ಮೂಡ್ ಎಂದ ಮಲೈಕಾ: ರೆಡ್ ಡ್ರೆಸ್‌ನಲ್ಲಿ ಬಾಯ್‌ಫ್ರೆಂಡ್ ಅರ್ಜುನ್ ಜೊತೆ ಫನ್

Published : Mar 25, 2021, 02:53 PM ISTUpdated : Mar 25, 2021, 03:03 PM IST

ಬಾಯ್‌ಫ್ರೆಂಡ್ ಜೊತೆ ಮಲೈಕಾ ಅರೋರಾ ಫನ್ | ಅರ್ಜುನ್ ಕಪೂರ್ ತೋಳಲ್ಲಿ ಚೈಂಯಾ ಚೈಂಯಾ ನಟಿ

PREV
113
ಮೂಡ್ ಎಂದ ಮಲೈಕಾ: ರೆಡ್ ಡ್ರೆಸ್‌ನಲ್ಲಿ ಬಾಯ್‌ಫ್ರೆಂಡ್ ಅರ್ಜುನ್ ಜೊತೆ ಫನ್

ಲವ್‌ ಈಸ್ ಇನ್‌ ದಿ ಏರ್ ಅಂತಾರಲ್ಲ.. ಇದನ್ನೇ ನೋಡಿ. ಬಾಲಿವುಡ್ ಸೆಲೆಬ್ರಿಟಿಗಳ ಗ್ಯಾಂಗ್ ಜಾಲಿಯಾಗಿ ಪಾರ್ಟಿ ಮಾಡಿದ್ದಾರೆ.

213

ಅರ್ಜುನ್ ಕಪೂರ್, ಮಲೈಕಾ ಅರೋರಾ, ನಿರ್ಮಾಪಕ ಕರಣ್ ಜೋಹರ್, ನತಾಶಾ ಪೂನವಾಲ್ಲಾ, ಕರಿಷ್ಮಾ ಕಪೂರ್, ಅಮೃತಾ ಅರೋರಾ ಮತ್ತು ಮನೀಶ್ ಮಲ್ಹೋತ್ರಾ ಕೂಡಾ ಪಾರ್ಟಿಯಲ್ಲಿದ್ದರು.

313

ಅವರ ಲೇಟ್‌ನೈಟ್ ಪಾರ್ಟಿಯ ಮೋಜಿನ ಫೋಟೋಸ್ ಸೋಷಿಯಲ್ ಮೀಡಿಯಾದಲ್ಲಿ ವೈರಲ್ ಆಗಿವೆ.

413

ಪ್ರತಿದಿನ ಬರೀ ಜಿಮ್ ಡ್ರೆಸ್‌ನಲ್ಲೇ ಕಾಣಿಸ್ಕೊಳ್ಳೋ ಮಲೈಕಾ ಹಾಟ್ ರೆಡ್ ಡ್ರೆಸ್‌ನಲ್ಲಿ ಕಾಣಿಸ್ಕೊಂಡಿದ್ದಾರೆ.

513

ಕಿರಿಯ ವಯಸ್ಸಿನ ಬಾಯ್ಫ್ರೆಂಡ್ ನಟ ಅರ್ಜುನ್ ಕಪೂರ್ ತೋಳಲ್ಲಿ ಹಾಯಾಗಿರೋ ಮಲೈಕಾ ಅವರ ಫೋಟೋಗಳು ಸದ್ಯ ಟ್ರೆಂಡಿಂಗ್ನಲ್ಲಿದೆ. ಜೊತೆಗೆ ಕರಣ್ ಜೋಹರ್ ಕೂಡಾ ಇದ್ದಾರೆ.

613

ಮಲೈಕಾ ಕೆಂಪು ಬಣ್ಣದ ಶಾರ್ಟ್ಸ್ ಧರಿಸಿದ್ದರೆ, ಅರ್ಜುನ್ ಕಪೂರ್ ತಮ್ಮ ಕ್ಯಾಶುವಲ್ ಪಾರ್ಟಿವೇರ್‌ನಲ್ಲಿದ್ದರು.

713

ಕೆಲವು ವರ್ಷಗಳ ಹಿಂದೆ ಫ್ಯಾಶನ್ ಶೋವೊಂದರಲ್ಲಿ ಇಬ್ಬರೂ ಒಬ್ಬರಿಗೊಬ್ಬರು ಒಟ್ಟಿಗೇ ಕುಳಿತಿದ್ದಾಗ ಮಲೈಕಾ ಮತ್ತು ಅರ್ಜುನ್ ಕಪೂರ್ ಅವರ ಡೇಟಿಂಗ್ ವದಂತಿಗಳು ಹುಟ್ಟಿಕೊಂಡವು.

813
913

ಈ ಚಿತ್ರಗಳು ಸೋಶಿಯಲ್ ಮೀಡಿಯಾದಲ್ಲಿ ವೈರಲ್ ಆಗಿದ್ದವು. ನಂತರ ಅವರು ಓಪನ್ ಆಗಿಯೇ ಡೇಂಟಿಗ್ ಮಾಡುತ್ತಿದ್ದಾರೆ.

1013

ಇವರಿಬ್ಬರು ಈಗ ಎರಡು-ಮೂರು ವರ್ಷಗಳಿಂದ ಒಟ್ಟಿಗೆ ಇದ್ದಾರೆ.

1113

ಇಬ್ಬರೂ ಫೋಟೋಗಳು ಸೋಷಿಯಲ್ ಮೀಡಿಯಾದಲ್ಲಿ ಶೇರ್ ಮಾಡುತ್ತಿರುತ್ತಾರೆ.
 
1213

ಮಲೈಕಾ ಫಿಟ್ನೆಸ್ ಫ್ರೀಕ್ ಆಗಿದ್ದು ಮುಂಬೈನಲ್ಲಿ ದಿವಾ ಯೋಗ ಸ್ಟುಡಿಯೋ ನಡೆಸುತ್ತಿದ್ದಾರೆ

1313

ಅರ್ಜುನ್ ಕಪೂರ್ ಭೂತ್ ಪೊಲೀಸ್, ಸರ್ದಾರ್ ಕಾ ಮೊಮ್ಮಗ ಮತ್ತು ಏಕ್ ವಿಲನ್ ರಿಟರ್ನ್ಸ್ ಸಿನಿಮಾದಲ್ಲಿ ಬ್ಯುಸಿ ಇದ್ದಾರೆ.

click me!

Recommended Stories