ಮಾಲಿವುಡ್ ನಟ ಮತ್ತು ಸಂಸದ ಸುರೇಶ್ ಗೋಪಿ ತ್ರಿಶೂರ್ ಸರ್ಕಾರಿ ವೈದ್ಯಕೀಯ ಕಾಲೇಜಿಗೆ 7,68,000 ನೀಡಲಿದ್ದಾರೆ.

27
ಪ್ರಾಣ ಪ್ರಾಜೆಕ್ಟ್‌ನ ಭಾಗವಾಗಿ ನಟ ಆಕ್ಸಿಜನ್ ಸಿಲಿಂಡರ್ ನೀಡಲಿದ್ದಾರೆ.

37
ರಸ್ತೆ ಅಪಘಾತದಲ್ಲಿ ಸಾವನ್ನಪ್ಪಿದ ನಟನ ಪುತ್ರಿ ಲಕ್ಷ್ಮೀ ಸುರೇಶ್ ಗೋಪಿ ಹೆಸರಿನಲ್ಲಿ ನಡೆಸಲಾಗುತ್ತಿರುವ ಟ್ರಸ್ಟ್ ಸ್ಪಾನ್ಸರ್‌ನಲ್ಲಿ ಈ ಫಂಡ್ ನೀಡಲಾಗುತ್ತಿದೆ.

47
ಕೊರೋನಾ ರೋಗಿಗಳಿಗೆ ಆಕ್ಸಿಜನ್ ಮತ್ತು ಅಗತ್ಯ ವ್ಯವಸ್ಥೆ ನೀಡುವ ಯೋಜನೆಯಾಗಿದೆ ಪ್ರಾಣ ಯೋಜನೆ.

57
ಸುರೇಶ್ ಗೋಪಿ ಪರವಾಗಿ ಜಿಲ್ಲಾ ಬಿಜೆಪಿ ಅಧ್ಯಕ್ಷ ಕೆಕೆ ಅನೀಶ್ ಕುಮಾರ್ ಚೆಕ್ ತ್ರಿಶೂರ್ ಸರ್ಕಾರಿ ಕಾಲೇಜಿನ ಪ್ರಾಂಶುಪಾಲ ಡಾ. ಎಂಎ ಆಂಡ್ರ್ಯೂಸ್‌ಗೆ ಹಸ್ತಾಂತರಿಸಲಿದ್ದಾರೆ.

67
ಪ್ರತಿಯೊಂದು ಬೆಡ್‌ಗೆ ಆಕ್ಸಿಜನ್ ಪೋರೈಕೆಗೆ ಪ್ರತಿದಿನ ಸುಮಾರು 12 ಸಾವಿರ ಖರ್ಚು ತಗಲುತ್ತದೆ ಎನ್ನಲಾಗಿದೆ.

77
ಈ ಮೆಡಿಕಲ್ ಕಾಲೇಜಿನಲ್ಲಿ ಕೊರೋನಾ ವಾರ್ಡ್‌ನಲ್ಲಿ ಸುಮಾರು 64 ಬೆಡ್‌ಗಳಿವೆ.

ಕನ್ನಡ ಸಿನಿಮಾ (Kannada Cinema News), ಟಿವಿ ಕಾರ್ಯಕ್ರಮಗಳು (Kannada TV Shows), ಸೆಲೆಬ್ರಿಟಿ ಸುದ್ದಿಗಳು ಮತ್ತು ಇತ್ತೀಚಿನ ಸುದ್ದಿಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್‌ನಲ್ಲಿ ಮನರಂಜನಾ ವಿಭಾಗ ನೋಡಿ. ಸಿನಿಮಾ ವಿಮರ್ಶೆಗಳು (Kannada Movies Review), ತಾರೆಯರ ಸಂದರ್ಶನಗಳು, ಧಾರಾವಾಹಿ ಅಪ್‌ಡೇಟ್ಸ್, ತೆರೆಮರೆಯ ಕಥೆಗಳು, OTT ರಿಲೀಸ್‌ಗಳ ಬಗ್ಗೆ ಮಾಹಿತಿಯೂ ಇಲ್ಲಿದೆ.