ಈ ಸಮಯದಲ್ಲಿ, ಗಿಲಿಯನ್ ಕರೀನಾಳನ್ನು, 'ನೀವು ಲೈಂಗಿಕ ದೃಶ್ಯಗಳಲ್ಲಿ ನಟಿಸಲು ಆಸಕ್ತಿ ಇಲ್ಲ ಎಂದು ಹಿಂದೆ ಹೇಳಿದ್ದೀಯಾ? ನನಗೆ ಬೇರೆ ಅನಿಸುತ್ತಿದೆ. ಅಂದರೆ, ನಾನು ಅನೇಕ ವಿಷಯಗಳಲ್ಲಿ ಕಂಪರ್ಟೇಬಲ್ ಅಲ್ಲ ಎಂದು ನನಗೂ ಅನಿಸುತ್ತದೆ, ಆದರೆ ನಾನು ಇದಕ್ಕೆ (ಲೈಂಗಿಕ ದೃಶ್ಯಗಳನ್ನು ಮಾಡುವುದು) ತುಂಬಾ ಒಗ್ಗಿಕೊಂಡಿದ್ದೇನೆ, ಹಾಗಾದರೆ ನೀವು ಯಾವ ಮಿತಿಗಳನ್ನು ಹಾಕಿದ್ದೀರಿ ಎಂದು ನಾನು ತಿಳಿದುಕೊಳ್ಳಬಯಸುತ್ತೇನೆ ಎಂದು ಕೇಳಿದ್ದಾರೆ.