ಸೈಫ್ ಕರೀನಾ ಮೊದಲ ಮಗ ತೈಮೂರ್ ಹೆಸರಿಗೆ ವ್ಯಕ್ತವಾಗಿತ್ತು ವಿರೋಧ!

Suvarna News   | Asianet News
Published : Jul 11, 2021, 12:46 PM IST

ಬಾಲಿವುಡ್‌ ಸ್ಟಾರ್‌ಗಳಾದ ಕರೀನಾ ಕಪೂರ್ ಮತ್ತು ಸೈಫ್ ಅಲಿ ಖಾನ್ ಈ ವರ್ಷ ಎರಡನೇ ಮಗುವಿಗೆ ಪೋಷಕರಾದರು. ಕರೀನಾ ಫೆಬ್ರವರಿಯಲ್ಲಿ ತಮ್ಮ ಎರಡನೇ ಮಗನಿಗೆ ಜನ್ಮ ನೀಡಿದರು. ಇದುವರೆಗೂ ಅವರ ತಮ್ಮ ಮಗುವಿನ ಹೆಸರನ್ನು ರಿವೀಲ್‌ ಮಾಡಿರಲಿಲ್ಲ. ಆದರೆ ಬಾಂಬೆ ಟೈಮ್ಸ್ ವರದಿಯ ಪ್ರಕಾರ, ಕರೀನಾ ಮತ್ತು ಸೈಫ್ ಕಿರಿಯ ಮಗನ ಹೆಸರನ್ನು ಡಿಸೈಡ್‌ ಮಾಡಿದ್ದಾರೆ. ಮೊದಲ ಮಗನಿಗೆ ತೈಮೂರ್ ಎಂದ ಹೆಸರಿಟ್ಟಾಗ ದೇಶದ್ರೋಹಿಯ ಹೆಸರೆಂದು ಜನರು ಆರೋಪಿಸಿದ್ದರು. ಈದೀಗ 2ನೇ ಮಗನಿಗೆ ಎಂಥ ಹೆಸರಿಟ್ಟಿದ್ದಾರೆ. ಮಾಹಿತಿಗಾಗಿ ಮುಂದೆ ಓದಿ.  

PREV
112
ಸೈಫ್ ಕರೀನಾ ಮೊದಲ ಮಗ ತೈಮೂರ್ ಹೆಸರಿಗೆ ವ್ಯಕ್ತವಾಗಿತ್ತು ವಿರೋಧ!

ಸೈಫ್ ಮತ್ತು ಕರೀನಾ ತಮ್ಮ ಎರಡನೇ ಮಗನಿಗೆ ಏನು ಹೆಸರಿಸಿದ್ದಾರೆ ಎಂಬುದು ಇನ್ನೂ ದೃಢಪಟ್ಟಿಲ್ಲ. ಆದರೆ ಮನೆಯಲ್ಲಿ ಜಹ್ ಎಂದು ಕರೆಯಲಾಗುತ್ತಿದೆಯಂತೆ.

212

ವರದಿಗಳ ಪ್ರಕಾರ ಸೈಫ್ ತನ್ನ ತಂದೆಯ ಹೆಸರನ್ನು ಕಿರಿಯ ಮಗನಿಗೆ ನೀಡಲು ಬಯಸುತ್ತಾರಂತೆ.

312

ಕಿರಿಯ ಮಗನಿಗೆ ಮನ್ಸೂರ್ ಎಂದು ತಂದೆ ಮನ್ಸೂರ್ ಅಲಿ ಖಾನ್ ಪಟೌಡಿ ಹೆಸರಿಡಲು ಸೈಫ್‌ ಇಷ್ಟಪಟ್ಟಿದ್ದಾರೆ.

412

ಸೈಫ್ ಮತ್ತು ಕರೀನಾ ಮಗನ ಹೆಸರನ್ನು ಅಂತಿಮಗೊಳಿಸಿದ್ದಾರೋ ಇಲ್ಲವೋ ಎಂಬುದು ಇನ್ನೂ ಬಹಿರಂಗಗೊಳ್ಳ ಬೇಕಾಗಿದೆ. 

