ಕರೀನಾ -ದೀಪಿಕಾ : ಬಾಲಿವುಡ್‌ ನಟಿಯರ 1 ಸಿನಿಮಾ ಸಂಭಾವನೆ‌ ಎಷ್ಷು ಗೊತ್ತಾ?

Published : Apr 11, 2021, 12:41 PM IST

ದಕ್ಷಿಣದ ದೊಡ್ಡ ಬಜೆಟ್ ಸೈನ್ಸ್‌ ಫಿಕ್ಷನ್‌ ಸಿನಿಮಾದಲ್ಲಿ ಮೈಕ್ರೋಬಯಾಲಜಿಸ್ಟ್ ಪಾತ್ರದಲ್ಲಿ ಶೀಘ್ರದಲ್ಲೇ ಕಾಣಿಸಿಕೊಳ್ಳಲಿದ್ದಾರೆ ಊರ್ವಶಿ ರೌಟೇಲ್‌. ಚಿತ್ರದ ಶೂಟಿಂಗ್ ಕೆಲವು ದಿನಗಳ ಹಿಂದೆ ಮನಾಲಿಯಲ್ಲಿ ಪ್ರಾರಂಭವಾಯಿತು. ಮೂಲಗಳ ಪ್ರಕಾರ, ನಟಿ ಈ ಚಿತ್ರಕ್ಕಾಗಿ 10 ಕೋಟಿ  ರೂಪಾಯಿಗಳನ್ನು ತೆಗೆದುಕೊಂಡಿದ್ದಾರೆ. ಇದರೊಂದಿಗೆ ಅವರು ಬಾಲಿವುಡ್‌ನ ಅತಿ ಹೆಚ್ಚು ಸಂಭಾವನೆ ಪಡೆಯುವ ನಟಿಯರಲ್ಲಿ ಒಬ್ಬರಾಗಿದ್ದಾರೆ. ಊರ್ವಶಿಗಿಂತ ಹೆಚ್ಚು ಶುಲ್ಕ ಪಡೆಯುವ  ನಟಿಯರೂ ಬಾಲಿವಡ್‌ನಲ್ಲಿದ್ದಾರೆ. ಇಲ್ಲಿದೆ ಬಾಲಿವುಡ್‌ನ ಟಾಪ್ ನಟಿಯರ ಸಂಭಾವನೆ ಮಾಹಿತಿ.

PREV
115
ಕರೀನಾ -ದೀಪಿಕಾ : ಬಾಲಿವುಡ್‌ ನಟಿಯರ 1 ಸಿನಿಮಾ ಸಂಭಾವನೆ‌ ಎಷ್ಷು ಗೊತ್ತಾ?

ಪ್ರಸ್ತುತ ಬಾಲಿವುಡ್‌ನ ಅತ್ಯಂತ ಬ್ಯುಸಿ ನಟಿ ದೀಪಿಕಾ ಪಡುಕೋಣೆ ತಮ್ಮ ಒಂದು ಸಿನಿಮಾಕ್ಕೆ ಪಡೆಯುವ ಸಂಭಾವನೆ 20 ಕೋಟಿ ರೂಪಾಯಿಗಳು.

215

ಇತ್ತೀಚೆಗೆ ಎರಡನೇ ಬಾರಿಗೆ ತಾಯಿಯಾಗಿರುವ ಕರೀನಾ ಕಪೂರ್‌ ಸಾಕಷ್ಟು ಸಮಯದಿಂದ ಬಾಲಿವುಡ್‌ನಲ್ಲಿ ತಮ್ಮ ಬೇಡಿಕೆಯನ್ನು ಉಳಿಸಿಕೊಂಡಿರುವ ನಟಿ. ಶೀಘ್ರದಲ್ಲೇ  ಅವರ ಲಾಲ್ ಸಿಂಗ್‌ ಚಡ್ಡಾ ಸಿನಿಮಾ ತೆರೆಕಾಣಲಿದೆ. ಇವರು ಒಂದು ಸಿನಿಮಾಕ್ಕೆ 18 ಕೋಟಿ ರೂಗಳನ್ನು ಚಾರ್ಜ್‌ ಮಾಡುತ್ತಾರೆ.

315

ಬಾಲಿವುಡ್‌ನ ಕ್ವೀನ್‌ ಫೇಮ್‌ನ  ಕಂಗನಾ ರಣಾವತ್‌ ಅವರ 4 ಸಿನಿಮಾಗಳು ಬಿಡುಗಡೆಗೆ ರೆಡಿಯಾಗಿವೆ. ಇವರು ಸಂಭಾವನೆ 15 ಕೋಟಿ ರೂ.

415

ಗ್ಲೋಬಲ್‌ ಸ್ಟಾರ್‌ ಪ್ರಿಯಾಂಕಾ ಚೋಪ್ರಾರ ಒಂದು ಸಿನಿಮಾ ಫೀಸ್‌ 12 ಕೋಟಿ ರೂ.

