ಬಾಲಿವುಡ್ ನಟಿ ಮೌನಿ ರಾಯ್ ಹಾಟ್ ಬಿಕಿನಿ ಫೋಟೋಗಳನ್ನು ಶೇರ್ ಮಾಡಿದ್ದಾರೆ.
ಚೇಂಸಿಂಗ್ ಸನ್ಸೆಟ್ ಎಂದು ಕ್ಯಾಪ್ಶನ್ ಕೊಟ್ಟು ಬೀಚ್ನಲ್ಲಿ ಎಂಜಾಯ್ ಮಾಡ್ತಿರೋ ಫೋಟೋ ಪೋಸ್ಟ್ ಮಾಡಿದ್ದಾರೆ.
ಮೂರು ಸೆಟ್ ಫೋಟೋ ಶೇರ್ ಮಾಡಿದ್ದು, ರೆಡ್ ಬಿಕಿನಿಯಲ್ಲಿ ಸೂಪರ್ ಆಗಿ ಮಿಂಚಿದ್ದಾರೆ
2006ರಲ್ಲಿ ಕ್ಯೂ ಕಿ ಸಾಸ್ ಭೀ ಕಬೀ ಬಹೂ ತೀ ಶೋ ಮೂಲಕ ಕಿರುತೆರೆಗೆ ಎಂಟ್ರಿ ಕೊಟ್ಟ ಮೌನಿ ರಾಯ್ ನಾಗಿನ್ ಮೂಲಕ ಮನೆ ಮಾತಾದರು
ಅಕ್ಷಯ್ ಕುಮಾರ್ ಜೊತೆ ಗೋಲ್ಡ್ ಮೂಲಕ ಬಾಲಿವುಡ್ ಎಂಟ್ರಿ ಕೊಟ್ಟ ಮೌನಿ ರೋಮಿಯಾ ಅಕ್ಬರ್ ವಾಲ್ಟರ್ನಲ್ಲೂ ಕಾಣಿಸಿಕೊಂಡರು.
ಮೇಡ್ ಇನ್ ಚೀನಾ ಮೌನಿಯ ಕೊನೆ ಸಿನಿಮಾ. ಸಿನಿಮಾಗಿಂತ ಹೆಚ್ಚು ಐಟಂ ಸಾಂಗ್ಗಳ ಮೂಲಕವೂ ಹಿಟ್ ಆದರು. ಕೆಜಿಎಫ್ನ ಗಲಿ ಗಲಿ ಸಾಂಗ್ ಮೂಲಕ ಮತ್ತಷ್ಟು ಮಿಂಚಿದ್ರು ಮೌನಿ
Suvarna News