ರಶ್ಮಿಕಾ ಮಂದಣ್ಣ:
ಸ್ಯಾಂಡಲ್ ವುಡ್ ಚೆಲುವೆ ರಶ್ಮಿಕಾ ಮಂದಣ್ಣ ನ್ಯಾಶಷನಲ್ ಕ್ರಶ್ (National Crush) ಎಂದೇ ಫೇಮಸ್. ನಟಿ ತನ್ನ ಲುಕ್ (Look), ವ್ಯಕ್ತಿತ್ವ (Personality), ಚಾರ್ಮ್ (Charm) ಮತ್ತು ನಟನಾ ಕೌಶಲ್ಯದಿಂದ (Acting) ಫ್ಯಾನ್ಸ್ ಹೃದಯ ಕದ್ದಿದ್ದಾರೆ. ಶೀಘ್ರದಲ್ಲೇ ಅವರು ಮಿಷನ್ ಮಜ್ನು (Mission Majnu) ಮತ್ತು ಗುಡ್‌ಬಾಯ್ (Goodbye) ಸಿನಿಮಾಗಳ ಮೂಲಕ ಬಾಲಿವುಡ್ (Bollywood) ಪ್ರೇಕ್ಷಕರ ಮುಂದೆ ಬರಲಿದ್ದಾರೆ.