ಪ್ರೆಗ್ನೆಂಸಿ ಸುದ್ದಿಯನ್ನು ಡಿಫ್ರೆಂಟಾಗಿ ಆನೌನ್ಸ್ ಮಾಡಿದ ನಟಿಯರು!
First Published | Oct 15, 2020, 7:46 PM ISTಈ ವರ್ಷ ಬಾಲಿವುಡ್‌ನ ಅನೇಕ ನಟಿಯರು ತಾಯಿಯಾಗಲಿರುವ ಗುಡ್ ನ್ಯೂಸ್ ನೀಡಿದ್ದಾರೆ. ಎಲ್ಲಾ ನಟಿಯರು ತಮ್ಮದೇ ಆದ ಶೈಲಿಯಲ್ಲಿ ಪ್ರೆಗ್ನೆಂಸಿ ಸುದ್ದಿಯನ್ನು ಅಭಿಮಾನಿಗಳಿಗೆ ನೀಡಿದರು. ಕರೀನಾ ಕಪೂರ್ ಪತಿ ಸೈಫ್ ಅಲಿ ಖಾನ್ ಜೊತೆ ಈ ಸುದ್ದಿಯನ್ನು ಎಲ್ಲರೊಂದಿಗೆ ಹಂಚಿಕೊಂಡರೆ, ಅನುಷ್ಕಾ ಶರ್ಮಾ, ಪತಿ ವಿರಾಟ್ ಕೊಹ್ಲಿ ಜೊತೆ ಬೇಬಿ ಬಂಪ್ ಪೋಟೋ ಶೇರ್ ಮಾಡಿದ್ದರು. ಇಲ್ಲಿದೆ ನೋಡಿ ನಟಿಯರು ತಾಯಾಗಲಿರುವ ಸುದ್ದಿ ಹಂಚಿಕೊಂಡ ವಿವರ.