512

ಕೆಲವು ದಿನಗಳ ಹಿಂದೆ, ಕರೀನಾ  ತೈಮೂರ್ ಮತ್ತು ಸೈಫ್ ಜೊತೆ ಎರಡನೇ ಮಗನ ಫೋಟೋವನ್ನು ಹಂಚಿಕೊಂಡಿದ್ದರು, ಆದರೆ ಮಗುವಿನ ಪೂರ್ತಿ ಮುಖವನ್ನು ಅದರಲ್ಲಿ ತೋರಿಸಿಲ್ಲ.

612

ಕರೀನಾ ಮತ್ತು ಸೈಫ್ ಕಿರಿಯ ಮಗು ಹುಟ್ಟುವ ಮೊದಲೇ ಅದನ್ನು ಮಾಧ್ಯಮದಿಂದ ದೂರವಿರಿಸಬೇಕೆಂದು ನಿರ್ಧರಿಸಿದ್ದರು. 

712

ಹುಟ್ಟಿದಾಗಿನಿಂದಲೂ ಲೈಮ್‌ ಲೈಟ್‌ನಲ್ಲಿರುವ ತೈಮೂರ್ ಮನೆಯಿಂದ ಹೊರಗೆ ಕಾಣಿಸಿಕೊಂಡಾಗಲೆಲ್ಲಾ ಪಾಪರಾಜಿಗಳು ಅವನ ಫೋಟೋಗಳನ್ನು ಕ್ಲಿಕ್ ಮಾಡಲು ಸಿದ್ಧರಾಗಿರುತ್ತಾರೆ. 

812

ಒಂದು ವರ್ಷದ ಹಿಂದೆ ಸೈಫ್ ಸಂದರ್ಶನವೊಂದರಲ್ಲಿ  ಕರೀನಾ ತೈಮೂರ್ ಅನ್ನು ಹಾಳು ಮಾಡುತ್ತಿದ್ದಾಳೆ ಎಂದು ಆರೋಪಿಸಿದ್ದರು.

912

ತೈಮೂರ್ ವರ್ತನೆಯ ಬಗ್ಗೆ ಸಾಕಷ್ಟು ಮಾತನಾಡಿ, ಕರೀನಾ ತೈಮೂರ್ ಅನ್ನು ಹಾಳು ಮಾಡುತ್ತಿದ್ದಾಳೆ ಮತ್ತು ಅದರ ಪರಿಣಾಮವು ಮನೆಯಲ್ಲಿ ಕಂಡುಬರುತ್ತದೆ ಎಂದು ಸೈಫ್ ಹೇಳಿದ್ದರು.
 
1012

ತೈಮೂರ್ ಮನೆಯಲ್ಲಿ ಸಾಕಷ್ಟು ದುರಹಂಕಾರ ತೋರಿಸುತ್ತಾನೆ. ಮನಸ್ಸು ಇಲ್ಲದಿದ್ದಾಗ, ಕೋಪಗೊಳ್ಳುತ್ತಾನೆ ಮತ್ತು ಕೆಟ್ಟ ಮಾತುಗಳನ್ನು ಆಡುತ್ತಾನೆ, ಶಾಲೆಗೆ ಹೋಗಲು ಇಷ್ಟ ಪಡುವುದಿಲ್ಲ.ಬಲವಂತ ಮಾಡಿದರೆ ಕೋಪ ಮಾಡುತ್ತಾನೆ ಎಂದು ಮಗನ ವರ್ತನೆ ಬಗ್ಗೆ ರಿವೀಲ್‌ ಮಾಡಿದ್ದರು ಸೈಫ್‌.

1112

ತೈಮೂರ್  ಒಂದು ದಿನ ನಟನಾಗುವುದನ್ನು ನೋಡಲು ಬಯಸುತ್ತಾರೆ ಎಂದು ಸೈಫ್ ಇತ್ತೀಚೆಗೆ ತಮ್ಮ ಆಸೆಯನ್ನು ಹೇಳಿಕೊಂಡಿದ್ದರು.

1212

ತೈಮೂರ್‌ನ ಹೊಸ ಲುಕ್‌ ಇತ್ತೀಚೆಗೆ ಹೊರ ಬಂದಿದ್ದು, ಇದರಲ್ಲಿ ಅವನು  ಹೊಸ ಹೇರ್‌ ಸ್ಟೈಲ್‌ನೊಂದಿಗೆ ಕಾಣಿಸಿಕೊಂಡಿದ್ದಾನೆ.
 
click me!

Recommended Stories