ಚಿತ್ರಗಳಲ್ಲಿ ನಟಿಸಿದ್ದು ಅಷ್ಟಕ್ಕಷ್ಟೇ, ಆದರೂ ಶಮಿತಾ ಶೆಟ್ಟಿ ಇನ್‌ಕಮ್‌ ಇಷ್ಟಾಗಿದ್ದು ಹೇಗೆ?

Suvarna News   | Asianet News
Published : Aug 14, 2021, 09:34 AM IST

ಬಾಲಿವುಡ್‌ ನಟಿ ಶಿಲ್ಪಾ ಶೆಟ್ಟಿ ಪತಿ ರಾಜ್‌ ಕುಂದ್ರಾ ಪೋರ್ನೋಗ್ರಾಫ್‌ ಕೇಸ್‌ನಲ್ಲಿ ಬಂಧಿಸಲಾಗಿದೆ. ರಾಜ್‌ ಕುಂದ್ರಾ ಅರೆಸ್ಟ್‌ ನಂತರದಿಂದ ಶಿಲ್ಪಾ ಶೆಟ್ಟಿ ಸಹೋದರಿ ಶಮಿತಾ ಶೆಟ್ಟಿ ಸಹ ನ್ಯೂಸ್ ಆಗುತ್ತಿದ್ದಾರೆ. ಈ ನಡುವೆ ಶಮಿತಾರ ಸಂಬಳ ಹಾಗೂ ಆದಾಯದ ಬಗ್ಗೆ ಇಂಟರೆನೆಟ್‌ನಲ್ಲಿ ಸುದ್ದಿಗಳು ಹರಿದಾಡುತ್ತಿವೆ. ಶಮಿತಾರ ಇನ್‌ಕಮ್‌ ಬಗ್ಗೆ ಕೇಳಿದರೆ ಆಶ್ಚರ್ಯವಾಗುವುದು ಗ್ಯಾರಂಟಿ. 

PREV
16
ಚಿತ್ರಗಳಲ್ಲಿ ನಟಿಸಿದ್ದು ಅಷ್ಟಕ್ಕಷ್ಟೇ, ಆದರೂ  ಶಮಿತಾ ಶೆಟ್ಟಿ ಇನ್‌ಕಮ್‌ ಇಷ್ಟಾಗಿದ್ದು ಹೇಗೆ?

ಶಮಿತಾ ಶೆಟ್ಟಿ 2000 ರಲ್ಲಿ ಶಾರುಖ್ ಖಾನ್ ಅವರ ಮೊಹಬ್ಬತೀನ್ ಚಿತ್ರದ ಮೂಲಕ ಚಿತ್ರರಂಗಕ್ಕೆ ಪ್ರವೇಶಿಸಿದರು. ನಂತರ ಕೆಲವು ಚಿತ್ರಗಳಲ್ಲಿ ನಟಿಸಿದರೂ ಅಕ್ಕನಂತೆ ಬಾಲಿವುಡ್‌ನಲ್ಲಿ ನೆಲೆಯೂರಲು ಸಾಧ್ಯವಾಗಲಿಲ್ಲ.ಕೆಲವು ಕೆಲವು ರಿಯಾಲಿಟಿ ಶೋಗಳಲ್ಲಿಯೂ ಸ್ಪರ್ಧಿಸಿದ್ದಾರೆ.
 


 

26

ಕಳೆದ ತಿಂಗಳಿನಿಂದ ಶಮಿತಾ ಶೆಟ್ಟಿ ತನ್ನ ಭಾವ  ರಾಜ್ ಕುಂದ್ರಾ ಅವರ ಪೋರ್ನೋಗ್ರಾಫಿ ಪ್ರಕರಣದಿಂದಾಗಿ ಸಾಕಷ್ಟು ಸುದ್ದಿಯಾಗುತ್ತಿದ್ದಾರೆ.  ಶಮಿತಾರ ಬಗ್ಗೆ ಹಲವು ವಂದತಿಗಳು ಸೋಶಿಯಲ್‌ ಮಿಡೀಯಾದಲ್ಲಿ ಹರಿದಾಡುತ್ತಿವೆ .

36

ಶಿಲ್ಪಾ ಶೆಟ್ಟಿಯ ಸಹೋದರಿ ಶಮಿತಾ ಶೆಟ್ಟಿ ಪ್ರಸ್ತುತ ರಿಯಾಲಿಟಿ ಶೋ ಬಿಗ್ ಬಾಸ್  ಒಟಿಟಿಯ ಮನೆಯಲ್ಲಿದ್ದಾರೆ. ಅಲ್ಲಿ ಈಗ ಜನಪ್ರಿಯ ಸ್ಪರ್ಧಿ ಆಗಿದ್ದಾರೆ ಅವರು. ಕೊನೆಯದಾಗಿ 'ಬ್ಲ್ಯಾಕ್ ವಿಡೋ ವೆಬ್ ಸರಣಿಯಲ್ಲಿ ಕಾಣಿಸಿಕೊಂಡ ಶಮಿತಾ ಬಹಳ ಸಮಯದಿಂದ ಚಿತ್ರಗಳನ್ನು ಮಾಡುತ್ತಿಲ್ಲ.


 

46

ಆದರೂ  ಶಮಿತಾ ತಮ್ಮ ಲಕ್ಷುರಿಯಸ್‌ ಲೈಫ್‌ಸ್ಟೈಲ್‌ ನೆಡೆಸಲು ಅವಳು ಎಲ್ಲಿಂದ ಸಂಪಾದಿಸುತ್ತಿದ್ದಾರೆ ಎಂದು ಅನೇಕ ಜನರು ಆಶ್ಚರ್ಯ ಪಡುತ್ತಿದ್ದಾರೆ. ಈ ಕಾರಣದಿಂದ ಇವರ ಬಗ್ಗೆ ಹಲವು ರೂಮರ್‌ಗಳು ಹುಟ್ಟಿಕೊಂಡಿವೆ. 

56

ಶಿಲ್ಪಾ ಶೆಟ್ಟಿ ಸಹೋದರಿ ವೃತ್ತಿಯಲ್ಲಿ ಒಳಾಂಗಣ ವಿನ್ಯಾಸಕಿ ಎಂಬುದು ಹೆಚ್ಚಿನವರಿಗೆ ತಿಳಿದಿಲ್ಲ. ಆಕೆಯ ನಿವ್ವಳ ಮೌಲ್ಯವು 1 ರಿಂದ 5 ಮಿಲಿಯನ್ ಡಾಲರ್‌. ಅಂದರೆ  ಸುಮಾರು 7.5 ಕೋಟಿಯಿಂದ 35 ಕೋಟಿ ರೂಪಾಯಿಗಳು.  

66

ಸಿನಿಮಾ, ವೆಬ್‌ ಸೀರಿಸ್‌ ಅಲ್ಲದೆ ನಟಿ ತನ್ನ ಸಾಮಾಜಿಕ ಮಾಧ್ಯಮ ಪೋಸ್ಟ್‌ಗಳ ಮೂಲಕ ಮಾಡುವ ಅನುಮೋದನೆಗಳಿಂದ ಲಕ್ಷಾಂತರ ಸಂಪಾದಿಸುತ್ತಾರೆ. ಹಾಗೇ ಕೆಲವು ರಿಯಾಲಿಟಿ ಶೋಗಳಿಂದ ಸಹ ಉತ್ತಮ ಸಂಭಾವನೆ ಪಡೆಯುತ್ತಾರೆ. 
 

click me!

Recommended Stories