ಪ್ರಕಾಶ್ ಕೌರ್-ಹೇಮಾ ಮಾಲಿನಿ:
ರಾಮ ಕಮಲ್ ಮುಖರ್ಜಿ ಬರೆದ ಪುಸ್ತಕ ಹೇಮಾ ಮಾಲಿನಿ: ಬಿಯಾಂಡ್ ದಿ ಡ್ರೀಮ್ ಗರ್ಲ್‌ನಲ್ಲಿ, ಅವರು ಧರ್ಮೇಂದ್ರ ಅವರ ಮೊದಲ ಪತ್ನಿ ಪ್ರಕಾಶ್ ಕೌರ್ ಬಗ್ಗೆ ಬರೆದಿದ್ದು, ಅವರ ಕುಟುಂಬಕ್ಕೆ ತೊಂದರೆ ಕೊಡಲು ಅವರು ಬಯಸುವುದಿಲ್ಲ ಎಂದು ಮೊದಲಿನಿಂದಲೂ ಸ್ಪಷ್ಟವಾಗಿ ಹೇಳಿದ್ದಾರೆ ಎಂದಿದೆ. 'ನನಗೆ ಯಾರಿಗೂ ತೊಂದರೆ ಕೊಡಲು ಇಷ್ಟವಿರಲಿಲ್ಲ. ನನ್ನ ಹೆಣ್ಣು ಮಕ್ಕಳಿಗೆ ಮತ್ತು ನನಗಾಗಿ ಧರ್ಮ್‌ಜಿ ಮಾಡಿರುವ ತ್ಯಾಗದ ಬಗ್ಗೆ ನನಗೆ ಸಂತೋಷವಾಗಿದೆ. ಯಾವುದೇ ತಂದೆಯಂತೆ ಅವರು ತಂದೆಯ ಪಾತ್ರವನ್ನು ನಿರ್ವಹಿಸಿದ್ದಾರೆ. ನಾನು ಅದರಲ್ಲಿ ಸಂತೋಷವಾಗಿದ್ದೇನೆ,' ಎಂದಿದ್ದಾರೆ ಹೇಮಮಾಲಿನಿ.