ಈ ವರ್ಷ ಫೆಬ್ರವರಿಯಲ್ಲಿ ಕರೀನಾ ಕಪೂರ್ ತಮ್ಮ ಎರಡನೇ ಮಗುವಿಗೆ ಜನ್ಮ ನೀಡಿದ್ದರು. ಆದರೆ ಇಲ್ಲಿಯವರೆಗೆ, ಅವರು ಮಗನ ಮುಖವನ್ನು ಯಾರಿಗೂ ತೋರಿಸಲಿಲ್ಲ ಹಾಗೂ ಅವನ ಹೆಸರಿನ ಬಗ್ಗೆ ಯಾವುದೇ ಮಾಹಿತಿಯನ್ನೂ ಬಹಿರಂಗ ಪಡಿಸಿರಲಿಲ್ಲ. ವಾಸ್ತವವಾಗಿ, ತನ್ನ ಮಗವನ್ನು ಮಿಡೀಯಾದಿಂದ ಆದಷ್ಟು ದೂರವಿಡಲು ಬಯಸಿದ್ದಾರೆ ಕರೀನಾ ದಂಪತಿಗಳು.