ರಾಹುಲ್ ಗಾಂಧಿ ಬೆಂಬಲಕ್ಕೆ ಸ್ವರಾ ಭಾಸ್ಕರ್, ಕಾರಣ ಏನಂತೆ!

Published : Jun 05, 2020, 04:51 PM IST

ನವದೆಹಲಿ(ಜೂ.05)  ಕಾಂಗ್ರೆಸ್ ನಾಯಕ ರಾಹುಲ್ ಗಾಂಧಿ ಬೆಂಬಲಕ್ಕೆ ನಟಿ ಸ್ವರಾ ಭಾಸ್ಕರ್ ಬಂದಿದ್ದಾರೆ. ಯಾವ ಕಾರಣಕ್ಕೆ ಜನರು ರಾಹುಲ್ ಗಾಂಧಿಯವರನ್ನು ಹೇಟ್ ಮಾಡುತ್ತಾರೆ ಎಂದು ಪ್ರಶ್ನೆ ಮಾಡಿದ್ದು ಟ್ವೀಟ್ ವೈರಲ್ ಆಗಿದೆ.

PREV
16
ರಾಹುಲ್ ಗಾಂಧಿ ಬೆಂಬಲಕ್ಕೆ ಸ್ವರಾ ಭಾಸ್ಕರ್, ಕಾರಣ ಏನಂತೆ!

ಲಾಕ್ ಡೌನ್ ನಿಂದ ನಾಗರಿಕರು ಸಂಕಷ್ಟಕ್ಕೆ ಗುರಿಯಾಗಿದ್ದಾರೆ. ಇದಕ್ಕೆ ಪರಿಹಾರ ಹುಡುಕಲು ರಾಹುಲ್ ಗಾಂಧಿ ಉದ್ಯಮಿಗಳು, ಆರ್ಥಿಕ ತಜ್ಞರು, ವಿವಿಧ ವಿಭಾಗದ ಪರಿಣಿತರ ಜತೆ ಮಾತನಾಡಿದ್ದರು. ಇದನ್ನೇ ಇಟ್ಟುಕೊಂಡು ಟೀಕೆ ಮಾಡುವುದು ಯಾಕೆ? ಎಂದು ಪ್ರಶ್ನೆ ಮಾಡಿದ್ದಾರೆ.

26

ಸದ್ಯ ದೇಶ ಎದುರಿಸುತ್ತಿರುವ ಸಮಸ್ಯೆ ಬಗ್ಗೆ ಪರಿಹಾರ ಹುಡುಕುವ ಕೆಲಸ ಮಾಡಬಾರದೆ?  ರಾಜಕೀಯ ಕಾರಣಕ್ಕೆ ಟೀಕೆ ಮಾಡುವುದು ಸರಿ ಅಲ್ಲ ಎಂಬ ಅಭಿಪ್ರಾಯ ಹೊರಹಾಕಿದ್ದಾರೆ. ಈ ಟ್ವೀಟ್ ವೈರಲ್ ಆಗಿದ್ದು ಪರ ವಿರೋಧದ ಅಭಿಪ್ರಾಯ ಬಂದಿದೆ.

36

ಸೋಶಿಯಲ್ ಮೀಡಿಯಾದಲ್ಲಿ ಅನೇಕರು ನಟಿಯ ಅಭಿಪ್ರಾಯ ಮೆಚ್ಚಿಕೊಂಡಿದ್ದಾರೆ.

46

 ಕಾರ್ಮಿಕರು ಸಂಕಷ್ಟದಲ್ಲಿ ಸಿಲುಕಿರುವಾಗ ನಾವು ಮನೆಯಲ್ಲಿ ಆರಾಮವಾಗಿ ಕಾಲ ಕಳೆಯುವುದು ನಾಚಿಕೆಗೇಡು ಎಂದು ಸ್ವರಾ ಹೇಳಿದ್ದಾರೆ.

56

ರಾಹುಲ್ ಗಾಂಧಿ ನಾಯಕರಾಗಿ ಬೆಳೆಯಲು ಇನ್ನು ದೊಡ್ಡ ದಾರಿ ಸವೆಸಬೇಕಾಗಿದೆ ಎಂಬ ಅಭಿಪ್ರಾಯವೂ ಬಂದಿದೆ.

66

ನರೇಂದ್ರ ಮೋದಿ ಅವರಂಥಹ ನಾಯಕರಾಗಲು ರಾಹುಲ್ ಇನ್ನು ಕಾಯಬೇಕು ಎಂದು ಹೇಳಿದ್ದಾರೆ.

ಕನ್ನಡ ಸಿನಿಮಾ (Kannada Cinema News), ಟಿವಿ ಕಾರ್ಯಕ್ರಮಗಳು (Kannada TV Shows), ಸೆಲೆಬ್ರಿಟಿ ಸುದ್ದಿಗಳು ಮತ್ತು ಇತ್ತೀಚಿನ ಸುದ್ದಿಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್‌ನಲ್ಲಿ ಮನರಂಜನಾ ವಿಭಾಗ ನೋಡಿ. ಸಿನಿಮಾ ವಿಮರ್ಶೆಗಳು (Kannada Movies Review), ತಾರೆಯರ ಸಂದರ್ಶನಗಳು, ಧಾರಾವಾಹಿ ಅಪ್‌ಡೇಟ್ಸ್‌, ತೆರೆಮರೆಯ ಕಥೆಗಳು, OTT ರಿಲೀಸ್‌ಗಳ ಬಗ್ಗೆ ಮಾಹಿತಿಯೂ ಇಲ್ಲಿದೆ.

click me!

Recommended Stories