ಗುಲ್ಶನ್ ಗ್ರೋವರ್- ಕಾಶಿಶ್:
ತನ್ನ ಮೊದಲ ಹೆಂಡತಿಯಿಂದ ವಿಚ್ಛೇದನ ಪಡೆದು ಗುಲ್ಶನ್ ಗ್ರೋವರ್, ಕಾಶಿಶ್ ಅವರನ್ನು ವಿವಾಹವಾದರು. ಅನೇಕ ಚಿತ್ರಗಳಲ್ಲಿ ಖಳನಾಯಕನ ಪಾತ್ರವನ್ನು ನಿರ್ವಹಿಸುವ ಗುಲ್ಶನ್ ಗ್ರೋವರ್ ಇನ್ನೂ ಸಿನಿಮಾಗಳಲ್ಲಿ ಆ್ಯಕ್ಟಿವ್ ಆಗಿದ್ದಾರೆ.

ಅಶುತೋಷ್ ರಾಣಾ-ರೇಣುಕಾ ಶಹಾನೆ :
ಅಶುತೋಷ್ ಅವರ ಪತ್ನಿ ರೇಣುಕಾ ಶಹಾನೆ ಕೆಲವು ಚಲನಚಿತ್ರಗಳು ಮತ್ತು ಟಿವಿ ಧಾರಾವಾಹಿಗಳಲ್ಲಿ ಕೆಲಸ ಮಾಡಿದ್ದಾರೆ. 2001 ರಲ್ಲಿ ವಿವಾಹವಾದ ಈ ಜೋಡಿಗೆ ಇಬ್ಬರು ಗಂಡು ಮಕ್ಕಳಿವೆ.

ಪ್ರಕಾಶ್ ರಾಜ್ - ಪೋನಿ ವರ್ಮಾ:
ಪೋನಿ ವರ್ಮಾ ಪ್ರಕಾಶ್ ರಾಜ್ ಅವರ ಎರಡನೇ ಪತ್ನಿ. 2009 ರಲ್ಲಿ ಮೊದಲ ಮಡದಿ ಲಲಿತಾ ಕುಮಾರಿಯಿಂದ ಬೇರ್ಪಟ್ಟ ಪ್ರಕಾಶ್ 2010ರಲ್ಲಿ, ಪೋನಿ ಜೊತೆ ವಿವಾಹವಾದರು. ಪೋನಿ ನೃತ್ಯ ಸಂಯೋಜಕಿ.

ಡ್ಯಾನಿ-ಗವಾ:
ಡ್ಯಾನಿ ಪತ್ನಿ ಗಾವಾ ಯಾವಾಗಲೂ ಪ್ರಚಾರದಿಂದದೂರವಿರಲು ಬಯಸುತ್ತಾರೆ. ಬಹಳ ಸಮಯದವರೆಗೆ ಪರಸ್ಪರ ಡೇಟಿಂಗ್ ಮಾಡಿದ್ದ ವರಿಬ್ಬರು 1990ರಲ್ಲಿ ವಿವಾಹವಾದರು ಮತ್ತು ಇಬ್ಬರು ಮಕ್ಕಳಿದ್ದಾರೆ.

ರಂಜಿತ್-ಅಲೋಕಾ:
ಅನೇಕ ಚಿತ್ರಗಳಲ್ಲಿ ವಿಲನ್ ಪಾತ್ರದಲ್ಲಿ ನಟಿಸಿರುವ ರಂಜಿತ್ 1986 ರಲ್ಲಿ ಅಲೋಕಾ ಬೇಡಿ ಅವರನ್ನು ವಿವಾಹವಾದರು, ಈ ಜೋಡಿಯ ಭೇಟಿಯನ್ನು ಚಂಕಿ ಪಾಂಡೆಯವರ ತಾಯಿ ಸ್ನೇಹಲತಾ ಮಾಡಿಸಿದ್ದರು. ಮಗಳು ದಿವ್ಯಾಂಕಾ ಬೇಡಿ ಮತ್ತು ಮಗ ಚಿರಂಜೀವ್ ಈ ಜೋಡಿಯ ಮಕ್ಕಳು.

ಶಕ್ತಿ ಕಪೂರ್-ಶಿವಾಂಗಿ:
ಬಾಲಿವುಡ್‌ನ ಫೇಮಸ್ ವಿಲನ್ ಪಾತ್ರಧಾರಿ ಶಕ್ತಿ ಕಪೂರ್ 1982 ರಲ್ಲಿ ಶಿವಾಂಗಿ ಕೊಲ್ಹಾಪುರಿಯನ್ನು ವಿವಾಹವಾದರು. ಫ್ಯಾಮಿಲಿ ಜೊತೆ ಬ್ಯುಸಿಯಾಗಿರುವ ಶಿವಾಂಗಿ ಲೈಮ್‌ಲೈಟ್ನಿಂದ ದೂರವಿರಲು ಬಯಸುತ್ತಾರೆ. ಅವರು ನಟಿ ಪದ್ಮಿನಿ ಕೊಲ್ಹಾಪುರಿ ಅಕ್ಕ. ಪುತ್ರಿ ಶ್ರದ್ಧಾ ಕಪೂರ್ ಮತ್ತು ಮಗ ಸಿದ್ಧಾಂತ್ ಕಪೂರ್ ಇಬ್ಬರೂ ನಟರು.

