ಮಗನ ಕಿಸ್ಸಿಂಗ್‌ ಸೀನ್‌ ನೋಡಿದಾಗ ಈ ನಟನ ತಾಯಿ ಆತ್ತಿದ್ದರಂತೆ

Suvarna News   | Asianet News
Published : Jun 05, 2020, 08:03 PM IST

ಕಾರ್ತಿಕ್ ಆರ್ಯನ್ ಬಾಲಿವುಡ್‌ನ ಯಂಗ್ ಸ್ಟಾರ್‌. ಅಭಿಮಾನಿಗಳ ನೆಚ್ಚಿನ ನಟರಲ್ಲಿ ಒಬ್ಬರೂ ಹೌದು. ಎಂಜಿನಿಯರಿಗ್‌ ಓದುವಾಗಲೇ ಮಾಡೆಲಿಂಗ್‌ನತ್ತ ಮುಖ ಮಾಡಿದವರು ಕಾರ್ತಿಕ್‌. ಹಲವು ಪ್ರಯತ್ನಗಳ ನಂತರ  'ಪ್ಯಾರ್ ಕಾ ಪಂಚನಾಮ' ಚಿತ್ರದ ಮೂಲಕ ತಮ್ಮ ವೃತ್ತಿ ಜೀವನವನ್ನು ಪ್ರಾರಂಭಿಸಿದರು. ಹುಡುಗಿಯರ ನಿದ್ರೆ ಕದ್ದಿರುವ ಇವರಿಗೆ ಹಲವು ಬಾರಿ ಹುಡುಗಿಯರು ರಸ್ತೆಯಲ್ಲೇ ಪ್ರಪೋಸ್‌ ಮಾಡಿದ ಘಟನೆಗಳಿವೆ. ಹಳೆಯ ಸಂದರ್ಶನವೊಂದರಲ್ಲಿ, ಅವರ ಸಿನಿಮಾದಲ್ಲಿ ಕಿಸ್ಸಿಂಗ್‌ ಸೀನ್‌ ನೋಡಿದ  ನಂತರ ಕುಟುಂಬದ ಪ್ರತಿಕ್ರಿಯೆ ಹೇಗಿತ್ತು ಎಂದು ಹಂಚಿಕೊಂಡಿದ್ದಾರೆ ನಟ.

PREV
110
ಮಗನ  ಕಿಸ್ಸಿಂಗ್‌ ಸೀನ್‌ ನೋಡಿದಾಗ ಈ ನಟನ ತಾಯಿ ಆತ್ತಿದ್ದರಂತೆ

ಬಾಲಿವುಡ್‌ನ ಯಂಗ್‌ ನಟ ಕಾರ್ತಿಕ್‌ ಆರ್ಯನ್‌ ಹುಡುಗಿಯರ ಫೇವರೇಟ್‌.

210

2011 ರಲ್ಲಿ 'ಪ್ಯಾರ್ ಕಾ ಪಂಚನಾಮ' ಸಿನಿಮಾದ ಮೂಲಕ ಸಿನಿಮಾ ಕೆರಿಯರ್‌ ಆರಂಭಿಸಿದ ಕಾರ್ತಿಕ್‌. ಚಿತ್ರ ಪ್ರೇಕ್ಷಕರಿಗೆ ಇಷ್ಟವಾಗಿತ್ತು ಕೂಡ.

310

ಮೊದಲ ಚಿತ್ರದಲ್ಲಿದ್ದ ಕಿಸ್ಸಿಂಗ್‌ ಸೀನ್‌ಗೆ ಸಂಬಂಧ ಪಟ್ಟ ತಮಾಷೆಯ ಘಟನೆಯನ್ನು ಇಂಟರ್‌ವ್ಯೂವ್‌ವೊಂದರಲ್ಲಿ ಹಂಚಿಕೊಂಡಿದ್ದರು ನಟ.

