ಅಭಿಷೇಕ್‌ನೊಂದಿಗೆ ಬ್ರೇಕಪ್‌ ಆದ್ಮೇಲೆ ಜಯಾ ಜೊತೆ ಮೊದಲ ಬಾರಿಗೆ ಕಾಣಿಸಿಕೊಂಡ ಕರೀಷ್ಮಾ!

Suvarna News   | Asianet News
Published : Mar 20, 2021, 04:06 PM IST

ಅಳಿಯ ನಿಖಿಲ್ ನಂದಾರ ಬರ್ತ್‌ಡೇ ಪಾರ್ಟಿಯಲ್ಲಿ ಬಚ್ಚನ್ ಕುಟುಂಬ ಭಾಗಿಯಾಗಿತ್ತು. ನಿಖಿಲ್ ಅವರ ಕಸಿನ್ಸ್‌ ಕರಿಷ್ಮಾ ಕಪೂರ್ ಮತ್ತು ರಿದ್ಧಿಮಾ ಕಪೂರ್ ಕೂಡ ಈ ಸೆಲೆಬ್ರೇಷನ್‌ನಲ್ಲಿ ಪಾಲ್ಗೊಂಡಿದ್ದರು. ಪಾರ್ಟಿಯ ಕೆಲವು ಫೋಟೋಗಳನ್ನು ಕರಿಷ್ಮಾ ಇನ್ಸ್ಟಾಗ್ರಾಮ್‌ನಲ್ಲಿ ಹಂಚಿಕೊಂಡಿದ್ದಾರೆ. ಅವರ ಇನ್ಸ್ಟಾ ಸ್ಟೋರಿಯ ಒಂದು  ಫೋಟೋದಲ್ಲಿ ಜಯಾ ಬಚ್ಚನ್ ಸಹ ಒಟ್ಟಿಗೆ ಕಾಣಿಸಿಕೊಂಡಿದ್ದಾರೆ. ವರ್ಷಗಳ ನಂತರ ಕರಿಷ್ಮಾ ಹಾಗೂ ಜಯಾ ಬಚ್ಚನ್‌ ಒಂದೇ ಫ್ರೇಮ್‌ನಲ್ಲಿ ಕಾಣಿಸಿಕೊಂಡಿದ್ದಾರೆ. ಇವರ ಈ ಪೋಟೋ ಸಖತ್‌ ವೈರಲ್‌ ಆಗಿದೆ.

PREV
18
ಅಭಿಷೇಕ್‌ನೊಂದಿಗೆ ಬ್ರೇಕಪ್‌ ಆದ್ಮೇಲೆ ಜಯಾ ಜೊತೆ ಮೊದಲ ಬಾರಿಗೆ ಕಾಣಿಸಿಕೊಂಡ ಕರೀಷ್ಮಾ!

ಅಭಿಷೇಕ್ ಬಚ್ಚನ್ ಜೊತೆ ಕರಿಷ್ಮಾ ಅವರ ಸಂಬಂಧ ಮುರಿದುಹೋದ ನಂತರ, ಕಪೂರ್ ಮತ್ತು ಬಚ್ಚನ್ ಕುಟುಂಬದ ನಡುವಿನ ಸಂಬಂಧದ ಕೊಂಡಿಯೇ ಕಳಚಿತ್ತು.

28

ನಿಖಿಲ್ ನಂದಾರ ಬರ್ತ್‌ಡೇ ಪಾರ್ಟಿಗೆ ಕರಿಷ್ಮಾರ ಕಸಿನ್‌ ರಿದ್ದಿಮಾ ಮತ್ತು ಪತಿ ಭಾರತ್‌ ಸಹಾನಿ ಮತ್ತು ಮಗಳು ಸಮಾರಾ ಜೊತೆ ತೆರಳಿದ್ದರು.

38

ರಿಧಿಮಾ ಸಹಾನಿಯ ದೆಹಲಿಯ ಮನೆಯಲ್ಲಿ ಪಾರ್ಟಿ ಆಯೋಜಿಸಲಾಗಿತ್ತು. ಪಾರ್ಟಿಯಲ್ಲಿ ಕಪ್ಪು ಪ್ರಿಟೆಂಡ್‌ ಶರ್ಟ್ ಮತ್ತು ಕಪ್ಪು ಪ್ಯಾಂಟ್‌ನಲ್ಲಿ ಕರಿಷ್ಮಾ ಕಾಣಿಸಿಕೊಂಡರು. 

