ಮಾಲಿವುಡ್ ಸಿನಿಮಾ ಸೆಟ್‌ನಲ್ಲಿ ಪತ್ನಿ ಜೊತೆ ಕಿಚ್ಚ..!

Suvarna News   | Asianet News
Published : Mar 26, 2021, 10:39 AM ISTUpdated : Mar 26, 2021, 01:51 PM IST

ಮಾಲಿವುಡ್‌ ನಟಿ ಮಂಜು ವಾರಿಯರ್ ಅವರನ್ನು ಪತ್ನಿ ಸಮೇತ ಭೇಟಿಯಾದ ಕಿಚ್ಚ ಸುದೀಪ್ | ಕೇರಳದ ಈಚ ಮ್ಯಾನ್‌ನನ್ನು ನೋಡಿ ಸೆಟ್ ಜನ ಖುಷ್

PREV
16
ಮಾಲಿವುಡ್ ಸಿನಿಮಾ ಸೆಟ್‌ನಲ್ಲಿ ಪತ್ನಿ ಜೊತೆ ಕಿಚ್ಚ..!

ಮಂಜು ವಾರಿಯರ್ ಅವರು ಫ್ರೆಂಡ್ಸ್ ಮಾಡಿಕೊಳ್ಳುವಲ್ಲಿ ತುಂಬಾ ಖುಷಿ ಕಾಣುವವರು ಮತ್ತು ಅವರೊಂದಿಗೆ ಸಂಪರ್ಕದಲ್ಲಿರುತ್ತಾರೆ.

26

ಮಾಲಿವುಡ್ ಲೇಡಿ ಸೂಪರ್‌ಸ್ಟಾರ್ ಇತ್ತೀಚೆಗೆ ಸ್ಟಾರ್ ಕಿಚ್ಚ ಸುದೀಪ್ ಮತ್ತು ಅವರ ಪತ್ನಿ ಪ್ರಿಯಾ ಅವರನ್ನು ಭೇಟಿಯಾಗಿದ್ದಾರೆ.

36

ಮಂಜು ವಾರಿಯರ್ ಅವರನ್ನು ಭೇಟಿಯಾಗಿರುವ ಬಗ್ಗೆ ಖುಷಿ ವ್ಯಕ್ತಪಡಿಸಿದ್ದಾರೆ.

46

ಪ್ರಿಯಾ ಅವರನ್ನು ಭೇಟಿಯಾಗಿದ್ದು ಖುಷಿಯಾಯಿತು! ನಿಮ್ಮೊಂದಿಗೆ ಮತ್ತು ಸುದೀಪ್ ಸರ್ ಅವರೊಂದಿಗೆ ಸ್ವಲ್ಪ ಸಮಯ ಕಳೆದಿದ್ದು ಖುಷಿ ಎಂದು ಮಂಜು ವಾರಿಯರ್ ಟ್ವೀಟ್ ಮಾಡಿದ್ದಾರೆ.

56

ಕಿಚ್ಚ ಸುದೀಪ್ ಅವರು ಮಂಜು ವಾರಿಯರ್ ಬಗ್ಗೆ ಯಾವಾಗಲೂ ಮೆಚ್ಚುಗೆ ವ್ಯಕ್ತಪಡಿಸಿದ್ದಾರೆ.

66

ನಿಜವಾಗಿಯೂ ನಿಮ್ಮನ್ನು ಭೇಟಿಯಾಗಿದ್ದು ಖುಷಿ.ಸರಳತೆ ಮತ್ತು ಸೊಬಗಿನ ವ್ಯಕ್ತಿಯನ್ನು ಭೇಟಿಯಾಗಿ ಸಂತೋಷವಾಗಿದೆ ಎಂದು ಕಿಚ್ಚ ಹೇಳಿದ್ದಾರೆ.

click me!

Recommended Stories