇನ್‌ಸ್ಟಾಗ್ರಾಂ ಸೆನ್ಸೇಷನ್‌ ಕ್ವೀನ್‌ ಆಗಿದ್ದಾರೆ. ಆಭಾ ಶೇರ್‌ ಮಾಡಿಕೊಂಡಿರುವ ಹಾಟ್‌ ಫೋಟೋಗಳಿವು...

ಆಭಾ ಮಾಡೆಲ್‌ ಕಮ್ ನಟಿ.
undefined
aabha paul
undefined
ಕಾಲಿವುಡ್‌ನಲ್ಲಿ 'Taste' ಚಿತ್ರದಲ್ಲಿ ನಟಿಸಿದ್ದಾರೆ.
undefined
ಇನ್‌ಸ್ಟಾಗ್ರಾಂನಲ್ಲಿ 500k ಹೆಚ್ಚು ಫಾಲೋವರ್ಸ್‌ ಹೊಂದಿದ್ದಾರೆ.
undefined
ಆಭಾಗೆ ಟ್ಯಾಟೋ ಅಂದ್ರೆ ಸಿಕ್ಕಾಪಟ್ಟೆ ಫೇವರೆಟ್‌.
undefined
ಇತ್ತೀಚಿಗೆ ಬಿಕಿನಿ ಫೋಟೋಗಳನ್ನು ಶೇರ್‌ ಮಾಡುತ್ತಿದ್ದಾರೆ.
undefined
ಆಭಾ ಯಾವ ಪಾತ್ರ ಬೇಕಾದ್ರೂ ನಟಿಸಲು ರೆಡಿಯಂತೆ.
undefined
ಹೆಚ್ಚಾಗಿ ಬೋಲ್ಡ್‌ ಪಾತ್ರಗಳಲ್ಲಿ ಕಾಣಿಸಿಕೊಳ್ಳುಬೇಕೆಂದು ಆಭಾ ಇಷ್ಟ ಪಡುತ್ತಾರಂತೆ.
undefined
18+ ವಯಸ್ಸಿನವರಿಗೆ ಆಭಾ ವೆಬ್‌ಸೈಟ್‌ ತೆರೆದಿದ್ದಾರೆ.
undefined
ಆಭಾ ಪೋಟೋಗಳಿಂದ ಪಡ್ಡೆ ಹುಡುಗರ ನಿದ್ದೆ ಹಾಳಾಗಿದೆ.
undefined
click me!