ಕರೀನಾ ಕಪೂರ್‌ ಮಕ್ಕಳನ್ನು ನೋಡಿಕೊಳ್ಳುತ್ತಿದ್ದ ದಾದಿ ಈಗ ರಾಮ್‌ಚರಣ್‌-ಉಪಾಸನಾ ಮನೆಯಲ್ಲಿ; ಸಂಬಳ ಎಷ್ಟು ಲಕ್ಷ?

Published : Feb 05, 2024, 01:14 PM IST

ಮಗಳನ್ನು ನೋಡಿಕೊಳ್ಳಲು ಫೇಮಸ್ ದಾದಿಯನ್ನು ನೇಮಕ ಮಾಡಿದ ಮೆಗಾ ಸ್ಟಾರ್ ಫ್ಯಾಮಿಲಿ. ಲಕ್ಷಗಟ್ಟಲೆ ಸಂಭಾವನೆ ನಿಜವೇ?

PREV
16
 ಕರೀನಾ ಕಪೂರ್‌ ಮಕ್ಕಳನ್ನು ನೋಡಿಕೊಳ್ಳುತ್ತಿದ್ದ ದಾದಿ ಈಗ ರಾಮ್‌ಚರಣ್‌-ಉಪಾಸನಾ ಮನೆಯಲ್ಲಿ; ಸಂಬಳ ಎಷ್ಟು ಲಕ್ಷ?

10 ವರ್ಷಗಳ ದಾಂಪತ್ಯ ಜೀವನ ನಂತರ ಮುದ್ದಾದ ಹೆಣ್ಣು ಮಗುವನ್ನು ಬರ ಮಾಡಿಕೊಂಡ ನಟ ರಾಮ್‌ ಚರಣ್ ಮತ್ತು ಉದ್ಯಮಿ ಉಪಾಸನಾ ಕೊನಿಡೆಲಾ.
 

26

ಸುಮಾರು 7 ತಿಂಗಳ ಹಿಂದೆ ಉಪಾಸನಾ ಕೊನೆಡೆಲಾ ಹೈದರಾಬಾದ್‌ನಲ್ಲಿ ಹೆಣ್ಣು ಮಗುವಿಗೆ ಜನ್ಮ ನೀಡಿ ಕ್ಲಿಂಕಾರ ಕೊನಿಡೆಲಾ ಎಂದು ನಾಮಕರಣ ಮಾಡಿದ್ದರು.
 

36

ಇದೀಗ ಕ್ಲಿಂಕಾರಳನ್ನು ನೋಡಿಕೊಳ್ಳಲು ದಾದಿಯನ್ನು ನೇಮಕ ಮಾಡಲಾಗಿದೆ. ಅದು ಬಾಲಿವುಡ್‌ ನಟ ಸೈಫ್‌ ಅಲಿ ಖಾನ್ ಮತ್ತು ಕರೀನಾ ಕಪೂರ್‌ ಮಕ್ಕಳನ್ನು ನೋಡಿಕೊಳ್ಳುತ್ತಿದ್ದ ದಾದಿನೇ.
 

46

ಹೌದು! ಟೈಮೂರು ಮತ್ತು ಜೇರನ್ನು ಮುದ್ದು ಮಾಡಿ ಆಡಿಸಿ ಬೆಳೆಸಿದ ದಾದಿ ಸಾವಿತ್ರಿ ಈಗ ರಾಮ್‌ಚರಣ್‌ ಪುತ್ರಿ ಕ್ಲಿಂಕಾರಳನ್ನು ನೋಡಿಕೊಳ್ಳುತ್ತಿದ್ದಾರೆ. ಇದನ್ನು ಸಾಕ್ಷಿ ಇತ್ತೀಚಿನ ಫೋಟೋ.
 

56

ಉಪಾಸನಾ,ರಾಮ್ ಚರಣ್ ಮತ್ತು ಕ್ಲಿಂಕಾರ ಇತ್ತೀಚಿಗೆ ಮಹಾಲಕ್ಷ್ಮಿ ದೇವಸ್ಥಾನಕ್ಕೆ ಭೇಟಿ ನೀಡಿದ್ದರು. ಆಗ ಅವರೊಟ್ಟಿಗೆ ದಾದಿ ಸಾವಿತ್ರಿ ಕಾಣಿಸಿಕೊಂಡಿದ್ದರು. 

66

ಅತಿ ಹೆಚ್ಚು ಸಂಭಾವನೆ ಪಡೆಯುತ್ತಿರುವ ದಾದಿ/ ನಾನಿಯರಲ್ಲಿ ಸಾವಿತ್ರಿ ಕೂಡ ಒಬ್ಬರು. ತಿಂಗಳಿಗೆ ಹೆಚ್ಚು ಕಡಿಮೆ ಒಂದು ಲಕ್ಷಕ್ಕೂ ಹೆಚ್ಚು ಸಂಭಾವನೆ ಪಡೆಯುತ್ತಾರಂತೆ.  

Read more Photos on
click me!

Recommended Stories