48

ಇನ್‌ಸ್ಟಾದಲ್ಲಿ ಬೂಮರಾಂಗ್ ಶೇರ್‌ ಮಾಡಿಕೊಂಡು ಕರಿಷ್ಮಾ FmJam ಎಂದು ಕ್ಯಾಪ್ಷನ್‌ ನೀಡಿದ್ದಾರೆ.

58

ರಿದ್ಧಿಮಾ ಕಪೂರ್ ಕೂಡ ಅನೇಕ ಫೋಟೋಗಳನ್ನು ಹಂಚಿಕೊಂಡಿದ್ದಾರೆ. ನಿಖಿಲ್ ನಂದಾರ ಗೆಸ್ಟ್‌ ಪೈಕಿ ಜಯ ಬಚ್ಚನ್ ಕೂಡ ಇದ್ದರು. ನಿಖಿಲ್ ಅಮಿತಾಬ್ ಬಚ್ಚನ್ ಮತ್ತು ಜಯರ ಅಳಿಯ. ಈ ಕಾರ್ಯದ ಹಲವು ಫೋಟೋಗಳನ್ನು ಕರಿಷ್ಮಾ ಇನ್‌ಸ್ಟಾಗ್ರಾಮ್‌ನ ವಿಡಿಯೋದಲ್ಲಿ ಹಂಚಿಕೊಂಡಿದ್ದಾರೆ. 

68

ಪಾರ್ಟಿಯಲ್ಲಿ ಜಯ ಬಚ್ಚನ್ ಹೊರತುಪಡಿಸಿ ಎಲ್ಲರೂ ಕಪ್ಪು ಡ್ರೆಸ್‌ನಲ್ಲಿ ಕಾಣಿಸಿಕೊಂಡರು. ಜಯಾ ಬಚ್ಚನ್‌ ಅವರು  ಹಳದಿ ಬಣ್ಣದ ಡ್ರೆಸ್‌ ಧರಿಸಿದ್ದರು. ಅಭಿಷೇಕ್‌ನೊಂದಿಗೆ ಬ್ರೇಕಪ್‌ ನಂತರ ಮೊದಲ ಬಾರಿಗೆ ಜಯ ಬಚ್ಚನ್‌  ಜೊತೆ ಕಾಣಿಸಿಕೊಂಡಿದ್ದಾರೆ ಕರಿಷ್ಮಾ ಕಪೂರ್‌.

78

ಅಭಿಷೇಕ್ ಬಚ್ಚನ್ ಮತ್ತು ಕರಿಷ್ಮಾ ಕಪೂರ್ ಸುಮಾರು 5 ವರ್ಷಗಳ ಕಾಲ ರಿಲೆಷನ್‌ಶಿಪ್‌ನಲ್ಲಿದ್ದರು ಮತ್ತು ಎಂಗೇಜ್ಮೆಂಟ್‌ ಸಹ ಮಾಡಿಕೊಂಡಿದ್ದರು. ಆದರೆ, ಸ್ವಲ್ಪ ಸಮಯದ ನಂತರ, ಸಂಬಂಧ ಮುರಿದುಬಿತ್ತು. ಜಯಾಬಚ್ಚನ್ ಮತ್ತು ರಣಧೀರ್ ಕಪೂರ್ ಅವರ ಕುಟುಂಬದ ನಡುವಿನ ಅಂತರವೂ ಹೆಚ್ಚಾಯ್ತು. 

88

ನಿಖಿಲ್ ನಂದ  ಕರಿಷ್ಮಾ- ರಿದ್ಧಿಮಾರ ಚಿಕ್ಕಮ್ಮ ರಿತು ನಂದಾ ಅವರ ಮಗ. ನಿಖಿಲ್ ಅಮಿತಾಬ್ ಮತ್ತು ಜಯ ಬಚ್ಚನ್ ಅವರ ಪುತ್ರಿ ಶ್ವೇತಾಳನ್ನು ಮದುವೆಯಾಗಿದ್ದಾರೆ. ಈ ಕಪಲ್‌ಗೆ ಇಬ್ಬರು ಮಕ್ಕಳಿದ್ದಾರೆ - ನವ್ಯಾ ನವೆಲಿ ನಂದ ಮತ್ತು ಅಗಸ್ತ್ಯ ನಂದ.

click me!

Recommended Stories