ಪರೇಶ್ ರಾವಲ್ - ಸ್ವರೂಪ್ ಸಂಪತ್:
ಪರೇಶ್ ರಾವಲ್ 1979 ರಲ್ಲಿ ಮಿಸ್ ಇಂಡಿಯಾ ಆಗಿದ್ದ ಸ್ವರೂಪ್ ಸಂಪತ್ ಅವರನ್ನು ವಿವಾಹವಾದರು. ಅವರಿಗೆ ಅನಿರುದ್ಧ್ ಮತ್ತು ಆದಿತ್ಯ ಎಂಬ ಇಬ್ಬರು ಗಂಡು ಮಕ್ಕಳಿದ್ದಾರೆ. ಸ್ವರೂಪ್ ಸಂಪತ್ ಕೆಲವು ಸಿನಿಮಾಗಳಲ್ಲಿ ನಟಿಸಿದ್ದಾರೆ.

ಅನುಪಮ್ ಖೇರ್ - ಕಿರಣ್ ಖೇರ್:
ಅನುಪಮ್ ಖೇರ್ ಪತ್ನಿ ಕಿರಣ್‌ನ್ ಖೇರ್ ಕೂಡ ನಟಿ. ಕಿರಣ್ ತುಂಬಾ ಸ್ಟೈಲಿಶ್ ಹಾಗೂ ವಿಭಿನ್ನ ಪಾತ್ರಗಳನ್ನು ನಿರ್ವಹಿಸಿದ್ದಾರೆ. ಇಬ್ಬರೂ 1985 ರಲ್ಲಿ ವಿವಾಹವಾದರು. ಇದು ಕಿರಣ್ ಅವರ ಎರಡನೇ ವಿವಾಹವಾಗಿತ್ತು. ಮೊದಲ ಮದುವೆಯಿಂದ ಸಿಕಂದರ್ ಖೇರ್ ಎಂಬ ಮಗನಿದ್ದಾನೆ.

ಸೋನು ಸೂದ್-ಸೋನಾಲಿ:
ಸೋನು ಮತ್ತು ಸೋನಾಲಿ 1996 ರಲ್ಲಿ ವಿವಾಹವಾದರು. ಸೋನಾಲಿ ಪ್ರಚಾರ ಮತ್ತು ಕ್ಯಾಮೆರಾದಿಂದ ದೂರವಿರಲು ಇಷ್ಟಪಡುತ್ತಾರೆ. ಬಾಲಿವುಡ್‌ನ ಹೊರತಾಗಿ ಸೋನು ಅನೇಕ ದಕ್ಷಿಣ ಚಿತ್ರಗಳಲ್ಲಿ ಖಳನಾಯಕನ ಪಾತ್ರವನ್ನು ನಿರ್ವಹಿಸಿದ್ದಾರೆ.

ನವಾಬ್ ಷಾ - ಪೂಜಾ ಬಾತ್ರಾ:
90 ರ ದಶಕದ ಬೋಲ್ಡ್ ನಟಿ ಪೂಜಾ ಬಾತ್ರಾ ಪ್ರಸಿದ್ಧ ಖಳನಾಯಕ ನವಾಬ್ ಷಾ ಅವರನ್ನು ವಿವಾಹವಾಗಿದ್ದಾರೆ.

ಕೆ.ಕೆ.ಮೆನನ್ - ನಿವೇದಿತಾ ಭಟ್ಟಾಚಾರ್ಯ:
ನಟಿ ನಿವೇದಿತಾ ಭಟ್ಟಾಚಾರ್ಯ, ಖಳನಾಯಕನಾಗಿ ನಟಿಸಿರುವ ಕೇ ಕೇ ಮೆನನ್‌ರನ್ನು ಮದುವೆಯಾಗಿದ್ದಾರೆ.

ನಿಕಿತಾನ್ ಧೀರ್ - ಕೃತಿಕಾ ಸೆಂಗಾರ್:
ಖ್ಯಾತ ಟಿವಿ ನಟಿ ಕೃತಿಕಾ ಸೆಂಗಾರ್ ಅವರು ನಟ ಪಂಕಜ್ ಧೀರ್ ಅವರ ಪುತ್ರ ನಿಕಿತಾನ್ ಧೀರ್ ಅವರನ್ನು 2014 ರಲ್ಲಿ ವಿವಾಹವಾದರು. ನಿಕಿತಾನ್ ಚೆನ್ನೈ ಎಕ್ಸ್‌ಪ್ರೆಸ್‌ನಂತಹ ಅನೇಕ ಚಿತ್ರಗಳಲ್ಲಿ ಖಳನಾಯಕನಾಗಿ ನಟಿಸಿದ್ದಾರೆ.