ಚಿಕಿತ್ಸೆಯ ಗುರುತು ತೋರಿಸಿದ ಸಂಜಯ್ ದತ್: ಕ್ಯಾನ್ಸರ್‌ನಿಂದ ಬೇಗ ಹೊರ ಬರ್ತೀನಿ ಎಂದ KGF ನಟ

Published : Oct 15, 2020, 05:36 PM ISTUpdated : Oct 16, 2020, 12:16 PM IST

ಸಲೂನ್‌ನಲ್ಲಿ ಸಂಜಯ್ ದತ್ | ಕ್ಯಾನ್ಸರ್ ಚಿಕಿತ್ಸೆ ಮಾರ್ಕ್ ತೋರಿಸಿದ ನಟ | ಇಲ್ನೋಡಿ ಫೋಟೋಸ್    

PREV
113
ಚಿಕಿತ್ಸೆಯ ಗುರುತು ತೋರಿಸಿದ ಸಂಜಯ್ ದತ್: ಕ್ಯಾನ್ಸರ್‌ನಿಂದ ಬೇಗ ಹೊರ ಬರ್ತೀನಿ ಎಂದ KGF ನಟ

ಲಂಗ್ ಕ್ಯಾನ್ಸರ್‌ಗೆ ಡಯಾಗ್ನಿಸಿಸ್ ಮಾಡಿಕೊಂಡಾಗ ಬಾಲಿವುಡ್ ನಟ ಸಂಜಯ್ ದತ್ ಸುದ್ದಿಯಾಗಿದ್ದರು.

213

ನಟ ಆಸ್ಪತ್ರೆಗೆ ದಾಖಲಾದಾಗ ಎಲ್ಲರಲ್ಲೂ ಆತಂಕ ಮನೆ ಮಾಡಿತ್ತು.

313

ಕೆಜಿಎಫ್ 2 ನಟ ಮೂರನೇ ಹಂತದ ಕ್ಯಾನ್ಸರ್‌ ಜೊತೆ ಹೋರಾಡುತ್ತಿದ್ದು ಆಗಾಗ ಆಸ್ಪತ್ರೆಗಳಿಗೆ ಭೇಟಿ ನೀಡುತ್ತಲೇ ಇರುತ್ತಾರೆ.

413

ಇತ್ತೀಚೆಗಷ್ಟೇ ಫ್ಯಾಮಿಲಿ ಜೊತೆ ದುಬೈಗೆ ಹೋಗಿ ಬಂದಿದ್ದ ನಟ ಕುಟುಂಬದ ಜೊತೆ ಖುಷಿಯ ಕ್ಷಣಗಳನ್ನು ಕಳೆದಿದ್ದಾರೆ.

513

ನಟ ಮುಂಬೈಗೆ ಮರಳಿದ್ದು, ಹೇರ್ ಕಟ್ ಮಾಡಿಸ್ಕೊಂಡಿದ್ದಾರೆ ನಟ.

613

ಸಲೂನ್‌ಗೆ ಬಂದು ಸಂಜು ಹಳೆಯ ಗೆಳೆಯ ಮತ್ತು ಹೇರ್ ಸ್ಟೈಲಿಸ್ಟ್ ಆಲಿಂ ಹಾಕಿಂ ಜೊತೆ ಇದ್ದಾಗ ನಟ ವಿಡಿಯೋ ಮಾಡಿದ್ದಾರೆ.

713

ವಿಡಿಯೋ ಮಾಡಿದ ನಟ ತಮ್ಮ ಚಿಕಿತ್ಸೆಯ ಇತ್ತೀಚೆಗಿನ ಗುರುತನ್ನು ಧೈರ್ಯದಿಂದ ತೋರಿಸಿದ್ದಾರೆ.

813

ಕ್ಯಾಮೆರಾ ಹಿಡಿದವರನ್ನು ಗುರತಿನ ಸಮೀಪದಿಂದ ತೋರಿಸುವಂತೆ ಹೇಳಿದ್ದಾರೆ ನಟ.

913

ಇದು ನನ್ನ ಲೈಫ್‌ನ ಇತ್ತೀಚಿನ ಗುರುತು. ನಾನಿದನ್ನು ಸೋಲಿಸುತ್ತೇನೆ. ನಾನು ಈ ಕ್ಯಾನ್ಸರ್‌ನಿಂದ ಶೀಘ್ರ ಹೊರ ಬರುತ್ತೇನೆ ಎಂದಿದ್ದಾರೆ.

1013

ಈ ವಿಡಿಯೋ ಇನ್‌ಸ್ಟಾಗ್ರಾಂನಲ್ಲಿ ಶೇರ್ ಮಾಡಿದ ಆಲಿಂ ನಟನನ್ನು ರಾಕ್‌ಸ್ಟಾರ್ ಎಂದಿದ್ದಾರೆ.

1113

ಮಾಸ್ಕ್ ಧರಿಸಿ ಹೊರ ಬಂದ ನಟ ನಾನು ಈಗ ರೋಗಿಯಲ್ಲ, ಹಾಗೆ ಬರೀಬೇಡಿ ಎಂದು ತಮಾಷೆ ಮಾಡಿದ್ದಾರೆ.

1213

ಈ ವಿಡಿಯೋ ಇನ್‌ಸ್ಟಾಗ್ರಾಂನಲ್ಲಿ ಶೇರ್ ಮಾಡಿದ ಆಲಿಂ ನಟನನ್ನು ರಾಕ್‌ಸ್ಟಾರ್ ಎಂದಿದ್ದಾರೆ. ಮಾಸ್ಕ್ ಧರಿಸಿ ಹೊರ ಬಂದ ನಟ ನಾನು ಈಗ ರೋಗಿಯಲ್ಲ, ಹಾಗೆ ಬರೀಬೇಡಿ ಎಂದು ತಮಾಷೆ ಮಾಡಿದ್ದಾರೆ.ಹೇಗಿದೆ ಸಂಜು ನ್ಯೂ ಹೇರ್‌ಸ್ಟೈಲ್

1313

ಹೇರ್ ಸ್ಟೈಲಿಶ್ ಜೊತೆ ಸಂಜು

ಹೇರ್ ಸ್ಟೈಲಿಶ್ ಜೊತೆ ಸಂಜು

click me!

Recommended Stories