ತಂದೆ ರಣಧೀರ್‌ ಕಪೂರ್‌ ಬರ್ತ್‌ಡೇ ಪಾರ್ಟಿಯಲ್ಲಿ ಕಂಡ ಕರೀನಾ ಕಪೂರ್‌!

Suvarna News   | Asianet News
Published : Feb 15, 2021, 06:05 PM IST

ಕರೀನಾ ಕಪೂರ್‌ ತಂದೆ ರಣಧೀರ್‌ ಕಪೂರ್‌ 74 ವರ್ಷದ ಸಂಭ್ರಮ. 15 ಫೆಬ್ರವರಿ 1975ರಂದು ಮುಂಬೈಯಲ್ಲಿ ಜನಿಸಿದ್ದರು ರಣಧೀರ್‌. ಈ ಸಂಧರ್ಭದಲ್ಲಿ ಅವರಿಗೆ ವಿಶ್‌ ಮಾಡಲು ಇಡೀ ಫ್ಯಾಮಿಲಿಯೇ ಅವರ ಮನೆಗೆ ಭೇಟಿ ಕೊಟ್ಟಿದ್ದರು. ಕಳೆದ ವಾರ ನಿಧನರಾದ ರಾಜೀವ್‌ ಕಪೂರ್‌ ಆಗಲಿಕೆಯ ಕಾರಣದಿಂದ ಪಾರ್ಟಿಯಲ್ಲಿ ಉತ್ಸಾಹವಿರಲಿಲ್ಲ. ರಾಜ್‌ ಕಪೂರ್‌ರ ಮೂವರು ಮಕ್ಕಳಲ್ಲಿ ರಿಷಿ ಹಾಗೂ ರಾಜೀವ್‌ ಕಪೂರ್‌ ಒಂದು ವರ್ಷದಲ್ಲೇ ನಿಧನರಾಗಿದ್ದಾರೆ. 

PREV
113
ತಂದೆ ರಣಧೀರ್‌ ಕಪೂರ್‌ ಬರ್ತ್‌ಡೇ ಪಾರ್ಟಿಯಲ್ಲಿ ಕಂಡ ಕರೀನಾ ಕಪೂರ್‌!

ಪ್ರೆಗ್ನೆಂಸಿಯ ಕಡೇ ದಿನಗಳನ್ನು ಕಳೆಯುತ್ತಿರುವ ಕರೀನಾ ಕಪೂರ್‌ ತಂದೆಯ ಹುಟ್ಟುಹಬ್ಬಕ್ಕೆ ವಿಶ್‌ ಮಾಡಲು ತಲುಪಿದ್ದರು. ಈ ಸಂದರ್ಭದಲ್ಲಿ ಹಳದಿ ಬಣ್ಣದ ಕಫ್ತಾನ್‌ನಲ್ಲಿ ಕಾಣಿಸಿಕೊಂಡರು. ನೀತು ಸಿಂಗ್‌ ಸಹ ಜೊತೆಗಿದ್ದರು. 

213

ಪತಿ ರಣಧೀರ್‌ ಕಪೂರ್‌ಗೆ ವಿಶ್‌ ಮಾಡಲು ತಲುಪಿದ್ದರು ಪತ್ನಿ ಬಬಿತಾ.

313

ಮಾವನ ಬರ್ತ್‌ಡೇ ಪಾರ್ಟಿಗೆ ಪತ್ನಿ ಕರೀನಾ ಕಪೂರ್‌ ಜೊತೆ ಆಗಮಿಸಿದ ಅಳಿಯ ಸೈಫ್‌ ಆಲಿ ಖಾನ್‌.

413

ತನ್ನ ಎರಡು ಮಕ್ಕಳ ಜೊತೆಗೆ ಆಗಮಿಸಿದ್ದರು ಕರಿಷ್ಮಾ ಕಪೂರ್‌.

513

ಈ ಸಮಯದಲ್ಲಿ, ರಣಧೀರ್‌ ಕಪೂರ್‌ ತಂಗಿ ರೀಮಾ ಜೈನ್‌ ಹಾಗೂ ಅವರ ಮಗಳು ನತಾಶಾ ಜೊತೆ ಕಾಣಿಸಿಕೊಂಡ ಕರಣ್‌ ಜೋಹರ್‌ 

613

ಸಂಜಯ್‌ ಕಪೂರ್‌ ಕೂಡ ಪತ್ನಿ ಮಹೀಮಾ ಕಪೂರ್‌ ಜೊತೆ ಆಗಮಿಸಿದ್ದರು. 

713

ಮಾಮ ರಣಧೀರ್‌ ಕಪೂರ್‌ಗೆ ವಿಶ್‌ ಮಾಡಲು ಗರ್ಲ್‌ಫ್ರೆಂಡ್‌ ತಾರಾ ಸುತಾರಿಯಾ ಜೊತೆ ಬಂದ ಆದಾರ್‌ ಜೈನ್‌.

813

ಕಪೂರ್‌ ಫ್ಯಾಮಿಲಿಯ ಸೊಸೆ ಆಗಲಿರುವ ಆಲಿಯಾ ಭಟ್‌ ಈ ಸಮಯದಲ್ಲಿ ಕಾಣಿಸಿ ಕೊಂಡಿದ್ದು ಹೀಗೆ.

913

ಮಗಳು ರಿಧಿಮಾ ಕಪೂರ್‌ ಜೊತೆ ನೀತೂ ಸಿಂಗ್‌. 

ಮಗಳು ರಿಧಿಮಾ ಕಪೂರ್‌ ಜೊತೆ ನೀತೂ ಸಿಂಗ್‌. 

1013

ಪತ್ನಿ ಆನೀಸಾ ಜೊತೆ ತಲುಪಿದ ಅರ್ಮಾನ್‌ ಜೈನ್‌.

ಪತ್ನಿ ಆನೀಸಾ ಜೊತೆ ತಲುಪಿದ ಅರ್ಮಾನ್‌ ಜೈನ್‌.

1113

ಪಾರ್ಟಿಯ ನಂತರ ಜೊತೆಯಾಗಿ ಹೊರಟ ಆಲಿಯಾ ರಣಬೀರ್‌. ಇಬ್ಬರೂ ಬ್ಲಾಕ್‌ ಕಲರ್‌ ಡ್ರೆಸ್‌ ಧರಿಸಿದ್ದರು. 

1213

ಮಗ ತೈಮೂರ್‌ ಎತ್ತಿಕೊಂಡಿರುವ ಸೈಫ್‌. ಫೋಟೋದಲ್ಲಿ ಕರೀನಾ, ಸಂಜಯ್‌ ಹಾಗೂ ಮಹೀಮಾ ಕಪೂರ್‌ ಜೊತೆಗಿದ್ದಾರೆ.

1313

ಅಮ್ಮ ಬಬಿತಾರ ಜೊತೆ ಪ್ರೆಗ್ನೆಂಟ್‌ ಕರೀನಾ. ಕರೀನಾ ತಮ್ಮ ಎರಡನೇ ಮಗುವಿಗೆ ತಂದೆಯ ಬರ್ತ್‌ಡೇ ದಿನದಂದೇ ಜನ್ಮ ನೀಡಲಿದ್ದಾರೆ ಎಂದು ವರದಿಗಳು ಹೇಳಿದ್ದವು.

click me!

Recommended Stories