515

ಕತ್ರಿನಾ ಕೈಫ್ ಶೀಘ್ರದಲ್ಲೇ ಸೂರ್ಯವಂಶಿ, ಫೋನ್ ಭೂತ್ ಮತ್ತು ಟೈಗರ್ 3 ಚಿತ್ರಗಳಲ್ಲಿ ಕಾಣಿಸಿಕೊಳ್ಳಲಿದ್ದಾರೆ. ಅವರು ತಮ್ಮ ಚಿತ್ರವೊಂದಕ್ಕೆ 10ಕೋಟಿ ರೂ ಸಂಭಾವನೆ ಪಡೆಯುತ್ತಾರೆ.
 
615

ಆಲಿಯಾ ಭಟ್  ಪ್ರಸ್ತುತ ಗಂಗುಬಾಯಿ ಖತಿಯವಾಡಿ, ಡಾರ್ಲಿಂಗ್ಸ್, ಆರ್‌ಆರ್‌ಆರ್, ಬ್ರಹ್ಮಾಸ್ತ್ರ ಮತ್ತು ತಖ್ತ್ ಸಿನಿಮಾಗಳನ್ನು ಹೊಂದಿದ್ದಾರೆ. ಇವರ ಸಂಭಾವನೆ 9 ಕೋಟಿ ರೂ.
 
715

ಇತ್ತೀಚೆಗೆ ಮಗುವಿಗೆ ಜನ್ಮ ನೀಡಿರುವ ನಟಿ ಅನುಷ್ಕಾ ಶರ್ಮ ಕೊನೆಯ ಬಾರಿಗೆ 2018ರಲ್ಲಿ ಜೀರೋ ಸಿನಿಮಾದಲ್ಲಿ ಕಾಣಿಸಿಕೊಂಡಿದ್ದರು. ಸದ್ಯಕ್ಕೆ ಯಾವುದೇ ಪ್ರಾಜೆಕ್ಟ್‌ ಹೊಂದಿರದ ಇವರ ಫೀಸ್‌ 8 ಕೋಟಿ ರೂ.

815

ಸೋನಾಕ್ಷಿ ಸಿನ್ಹಾ ಸಿನಿಮಾವೊಂದಕ್ಕೆ 8 ಕೋಟಿ ರೂ ಚಾರ್ಜ್‌ ಮಾಡುತ್ತಾರೆ. 

915

ಸಾರಾ ಆಲಿ ಖಾನ್‌ ಸಿನಿಮಾವೊಂದಕ್ಕೆ 6 ಕೋಟಿ ರೂ ಸಂಭಾವನೆ ಪಡೆಯುತ್ತಾರೆ. 

1015

ನಾಗಿನ್‌ ಮತ್ತು ಚಾಲ್‌ಬಾಜ್‌ ಇನ್‌ ಲಂಡನ್‌ ಸಿನಿಮಾಗಳಲ್ಲಿ ಕಾಣಿಸಿಕೊಳ್ಳಲಿರುವ ಶ್ರದ್ಧಾ ಕಪೂರ್‌ ಸಂಭಾವನೆ 7 ಕೋಟಿ ರೂ.

1115

ಪ್ರಸ್ತುತ 4 ಪ್ರಾಜೆಕ್ಟ್‌ ಹೊಂದಿರುವ ಕಿಯಾರಾ ಅಡ್ವಾನಿ 5 ಕೋಟಿ ಫೀಸ್‌ ಪಡೆಯುತ್ತಾರೆ.

1215

ಕೃತಿ ಸನೋನ್‌ ಸಂಭಾವನೆ 5 ಕೋಟಿ ರೂ. 

ಕೃತಿ ಸನೋನ್‌ ಸಂಭಾವನೆ 5 ಕೋಟಿ ರೂ. 

1315

ಬಾಲಿವುಡ್‌ನ ಮೋಸ್ಟ್‌ ಫಿಟ್‌ ನಟಿ ದಿಶಾ ಪಟಾನಿ ಸಂಭಾವನೆ ಪ್ರತಿ ಸಿನಿಮಾಕ್ಕೆ 5 ಕೋಟಿ ರೂಗಳು 

1415

ಶೀಲಂಕಾ ಚೆಲುವೆ ಜೆಕ್ವಾಲಿನ್‌ ಫರ್ನಾಂಡಿಸ್‌ ಒಂದು ಸಿನಿಮಾಕ್ಕೆ 3.5 ಕೋಟಿ ಡಿಮ್ಯಾಂಡ್‌ ಮಾಡುತ್ತಾರೆ. 

1515

ಧಡಕ್‌ ಸಿನಿಮಾ ಮೂಲಕ ಎಂಟ್ರಿ ಕೊಟ್ಟ ಶ್ರೀದೇವಿ ಬೋನಿ ಕಪೂರ್‌ ಪುತ್ರಿ ಜಾನ್ವಿ ಕಪೂರ್‌ ಸಿನಿಮಾಕ್ಕೆ 3.5 ಕೋಟಿ ಸಂಭಾವನೆ ಪಡೆಯುತ್ತಾರೆ.  

click me!

Recommended Stories