ಅಕ್ಷಯ್ ಕುಮಾರ್ ಅವರ ಎಕ್ಸ್ ಗರ್ಲ್‌ಫ್ರೆಂಡ್ ಹಾಗೂ ಬಾಲಿವುಡ್ ನಟಿ ಪೂಜಾ ಬಾತ್ರಾ ಈ ದಿನಗಳಲ್ಲಿ ಗೋವಾದಲ್ಲಿ ಹಾಲಿಡೇ ಎಂಜಾಯ್ ಮಾಡುತ್ತಿದ್ದಾರೆ. ಅವರು ಇನ್ಸ್ಟಾಗ್ರಾಮ್‌ನಲ್ಲಿ ಕೆಲವು ಫೋಟೋಗಳನ್ನು ಹಂಚಿಕೊಂಡಿದ್ದಾರೆ. ಈ ಫೋಟೋಗಳಲ್ಲಿ, ಪೂಜಾ ಕೆಂಪು ಬಿಕಿನಿ, ತೆರೆದ ಕೂದಲು ಮತ್ತು ದೋಣಿ ಮೇಲೆ ನಿಂತು ಸಮುದ್ರದಲ್ಲಿ ಎಂಜಾಯ್ ಮಾತ್ತಿರುವುದು ಕಂಡುಬರುತ್ತದೆ. ಪೂಜಾ ಅವರ ಫೋಟೋಗಳನ್ನು ಅಭಿಮಾನಿಗಳು ಮೆಚ್ಚಿಕೊಂಡಿದ್ದಾರೆ. ಇಲ್ಲಿವೆ ಪೂಜಾರ ವೆಕೇಷನ್ ಫೋಟೋಗಳು.
ಪೂಜಾರ ಈ ಫೋಟೋಗಳು ಸಖತ್ ವೈರಲ್ ಆಗುತ್ತಿವೆ. ಫ್ಯಾನ್ಸ್ ಪೂಜಾರನ್ನು ಫಿಟ್‌ನೆಸ್ ಕ್ವೀನ್ ಮತ್ತು ಬ್ಯುಟಿಫುಲ್ ಎಂದು ಕರೆಯುತ್ತಿದ್ದಾರೆ.

212
ಆಗಾಗ ತಮ್ಮ ಆಡರೋಬಲ್ ಫೋಟೋಗಳನ್ನು ಹಂಚಿಕೊಳ್ಳುವ ಪೂಜಾ ಬಿಕಿನಿ ಫೋಟೋಗಳನ್ನು ಶೇರ್ ಮಾಡಿಕೊಂಡಿರುವುದು ಇದೇ ಮೊದಲಲ್ಲ.

312
45 ವರ್ಷದ ಪೂಜಾ ಈ ದಿನಗಳಲ್ಲಿ ತಮ್ಮ ಮ್ಯಾರೀಡ್ ಲೈಪ್ ಎಂಜಾಯ್ ಮಾಡುತ್ತಿದ್ದಾರೆ. ಕೆಲವು ವರ್ಷಗಳ ಹಿಂದೆ, ಪೂಜಾ ನಟ ನವಾಬ್ ಷಾ ಅವರನ್ನು ವಿವಾಹವಾದರು.

412
ಪೂಜಾರ ಹೆಸರು ಬಾಲಿವುಡ್‌ನ ಸೂಪರ್ ಸ್ಟಾರ್ ಅಕ್ಷಯ್ ಕುಮಾರ್ ಜೊತೆ ಕೇಳಿ ಬರುತ್ತಿದ್ದ ದಿನಗಳಿದ್ದವು. ಅಕ್ಷಯ್ ಸಿನಿಮಾರಂಗಕ್ಕೆ ಕಾಲಿಟ್ಟ ದಿನಗಳಲ್ಲಿ ಪೂಜಾ ಅವರನ್ನು ಭೇಟಿಯಾದರು. ಆ ಸಮಯದಲ್ಲಿ ಪೂಜಾ ಸೂಪರ್ ಮಾಡೆಲ್ ಆಗಿದ್ದರು.

