Meghana Raj Son Raayan Sarja : 'ಮೊಟ್ಟೆ ಬಾಸ್ ಇನ್ ಹೌಸ್' ಮುದ್ದು ಮಗನ ಜತೆ ಮೇಘನಾ!
ಬೆಂಗಳೂರು(ನ. 30) 'ಮೊಟ್ಟೆ ಬಾಸ್ ಇನ್ ಹೌಸ್' ನಟಿ ಮೇಘನಾ ರಾಜ್ (Meghana Raj) ಪುತ್ರನ ಪೋಟೋ ಹಂಚಿಕೊಂಡು ಕ್ಯಾಪ್ಶನ್ ಕೊಟ್ಟಿದ್ದಾರೆ. ಅಮ್ಮ ಈ ತಿಂಗಳನ್ನು ನೋ ಶೇವ್ ನವೆಂಬರ್ (No Shave November) ಅಂದಿದ್ದಾರೆ. ಅದು ಒತ್ತಟ್ಟಿಗೆ ಇರಲಿ ಎಂದು ರಾಯನ್ ರಾಜ್ ಸರ್ಜಾ ಪೋಟೋ ಹಂಚಿಕೊಂಡಿದ್ದು ಅಭಿಮಾನಿಗಳು ಮೆಚ್ಚುಗೆ ಸೂಚಿಸುತ್ತಿದ್ದಾರೆ.