ಇನ್ಸ್ಟಾಗ್ರಾಮ್, ಟ್ವಿಟರ್ ಹೆಸರನ್ನು ಬದಲಾಯಿಸಿದ ದೀಪಿಕಾ ಪಡುಕೋಣೆ!

Suvarna News   | Asianet News
Published : Nov 10, 2020, 07:12 PM IST

ಬಾಲಿವುಡ್‌ನ ದಿವಾ  ದೀಪಿಕಾ ಪಡುಕೋಣೆ ಚೊಚ್ಚಲ ಚಿತ್ರ 'ಓಂ ಶಾಂತಿ ಓಂ' ಸಿನಿಮಾ 13 ವರ್ಷಗಳನ್ನು ಪೂರೈಸಿದೆ. ಸೋಮವಾರ ತಮ್ಮ ಇನ್ಸ್ಟಾಗ್ರಾಮ್, ಟ್ವಿಟರ್ ಹೆಸರನ್ನು ಬದಲಾಯಿಸುವ ಮೂಲಕ ದೀಪಿಕಾ ಈ ಖುಷಿಯನ್ನು ಆಚರಿಸಿದರು. ಸೋಶಿಯಲ್‌ ಮೀಡಿಯಾದ ಹೆಸರುಗಳನ್ನು 'ಶಾಂತಿಪ್ರಿಯಾ' ಎಂದು ಬದಲಾಯಿಸಿದ್ದಾರೆ,  ಅವರ ಮೊದಲ ಸಿನಿಮಾದ ಪಾತ್ರವಾಗಿತ್ತು ಅದು.

PREV
19
ಇನ್ಸ್ಟಾಗ್ರಾಮ್, ಟ್ವಿಟರ್ ಹೆಸರನ್ನು ಬದಲಾಯಿಸಿದ  ದೀಪಿಕಾ ಪಡುಕೋಣೆ!

ದೀಪಿಕಾ ಪಡುಕೋಣೆ ಬಾಲಿವುಡ್‌ನ ಚೊಚ್ಚಲ ಚಿತ್ರ 'ಓಂ ಶಾಂತಿ ಓಂ' ಸಿನಿಮಾ 13 ವರ್ಷಗಳನ್ನು ಪೂರೈಸಿದೆ. ಈ ಸಿನಿಮಾದಲ್ಲಿ ಶಾರುಖ್‌ ಜೊತೆ ನಟಿಸಿದ್ದರು ನಟಿ.

29

ಈ ಸಂಭ್ರಮವನ್ನು ದೀಪಿಕಾ ತಮ್ಮ ಇನ್ಸ್ಟಾಗ್ರಾಮ್, ಟ್ವಿಟರ್ ಹೆಸರು ಹಾಗೂ ಡಿಸ್ಪೇ ಪಿಕ್ಚರ್‌ ಬದಲಾಯಿಸುವ ಮೂಲಕ ಸೆಲೆಬ್ರೆಟ್‌ ಮಾಡಿದ್ದರು.

39

ತಮ್ಮ ಹೆಸರನ್ನು ಶಾಂತಿ ಪ್ರಿಯಾ ಎಂದು ಬದಲಾಯಸಿದ್ದು ಜೊತೆಗೆ  'ಓಂ ಶಾಂತಿ ಓಂ' ಸಿನಿಮಾದ ಫೋಟೋವನ್ನು ಡಿಸ್ಪೇ ಪಿಕ್ಚರ್‌ ಆಗಿ ಹಾಕಿಕೊಂಡಿದ್ದಾರೆ.

49

ಈ ಸಿನಿಮಾ ವಿಮರ್ಶಕರ ಮೆಚ್ಚುಗೆ ಜೊತೆ ಬಾಕ್ಸ್‌ ಆಫೀಸ್‌ನಲ್ಲೂ ಸಹ ಸೂಪರ್‌ ಹಿಟ್‌ ಆಗಿತ್ತು.

59

ದೀಪಿಕಾಳ ಫ್ಯಾನ್ಸ್‌ ಸಹ ಈ ಸಂಭ್ರಮದಲ್ಲಿ ಭಾಗಿಯಾಗಿದ್ದು ನಟಿಗೆ ವೀಶ್‌ ಮಾಡುವುದರ ಜೊತೆ  'ಕಾಮನ್ ಡಿಸ್ಪ್ಲೇ ಪಿಕ್ಚರ್'  ಹಾಕಿಕೊಳ್ಳುವ ಮೂಲಕ ಈ ಖುಷಿಯನ್ನು ಸೆಲೆಬ್ರೆಟ್‌ ಮಾಡಿದರು.

69

ಇಷ್ಟು ವರ್ಷಗಳಲ್ಲಿ, ಪಿಕು, ಮಸ್ತಾನಿ, ರಾಣಿ ಪದ್ಮಾವತಿ, ಮೀನಮ್ಮ ಮೊದಲಾದ ಬಹುಮುಖ ಮತ್ತು ಪವರ್‌ಫುಲ್‌ ಪಾತ್ರಗಳೊಂದಿಗೆ  ಪ್ರೇಕ್ಷರನ್ನು ರಂಜಿಸಿದ್ದಾರೆ ದೀಪಿಕಾ ಎನ್ನುವುದರಲ್ಲಿ ಎರಡು ಮಾತಿಲ್ಲ.

79

ಕಳೆದ 13 ವರ್ಷಗಳಿಂದ  ದೀಪಿಕಾ ನಿಜವಾಗಿಯೂ ಅದ್ಭುತ ನಟಿಯಾಗಿ  ರೂಪಾಂತರಗೊಂಡಿದ್ದಾರೆ ಹಾಗೂ  ಅವರ ಮುಂಬರುವ ಸಿನಿಮಾಗಳಿಗಾಗಿ ಅಭಿಮಾನಿಗಳು   ತುಂಬಾ ಉತ್ಸುಕರಾಗಿದ್ದಾರೆ. 

89

'ಓಂ ಶಾಂತಿ ಓಂ'  ಅವರ ಚೊಚ್ಚಲ ಚಿತ್ರವಾಗಿದ್ದರೂ, ದೀಪಿಕಾ ಈ ಪಾತ್ರಕ್ಕೆ ಹಲವಾರು ಆವಾರ್ಡ್‌ಗಳನ್ನು ಪಡೆದರು. 

99

ಮುಂದಿನ ದಿನಗಳಲ್ಲಿ, ಸಿದ್ಧಾಂತ್ ಚತುರ್ವೇದಿ ಮತ್ತು ಅನನ್ಯಾ ಪಾಂಡೆ  ಜೊತೆ  ಶಕುನ್ ಬಾತ್ರಾರ ಇನ್ನೂ  ಹೆಸರಿಡದ ಚಿತ್ರದಲ್ಲಿ ದೀಪಿಕಾ ಕಾಣಿಸಿಕೊಳ್ಳಲಿದ್ದಾರೆ.

click me!

Recommended Stories