'ಅಡುಜೀವಿತಂ' ಸಿನಿಮಾ ಚಿತ್ರೀಕರಣಕ್ಕೆಂದು ಮಾರ್ಚ್‌ನಲ್ಲಿ ಜೋರ್ಡನ್‌ಗೆ ತೆರಳಿದ ನಟ ಪೃಥ್ವಿರಾಜ್.
ಪೃಥ್ವಿರಾಜ್ ಜೊತೆ ಚಿತ್ರತಂಡದ 58 ಕಲಾವಿದರು ಲಾಕ್‌ಡೌನ್ ಆಗಿದ್ದರು.
ಎರಡು ತಿಂಗಳುಗಳ ಕಾಲ ಜೋರ್ಡನ್‌ನಲ್ಲಿ ಲಾಕ್‌ಡೌನ್ ಆಗಿದ್ದರು.
ಮೇ 21 ಭಾರತಕ್ಕೆ ವಿಶೇಷ ವಿಮಾನದಲ್ಲಿ ಹಿಂತಿರುಗಿದರು.
14 ದಿನಗಳ ಹೊಂ ಕ್ವಾರಂಟೈನ್ ಆಗಿದ್ದರು.
ಭಾರತದಲ್ಲಿ ಕೊರೋನಾ ಟೆಸ್ಟ್ ಮಾಡಿಸಲಾಗಿದ್ದು ವರದಿ ನೆಗೆಟಿವ್ ಬಂದಿದೆ.
ಈ ಪರೀಕ್ಷಾ ವರದಿಯನ್ನು ಸೋಷಿಯಲ್ ಮೀಡಿಯಾದಲ್ಲಿ ಶೇರ್ ಮಾಡಿಕೊಂಡಿದ್ದಾರೆ.
ವರದಿ ಪ್ರಕಾರ ನನಗೆ ನೆಗೆಟಿವ್ ಬಂದರೂ ನಾನು ಕ್ವಾರಂಟೈನ್ ಪಾಲಿಸುವೆ ಎಂದು ತಿಳಿಸಿದ್ದಾರೆ.
ತಂಡದ ಇನ್ನುಳಿದ 58 ಮಂದಿಗೂ ಕೋವಿಡ್ ನೆಗೆಟಿವ್ ಬಂದಿದೆ.
ಜೂನ್ 5ಕ್ಕೆ ಪೃಥ್ವಿ ಕ್ವಾರಂಟೈನ್ ಅವಧಿ ಮುಕ್ತಾಯವಾಗಲಿದೆ.
Suvarna News