ಸಬ್ಯಸಾಚಿ ಮುಖರ್ಜಿ ಭಾರತದ ಫ್ಯಾಷನ್ ಜಗತ್ತಿನ ದಿಗ್ಗಜ ಎನ್ನುವುದರಲ್ಲಿ ಅನುಮಾನವೇ ಇಲ್ಲ. ಸಬ್ಯಸಾಚಿ ಬ್ರಾಂಡ್ ಬಟ್ಟೆಗಳು ಸಖತ್ ಫೇಮಸ್. ವಿಭಿನ್ನ ಡಿಸೈನ್ ಹಾಗೂ ಆದ್ಧೂರಿತನಕ್ಕೆ ಜನಪ್ರಿಯ ಇವರ ಔಟ್‌ಫಿಟ್‌ಗಳು. ಬಟ್ಬೆಗಳು ಮಾತ್ರವಲ್ಲದೇ ಜ್ಯುವೆಲ್ಲರಿಗಳಿಗೂ ಸೈ ಈ ಬ್ರಾಂಡ್. ಹಲವು ಸಂಧರ್ಭಗಳಲ್ಲಿ ಬಾಲಿವುಡ್‌ನ ನಟಿಯರು ಸಬ್ಯಸಾಚಿ ಜ್ಯುವೆಲ್ಲರಿಯಲ್ಲಿ ಮಿಂಚಿದ್ದಾರೆ.
ದೀಪಿಕಾ ಪಡುಕೋಣೆ:
ದೀಪಿಕಾ ಈ ಸುಂದರ ಜ್ಯುವೆಲರಿಯನ್ನು ಬೆಂಗಳೂರಿನಲ್ಲಿ ನೆಡೆದ ಮದುವೆ ರಿಸೆಪ್ಷನ್‌ನಲ್ಲಿ ಧರಿಸಿ ಮಿಂಚಿದ್ದರು.
ದೀಪಿಕಾ ಪಡುಕೋಣೆ:
ದೀಪಿಕಾ ಈ ಸುಂದರ ಜ್ಯುವೆಲರಿಯನ್ನು ಬೆಂಗಳೂರಿನಲ್ಲಿ ನೆಡೆದ ಮದುವೆ ರಿಸೆಪ್ಷನ್‌ನಲ್ಲಿ ಧರಿಸಿ ಮಿಂಚಿದ್ದರು.
77
ಆಲಿಯಾ ಭಟ್ :
ಹಸಿರು ಲೆಹೆಂಗಾ ಜೊತೆ ವೈಟ್ ಗೋಲ್ದ್ ಚೋಕರ್ ಸೆಟ್ ಹಾಗೂ ಮ್ಯಾಚಿಂಗ್ ಬೈತಿಲೆ ಬೊಟ್ಟು ಧರಿಸಿರುವ ಆಲಿಯಾ.
ಆಲಿಯಾ ಭಟ್ :
ಹಸಿರು ಲೆಹೆಂಗಾ ಜೊತೆ ವೈಟ್ ಗೋಲ್ದ್ ಚೋಕರ್ ಸೆಟ್ ಹಾಗೂ ಮ್ಯಾಚಿಂಗ್ ಬೈತಿಲೆ ಬೊಟ್ಟು ಧರಿಸಿರುವ ಆಲಿಯಾ.
ಕನ್ನಡ ಸಿನಿಮಾ (Kannada Cinema News), ಟಿವಿ ಕಾರ್ಯಕ್ರಮಗಳು (Kannada TV Shows), ಸೆಲೆಬ್ರಿಟಿ ಸುದ್ದಿಗಳು ಮತ್ತು ಇತ್ತೀಚಿನ ಸುದ್ದಿಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್ನಲ್ಲಿ ಮನರಂಜನಾ ವಿಭಾಗ ನೋಡಿ. ಸಿನಿಮಾ ವಿಮರ್ಶೆಗಳು (Kannada Movies Review), ತಾರೆಯರ ಸಂದರ್ಶನಗಳು, ಧಾರಾವಾಹಿ ಅಪ್ಡೇಟ್ಸ್, ತೆರೆಮರೆಯ ಕಥೆಗಳು, OTT ರಿಲೀಸ್ಗಳ ಬಗ್ಗೆ ಮಾಹಿತಿಯೂ ಇಲ್ಲಿದೆ.