ಪಕ್ಕಾ ಹಳ್ಳಿ ಹುಡುಗಿಯಾಗಿ ರಶ್ಮಿಕಾ: ಕಿರಿಕ್ ಚೆಲುವೆಯ ಕ್ಯೂಟ್ ಲುಕ್
First Published | Feb 16, 2021, 4:29 PM ISTರಶ್ಮಿಕಾ ಮಂದಣ್ಣ ಕಾಲಿವುಡ್‌ನ ಮೊದಲ ಸಿನಿಮಾ ಸುಲ್ತಾನ್‌ನಲ್ಲಿ ಪಕ್ಕಾ ಹುಡುಗಿಯಾಗಿ ಕಾಣಿಸಿಕೊಳ್ತಿದ್ದಾರೆ. ಕಿರಿಕ್ ಚೆಲುವೆಯ ಹಳ್ಳಿ ಹುಡುಗಿ ಲುಕ್ ಹೀಗಿದೆ.
ರಶ್ಮಿಕಾ ಮಂದಣ್ಣ ಕಾಲಿವುಡ್‌ನ ಮೊದಲ ಸಿನಿಮಾ ಸುಲ್ತಾನ್‌ನಲ್ಲಿ ಪಕ್ಕಾ ಹುಡುಗಿಯಾಗಿ ಕಾಣಿಸಿಕೊಳ್ತಿದ್ದಾರೆ. ಕಿರಿಕ್ ಚೆಲುವೆಯ ಹಳ್ಳಿ ಹುಡುಗಿ ಲುಕ್ ಹೀಗಿದೆ.