ಕರೀನಾ -ಅನುಷ್ಕಾ: ನಟಿಯರ ಬೇಬಿ ಬಂಪ್ ಪೋಟೋ ಶೂಟ್
First Published | Aug 29, 2020, 8:44 PM ISTಇತ್ತೀಚಿಗೆ ಬಾಲಿವುಡ್ ನಟಿಯರು ಒಬ್ಬರ ನಂತರ ಒಬ್ಬರು ಫ್ಯಾನ್ಸ್ ಜೊತೆ ಗ್ಯುಡ್ ನ್ಯೂಸ್ ಹಂಚಿ ಕೊಳ್ಳುತ್ತಿದ್ದಾರೆ. ಕೆಲವು ದಿನಗಳ ಹಿಂದೆ ಕರೀನಾ ತಮ್ಮ ಎರಡನೇ ಮಗುವಿಗೆ ತಾಯಿಯಾಗಲಿರುವ ಸುದ್ದಿಯನ್ನು ಬಹಿರಂಗ ಗೊಳಿಸಿದ್ದರು. ಬೆಬೋ ಬೆನ್ನ ಹಿಂದೆಯೇ ಬಾಲಿವುಡ್‌ನ ಇನ್ನೊಬ್ಬ ನಟಿ ಅನುಷ್ಕಾ ಶರ್ಮಾ ಪತಿ ಕ್ರಿಕೆಟಿಗ ವಿರಾಟ್ ಕೊಹ್ಲಿ ಜೊತೆ ಮನೆಗೆ ಹೊಸ ಅತಿಥಿ ಬರುವ ಬಗ್ಗೆ ಮಾಹಿತಿ ನೀಡಿದರು. ಈ ಸಮಯದಲ್ಲಿ ಬಾಲಿವುಡ್‌ನ ಹಲವು ನಟಿಯರು ಬೇಬಿಬಂಪ್ ಜೊತೆ ವಿಭಿನ್ನವಾಗಿ ಫೋಟೋಗೆ ಪೋಸ್ ನೀಡಿದ್ದ ಫೋಟೋಗಳು ವೈರಲ್ ಆಗುತ್ತಿವೆ.ಇಲ್ಲಿವೆ ನೋಡಿ ಕರೀನಾ, ಅನುಷ್ಕಾ ಶರ್ಮಾ ಸೇರಿ ಹಲವು ನಟಿಯರು ಕೂಡ ಸುಂದರವಾದ ಶೈಲಿಯಲ್ಲಿ ಬೇಬಿ ಬಂಪ್ ಪ್ರದರ್ಶಿಸಿದ ಬಗೆಯನ್ನು.