ಹೊಂಬಾಳೆ ತಂಡದಿಂದ ಮತ್ತೊಂದು ಪ್ಯಾನ್‌ ಇಂಡಿಯಾ ಸಿನಿಮಾ; ಪ್ರಭಾಸ್‌ ಚಿತ್ರಕ್ಕೆ ಪ್ರಶಾಂತ್‌ ನೀಲ್‌ ನಿರ್ದೇಶನ!

Kannadaprabha News   | Asianet News
Published : Dec 01, 2020, 08:43 AM IST

ಕೆಜಿಎಫ್‌ ಸಿನಿಮಾವನ್ನು ಪ್ಯಾನ್‌ ಇಂಡಿಯಾ ಸಿನಿಮಾವನ್ನಾಗಿ ಮಾಡಿ ಗೆದ್ದ ನಿರ್ಮಾಪಕ ವಿಜಯ್‌ ಕಿರಗಂದೂರು ಸಾರಥ್ಯದ ಹೊಂಬಾಳೆ ಫಿಲ್ಮ್‌$್ಸ ನಿರ್ಮಾಣ ಸಂಸ್ಥೆ ಮತ್ತೊಂದು ಪ್ಯಾನ್‌ ಇಂಡಿಯಾ ಸಿನಿಮಾ ನಿರ್ಮಾಣಕ್ಕೆ ಮುಂದಾಗಿದೆ.

PREV
16
ಹೊಂಬಾಳೆ ತಂಡದಿಂದ ಮತ್ತೊಂದು ಪ್ಯಾನ್‌ ಇಂಡಿಯಾ ಸಿನಿಮಾ; ಪ್ರಭಾಸ್‌ ಚಿತ್ರಕ್ಕೆ  ಪ್ರಶಾಂತ್‌ ನೀಲ್‌ ನಿರ್ದೇಶನ!

ಇದೇ ಡಿಸೆಂಬರ್‌ 2ರಂದು ಮಧ್ಯಾಹ್ನ 2.9ಕ್ಕೆ ಈ ಸಿನಿಮಾದ ಸಂಪೂರ್ಣ ಮಾಹಿತಿ ಸಿಗಲಿದೆ.

26

ಈ ಮಧ್ಯೆ ಹೊಂಬಾಳೆಯ ಹೊಸ ಪ್ಯಾನ್‌ ಇಂಡಿಯಾ ಸಿನಿಮಾವನ್ನು ಪ್ರಶಾಂತ್‌ ನೀಲ್‌ ನಿರ್ದೇಶಿಸಲಿದ್ದು, ಪ್ರಭಾಸ್‌ ನಟಿಸಲಿದ್ದಾರೆ ಎಂಬ ಸುದ್ದಿ ದಟ್ಟವಾಗಿ ಹರಡಿದೆ.

36

ಅದಕ್ಕೂ ಕಾರಣವಿದೆ. ಕೆಜಿಎಫ್‌ ಚಾಪ್ಟರ್‌ 1 ಸೂಪರ್‌ಹಿಟ್‌ ಆದಾಗಿನಿಂದಲೂ ಪ್ರಶಾಂತ್‌ ನೀಲ್‌ ಕೆಜಿಎಫ್‌ ಚಾಪ್ಟರ್‌ 2 ಮುಗಿದ ಮೇಲೆ ಮಹೇಶ್‌ ಬಾಬು, ಜೂ.ಎನ್‌ಟಿಆರ್‌ ಸಿನಿಮಾ ನಿರ್ದೇಶನ ಮಾಡುತ್ತಾರೆ ಎನ್ನುವ ಮಾತು ಕೇಳುತ್ತಲೇ ಇತ್ತು. 

46

ಇದೀಗ ಪ್ರಭಾಸ್‌ ಹೆಸರು ಕೇಳಿಬಂದಿದೆ. ಮತ್ತೊಂದು ಕಡೆ ಸಂತೋಷ್‌ ಆನಂದ್‌ರಾಮ್‌ ಮತ್ತು ಪುನೀತ್‌ ನಟನೆಯಲ್ಲಿ ಈ ಸಿನಿಮಾ ಸೆಟ್ಟೇರಲಿದೆ ಎಂಬ ಮಾತೂ ಗಾಂಧಿ ನಗರದಿಂದ ಕೇಳಿಬಂದಿದೆ. 

56

ಆದರೆ ಈ ಬಗ್ಗೆ ಪ್ರಶಾಂತ್‌ ನೀಲ್‌, ‘ಕೆಜಿಎಫ್‌ 2 ಮುಗಿಸುವ ತನಕ ನಾನು ಬೇರೆ ಯಾವ ಚಿತ್ರದ ಬಗ್ಗೆಯೂ ಮಾತನಾಡುವುದಿಲ್ಲ’ ಎನ್ನುತ್ತಾರೆ.

66

ಉತ್ತರಕ್ಕಾಗಿ ಡಿ.2ರವರೆಗೆ ಕಾಯಬೇಕಾಗಿದೆ.

ಉತ್ತರಕ್ಕಾಗಿ ಡಿ.2ರವರೆಗೆ ಕಾಯಬೇಕಾಗಿದೆ.

click me!

Recommended Stories