512
ಅಕ್ಷಯ್ ಪೂಜಾ ಸಹಾಯದಿಂದ ಮಾತ್ರ ಫಿಲ್ಮ್ ಪಾರ್ಟಿಗಳಿಗೆ ಹೋಗುತ್ತಿದ್ದರು. ಸಿನಿಮಾಕ್ಕೆ ಎಂಟ್ರಿಕೊಂಡುವ ಮೊದಲು ಅಕ್ಷಯ್ ಮತ್ತು ಪೂಜಾ ತಮ್ಮ ಮಾಡೆಲಿಂಗ್ ದಿನಗಳಲ್ಲಿ ಒಬ್ಬರಿಗೊಬ್ಬರು ತುಂಬಾ ಕ್ಲೋಸ್ ಆಗಿದ್ದರು ಎಂದು ಹೇಳಲಾಗುತ್ತದೆ. ಆದರೆ ಅಕ್ಷಯ್ ಸ್ಟಾರ್ಡಮ್ ದೊರೆತ ನಂತರ, ರಿಲೆಷನ್‌ಶಿಪ್ ಮುರಿದು ಬೇರೆಯಾದರು.

612
ಚಿತ್ರಕ್ಕೆ ವಿದಾಯ ಹೇಳುವ ಮೂಲಕ ಪೂಜಾ ಅವರು ಅರ್ತೋ ಸರ್ಜನ್ ಡಾ. ಸೋನು ಎಸ್. ಅಹ್ಲುವಾಲಿಯಾ ಅವರನ್ನು 2002ರಲ್ಲಿ ವಿವಾಹವಾದರು. ಆದರೆ, ಈ ಮದುವೆ ಹೆಚ್ಚು ಕಾಲ ಬಾಳಲಿಲ್ಲ. ಪೂಜಾ 2011ರಲ್ಲಿ ಪತಿಗೆ ವಿಚ್ಛೇದನ ನೀಡಿದರು.

712
ನಂತರ ಅವರು ನಟ ನವಾಬ್ ಷಾ ಜೊತೆ ಡೇಟ್ ಮಾಡಲು ಪ್ರಾರಂಭಿಸಿದರು. ಈ ಜೋಡಿ 4 ಜುಲೈ 2019 ರಂದು ದೆಹಲಿಯಲ್ಲಿ ಆರ್ಯ ಸಮಾಜ ಪದ್ಧತಿಯಲ್ಲಿ ವಿವಾಹವಾದರು.

812
ಆ ಸಮಯದಲ್ಲಿ ನವಾಬ್ ಷಾಗೆ ಮದುವೆಯಾಗಿ 2 ಮಕ್ಕಳಿದ್ದರು. ಈ ಕಾರಣದಿಂದಾಗಿ, ಈ ವಿಷಯವನ್ನು ತಮ್ಮ ಕುಟುಂಬಕ್ಕೆ ಹೇಳಲು ಹಿಂಜರಿಯುತ್ತಿದ್ದರು.

912
ಆದರೆ, ಇವರ ಅಫೇರ್ ವಿಷಯ ಪತ್ನಿಗೆ ತಿಳಿದಾಗ, ಮದುವೆಗೆ ಒಪ್ಪಿಗೆ ನೀಡಿ ಮಕ್ಕಳ ಬಗ್ಗೆ ಚಿಂತಿಸಬೇಡಿ ಎಂದು ಸಲಹೆ ನೀಡಿದರಂತೆ.

1012
ಪೂಜಾರಿಗಿಂತ ನವಾಬ್ ಐದು ವರ್ಷ ಹಿರಿಯರು.
ಪೂಜಾರಿಗಿಂತ ನವಾಬ್ ಐದು ವರ್ಷ ಹಿರಿಯರು.
1112
ಪೂಜಾ ಭಾತ್ರಾ ವಿರಾಸತ್, ಭಾಯ್, ಹಸೀನಾ ಮಾನ್ ಜಾಗಿ ಜಾಯೆ ನಾಯಕ್ ಮುಂತಾದ ಚಿತ್ರಗಳಲ್ಲಿ ನಟಿಸಿದ್ದಾರೆ.

1212
ಅದೇ ಸಮಯದಲ್ಲಿ, ನವಾಬ್ ಷಾ ಡಾನ್ 2, ಭಾಗ್ ಮಿಲ್ಖಾ ಭಾಗ್, ದಿಲ್ವಾಲೆ, ಟೈಗರ್ ಜಿಂದಾ ಹೈ ಸಿನಿಮಾಗಳಲ್ಲಿ ಕಾಣಿಸಿಕೊಂಡಿದ್ದಾರೆ.