ಹಾಟೆಸ್ಟ್ ಲುಕ್‌ನಲ್ಲಿ ಮಾಸ್ಟರ್ ನಟಿ ಮಾಳವಿಕಾ..! ಇಲ್ನೋಡಿ ಫೋಟೋಸ್

First Published | Feb 16, 2021, 3:29 PM IST

ಮಾಸ್ಟರ್ ನಟಿ ಮಾಳವಿಕಾ ಮೋಹನನ್ ತಮ್ಮ ಔಟ್‌ಫಿಟ್‌ಗಳಲ್ಲಿ ಸಿಕ್ಕಾಪಟ್ಟೆ ಹಾಟ್ ಕಾಣಿಸ್ತಾರೆ. ಫ್ಯಾಷನ್ ಬಗ್ಗೆ ಸೆಲೆಕ್ಟಿವ್ ಆಗಿರೋ ನಟಿಯ ಕೆಲವು ಹಾಟೆಸ್ಟ್ ಲುಕ್ಸ್ ಹೀಗಿವೆ

ದಳಪತಿ ವಿಜಯ್ ಜೊತೆ ಮಾಸ್ಟರ್ನಲ್ಲಿ ನಟಿಸಿ ಹಿಟ್ ಆದ ನಟಿ ಮಾಳವಿಕಾ ಮೋಹನನ್ ಸೀರೆಯಲ್ ಹಾಟ್ ಫೋಟೋ ಶೂಟ್ ಮಾಡಿಸ್ಕೊಂಡಿದ್ದಾರೆ.
undefined
ಇತ್ತೀಚೆಗೆ ಮೌನಿ ರಾಯ್ ಧರಿಸಿದ್ದಂತಹ ಅದೇ ಪ್ಯಾಟರ್ನ್ ಸೀರೆ ಆಯ್ಕೆ ಮಾಡಿಕೊಂಡಿದ್ದಾರೆ ಮಾಳವಿಕಾ.
undefined
Tap to resize

ಸಿಲ್ವರ್ ಕಲರ್ ಸೀರೆಗೆ ಸ್ಲೀವ್ಲೆಸ್ ಬ್ಲೌಸ್ ಧರಿಸಿದ್ದಾರೆ. ನಟಿ ಇನ್ನು ಯುದ್ರ ಸಿನಿಮಾದಲ್ಲಿ ಸಿದ್ದಾರ್ಥ್ ಚತುರ್ವೇದಿ ಜೊತೆ ಕಾಣಿಸಿಕೊಳ್ಳಲಿದ್ದಾರೆ.
undefined
ಸಿಂಪಲ್ ಸ್ಟೈಲ್ನಲ್ಲಿ ಕಿಲ್ಲರ್ ಲುಕ್ ಕೊಟ್ಟಿದ್ದಾರೆ ಮಾಳವಿಕಾ
undefined
ಮಾಸ್ಟರ್, ಪೆಟ್ಟಾ, ಪಟ್ಟಂ ಪೋಲೆ, ದಿ ಗ್ರೇಟ್ ಫಾದರ್ ಸಿನಿಮಾಗಳಲ್ಲಿಯೂ ಕಾಣಿಸಿಕೊಂಡಿದ್ದಾರೆ
undefined
ಎದೆಸೀಳು ತೋರಿಸಿ ಬೋಲ್ಡ್ ಲುಕ್ನಲ್ಲಿ ಕಾಣಿಸಿಕೊಂಡಿದ್ದಾರೆ ಮಾಸ್ಟರ್ ಚೆಲುವೆ
undefined

Latest Videos

click me!