ಪ್ರಸ್ತುತ್ತ ಕತ್ರಿನಾ ಕೈಫ್ ರೋಹಿತ್ ಶೆಟ್ಟಿ (Rohith Shetty) ಅವರ ಸೂರ್ಯವಂಶಿ ಚಿತ್ರದಲ್ಲಿ ಅಕ್ಷಯ್ ಕುಮಾರ್ (Akshay Kumar) ಜೊತೆ ಕಾಣಿಸಿಕೊಳ್ಳಲಿದ್ದಾರೆ. ಇದಲ್ಲದೆ, ಅವರು ಇಶಾನ್ ಖಟ್ಟರ್ ಮತ್ತು ಸಿದ್ಧಾಂತ್ ಚತುರ್ವೇದಿ ಅವರೊಂದಿಗೆ ಫೋನ್ ಭೂತ್ ಸಿನಿಮಾದಲ್ಲೂ ಇದ್ದಾರೆ ಹಾಗೂ ಟೈಗರ್ 3ನಲ್ಲಿ ಸಲ್ಮಾನ್ ಜೊತೆ ಕ್ಯಾಟ್ ಕೂಡ ಕೆಲಸ ಮಾಡುತ್ತಿದ್ದಾರೆ. ಅದೇ ಸಮಯದಲ್ಲಿ, ವಿಕ್ಕಿ ಕೌಶಲ್ ಕೂಡ ಅನೇಕ ಪ್ರಾಜೆಕ್ಟ್‌ಗಳಲ್ಲಿ ಕೆಲಸ ಮಾಡುತ್ತಿದ್ದಾರೆ.