ಖಲ್ನಾಯಕ್ 2: ಸಂಜು ಬದಲು ಯಾರು?

Published : May 27, 2025, 12:29 PM IST

ಮಾಧುರಿ ದೀಕ್ಷಿತ್‌, ಸಂಜಯ್‌ ದತ್‌, ಜಾಕಿ ಶ್ರಾಫ್‌ ನಟನೆಯ ಐಕಾನಿಕ್ ಖಳನಾಯಕ್‌ ಸಿನಿಮಾ ಮುಂದುವರಿದ ಭಾಗದಲ್ಲಿ ಬಲ್ಲು ಪಾತ್ರಕ್ಕೆ ಯಾರು ಅಂತ ಭಾರಿ ಚರ್ಚೆ ಶುರು ಆಗಿದೆ. ಸೈಫ್ ಅಲಿ ಖಾನ್‌ ಅವರಿಂದ ಹಿಡಿದು, ಕಾರ್ತಿಕ್‌ ಆರ್ಯನ್‌ವರೆಗೆ… ಖಳನಾಯಕ್‌ ಯಾರು?

PREV
15
ರಣವೀರ್ ಸಿಂಗ್

ಖಳನಾಯಕ್‌ 2 ರಲ್ಲಿ ರಣವೀರ್ ಸಿಂಗ್ ವಿಲನ್ ಪಾತ್ರ ಮಾಡಬಹುದು. ಫ್ಯಾನ್ಸ್ ಖುಷ್ ಆಗ್ತಾರೆ.

25
ಸೈಫ್ ಅಲಿ ಖಾನ್

ಸೈಫ್ ಅಲಿ ಖಾನ್ ಕೂಡ ಈ ಪಟ್ಟಿಯಲ್ಲಿ ಇದ್ದಾರೆ. ಖಳನಾಯಕ್‌ 2 ಸಿನಿಮಾದಲ್ಲಿನ ಬಲ್ಲು ಪಾತ್ರಕ್ಕೆ ಇವರು ಸೂಕ್ತ ಎನ್ನಲಾಗ್ತಿದೆ. 

35
ರಣಬೀರ್ ಕಪೂರ್

‌ಈ ಹಿಂದೆ ಸಂಜಯ್‌ ದತ್‌ ಅವರ ಬಯೋಪಿಕ್‌ನಲ್ಲಿ ಕಾಣಿಸಿಕೊಂಡಿದ್ದ ರಣಬೀರ್ ಕಪೂರ್ ಕೂಡ ಬಲ್ಲು ಪಾತ್ರ ಮಾಡಬಹುದು.

45
ವಿಕ್ಕಿ ಕೌಶಲ್

ಅಭಿನಯದ ಮೂಲಕ ಜನಪ್ರಿಯತೆ ಗಳಿಸಿರುವ ವಿಕ್ಕಿ ಕೌಶಲ್ ಅವರ ಖಳನಾಯಕ್‌ 2 ಸಿನಿಮಾದಲ್ಲಿ ನೋಡೋದು ಚೆನ್ನಾಗಿರುತ್ತೆ.

55
ಕಾರ್ತಿಕ್ ಆರ್ಯನ್

‌ಒಂದಾದ ಮೇಲೆ ಒಂದರಂತೆ ಹಿಟ್‌ ಸಿನಿಮಾ ನೀಡ್ತಿರುವ ಕಾರ್ತಿಕ್ ಆರ್ಯನ್ ಅವರು ಸಂಜು ಅಣ್ಣನ ಪಾತ್ರಕ್ಕೆ ನ್ಯಾಯ ಒದಗಿಸಬಲ್ಲರು.

Read more Photos on
click me!

Recommended Stories