410

'ಪ್ಯಾರ್ ಕಾ ಪಂಚನಾಮಾ' ಚಿತ್ರದಲ್ಲಿ ನೂಸ್ರತ್‌ ಭರೂಚಾ ಅವರೊಂದಿಗೆ ಚುಂಬುನ ದೃಶ್ಯವೊಂದಿದೆ. ಅದನ್ನು ಮಾಡುವಾಗ ಕಾರ್ತಿಕ್‌ ಕಂಫರ್ಟಬಲ್‌ ಆಗಿ ಇರಲಿಲ್ಲ ಹಾಗೂ ಈ ಹಿಂದೆ ಈ ಸೀನ್‌ ಮಾಡಲು ನಿರಾಕರಿಸಿದ್ದರು. ಎಂದು ಸಂದರ್ಶನದಲ್ಲಿ ಹೇಳಿಕೊಂಡಿದ್ದಾರೆ. 

510

ಅಂತಿಮವಾಗಿ ಲಾವ್ ರಂಜನ್ ಅವರ ಒತ್ತಾಯಕ್ಕೆ ಕಾರ್ತಿಕ್ ಒಪ್ಪಿದರು. ಆದರೆ ಈ ದೃಶ್ಯದಿಂದಾಗಿ ತನ್ನ ತಾಯಿ ಮತ್ತು ಅಜ್ಜಿ ತುಂಬಾ ಅಸಮಾಧಾನಗೊಂಡಿದ್ದರು ಎಂದು ಕಾರ್ತಿಕ್ ಬಾಯಿ ಬಿಟ್ಟಿದ್ದರು.

610

ಈ ದೃಶ್ಯವನ್ನು ನೋಡಿದ ನಂತರ ತಾಯಿ ಅಳುತ್ತಿದ್ದಾಳೆ ಎಂದು ಕಾರ್ತಿಕ್ ಹೇಳಿದ್ದರು. ಪರದೆಯ ಮೇಲೆ ಮಗನ  ಕಿಸ್‌ನಿಂದ ಅವರು ತುಂಬಾ ಕೋಪಗೊಂಡಿದ್ದರಂತೆ.

710

ನಾನು ಸಿನಿಮಾಕ್ಕಾಗಿ ಓದು ಬಿಟ್ಟಿದ್ದಕೆ ಮೊದಲೇ ಅಸಮಾಧಾನಗೊಂಡಿದ್ದರು. ಆದರ ಮೇಲೆ ಸಿನಿಮಾದಲ್ಲಿ ಕಿಸ್‌ ಮಾಡಿದ್ದಕ್ಕೆ ಅವರು ತುಂಬಾ ಕೋಪಗೊಂಡಿದ್ದರು - ಕಾರ್ತಿಕ್‌ ಆರ್ಯನ್‌

810

ಮಾಡೆಲಿಂಗ್‌  ಕೆರಿಯರ್‌ಯಿಂದ  ಸಿನಿಮಾಕ್ಕೆ ಬಂದ ಕಾರ್ತಿಕ್‌ ಹಲವು ಜಾಹೀರಾತುಗಳ ಜೊತೆ ಸಿನಿ ಅವಾರ್ಡ್‌ ಫಂಕ್ಷನ್‌ನಲ್ಲಿ ಹೋಸ್ಟ್‌ ಆಗಿ ಸಹ ಕಾಣಿಸಿಕೊಂಡಿದ್ದಾರೆ.

910

ಬಾಲಿವುಡ್‌ನ ಯುವ ನಟಿ ಸಾರಾ ಆಲಿ ಖಾನ್‌ ಹಾಗೂ ಕಾರ್ತಿಕ್‌  ಡೇಟಿಂಗ್‌ ಮಾಡುತ್ತಿದ್ದಾರೆ ಎಂಬುದು ಬಿಟೌನ್‌ನ ನ್ಯೂಸ್‌.

1010

ಸಾರಾ ಕಾರ್ತಿಕ್‌ ಜೊತೆ ಮದುವೆಯಾಗಲಿದ್ದಾರೆ ಎಂಬ ರೂಮರ್‌ಗೆ ನಟಿಯ ತಾಯಿ ಅಮೃತಾ ಸಿಂಗ್‌ ನೋ ಎಂದು ಬ್ರೇಕ್‌ ಹಾಕಿದ್ದಾರೆ.

click me!

Recommended Stories