ದಿಯಾ ಮಿರ್ಜಾ-ವೈಭವ್ ರೇಖಿ ಮದುವೆಗೂ ಶಾರುಖ್ ಖಾನ್‌ಗೂ ಇದೆ ನಂಟು!
First Published | Feb 15, 2021, 5:50 PM ISTಬಾಲಿವುಡ್ ನಟಿ ಮತ್ತು ಮಿಸ್ ಏಷ್ಯಾ ಪೆಸಿಫಿಕ್ ದಿಯಾ ಮಿರ್ಜಾ ಮರು ಮದುವೆಯಾಗಿದ್ದಾರೆ. ದಿಯಾ ಫೆಬ್ರವರಿ 15 ರಂದು ಉದ್ಯಮಿ ವೈಭವ್ ರೇಖಿ ಅವರನ್ನು ವಿವಾಹವಾಗಲಿದ್ದಾರೆ. ಬಾಂದ್ರಾದ ಪಾಲಿ ಹಿಲ್ ಪ್ರದೇಶದಲ್ಲಿ ವಾಸಿಸುತ್ತಿರುವ ರೇಖಿ ಮುಂಬೈ ಮೂಲದ ಉದ್ಯಮಿ. ದಿಯಾರ ಮದುವೆ ಮುಂಚಿನ ಫನ್ ಪಾರ್ಟಿಯ ಫೋಟೋಗಳು ಇಂಟರ್‌ನೆಟ್‌ನಲ್ಲಿ ಹರಿದಾಡುತ್ತಿವೆ. ಇದರ ನಡುವೆ ಶಾರುಖ್‌ಖಾನ್‌ಗೂ ಮತ್ತು ದಿಯಾ ಮಿರ್ಜಾ-ವೈಭವ್ ರೇಖಿ ಅವರ ವಿವಾಹಕ್ಕೆ ಏನು ಕನೆಕ್ಷನ್ ಎಂಬ ಪ್ರಶ್ನೆ ಹುಟ್ಟಿಕೊಂಡಿದೆ. ಇದಕ್ಕೆ ಕಾರಣ ಇಲ್ಲಿದೆ ನೋಡಿ.