ಕಂಗನಾ ರಣಾವತ್ ಕ್ವೀನ್‌ಗೆ ನಿರ್ದೇಶಕರ ಮೊದಲ ಆಯ್ಕೆಯಾಗಿರಲಿಲ್ಲ!

Suvarna News   | Asianet News
Published : Apr 05, 2021, 05:20 PM ISTUpdated : Apr 05, 2021, 05:21 PM IST

ಕ್ವೀನ್‌ ಸಿನಿಮಾದ ಅದ್ಭುತ ಅಭಿನಯದ ನಂತರ ನಟಿ ಕಂಗನಾ ರಣಾವತ್‌ ಬಾಲಿವುಡ್ ಕ್ವೀನ್ ‌ಎಂದೇ ಫೇಮಸ್‌ ಆಗಿದ್ದಾರೆ. ಆದರೆ ಈ ಪಾತ್ರಕ್ಕೆ ಕಂಗನಾ ರಣಾವತ್‌ ನಿರ್ದೇಶಕರ ಮೊದಲ ಆಯ್ಕೆಯಾಗಿರಲಿಲ್ಲ. ಹಾಗಿದ್ದರೆ ಕಂಗನಾರಿಗಿಂತ ಮೊದಲು ಅವಕಾಶ ಪಡೆದಿದ್ದ ಆ ನಟಿ ಯಾರು ಗೊತ್ತಾ? ಇಲ್ಲಿದೆ ವಿವರ.

PREV
111
ಕಂಗನಾ ರಣಾವತ್ ಕ್ವೀನ್‌ಗೆ ನಿರ್ದೇಶಕರ ಮೊದಲ ಆಯ್ಕೆಯಾಗಿರಲಿಲ್ಲ!

 'ಕ್ವೀನ್' ಸಿನಿಮಾದ ಅಫರ್‌ ತಿರಸ್ಕರಿಸಿದ ವಿಷಯವನ್ನು ಕರೀನಾ ಕಪೂರ್ ಒಮ್ಮೆ ಬಹಿರಂಗಪಡಿಸಿದ್ದರು.

211

ವಿಕಾಸ್ ಬಹ್ಲ್ ಅವರ ಬ್ಲಾಕ್‌ಬಸ್ಟರ್ ಚಿತ್ರ ಕ್ವೀನ್‌ನಲ್ಲಿ ಅದ್ಭುತ ಅಭಿನಯ ನೀಡಿದ ನಂತರ, ಕಂಗನಾ ರಣಾವತ್‌ ಬಾಲಿವುಡ್‌ನ 'ರಾಣಿ' ಪಟ್ಟ ಗಿಟ್ಟಿಸಿಕೊಂಡಿದ್ದಾರೆ.

311

ಫ್ಯಾಷನ್, ತನು ವೆಡ್ಸ್ ಮನು, ತನು ವೆಡ್ಸ್ ಮನು ರಿಟರ್ನ್ಸ್, ಮಣಿಕರ್ನಿಕಾ: ದಿ ಕ್ವೀನ್ ಆಫ್ ಝಾನ್ಸಿ ಹೀಗೆ ಒಂದರ ನಂತರ ಒಂದು ಹಿಟ್ ನೀಡಿದರು ಕಂಗನಾ.

411

ಆದರೆ ನಿಮಗೆ ತಿಳಿದಿದೆಯೇ, ಕಂಗನಾ ರಣಾವತ್‌ಗಿಂತ ಮೊದಲು ಅವರ ಕ್ವೀನ್ ಚಿತ್ರವನ್ನು ಕರೀನಾ ಕಪೂರ್‌ಗೆ ನೀಡಲಾಗಿತ್ತು.

511

ಹಿಂದೂಸ್ತಾನ್ ಟೈಮ್ಸ್ ಲೀಡರ್‌ಶಿಪ್‌ ಸಮ್ಮಿತ್‌ನಲ್ಲಿ  ಕಂಗನಾರಿಗಿಂತ ಮೊದಲು ಕ್ವೀನ್‌ ಸಿನಿಮಾ ತನಗೆ ನೀಡಲಾಗಿತ್ತೆಂದು ಕರೀನಾ ಒಪ್ಪಿಕೊಂಡಿದ್ದರು.

611

ಇದು ಮಾತ್ರವಲ್ಲ. ಕರೀನಾ ಸಿನಿಮಾಗಳನ್ನು ರಿಜೆಕ್ಟ್‌ ಮಾಡುವುದರಲ್ಲಿ ಫೇಮಸ್‌. ಆದರೆ ಆ ಸಿನಿಮಾಗಳೆಲ್ಲಾ ನಂತರ ಹಿಟ್ ಆಗಿವೆ.  

711

ಹಮ್ ದಿಲ್ ದೇ ಚುಕೆ ಸನಂ -ಐಶ್ವರ್ಯಾ ರೈ, ಕಹೋ ನಾ ಪ್ಯಾರ್ ಹೈ- ಅಮೀಷಾ ಪಟೇಲ್, ಕಲ್ ಹೋ ನಾ ಹೋ - ಪ್ರೀತಿ ಜಿಂಟಾ, ರಾಮ್‌ಲೀಲಾ - ದೀಪಿಕಾ ಪಡುಕೋಣೆ ಮತ್ತು ಬ್ಲ್ಯಾಕ್‌ ಸಿನಿಮಾ ರಾಣಿ ಮುಖರ್ಜಿ ಪಾತ್ರಗಳು ಮೊದಲು ಕರೀನಾ ಕಪೂರ್‌ಗೆ ನೀಡಲಾಗಿತ್ತು.

811

ಇದರ ಬಗ್ಗೆ ನಟಿಯನ್ನು ಕೇಳಿದಾಗ, ಕಪೂರ್, 'ಈ ಪಟ್ಟಿಯಲ್ಲಿ ಕೇವಲ ಎರಡು ಚಿತ್ರಗಳನ್ನು ಬಿಟ್ಟು, ಉಳಿದವುಗಳೆಲ್ಲವೂ ಸುಳ್ಳೆಂದಿದ್ದರು.

911

ಈ ಚಲನಚಿತ್ರಗಳನ್ನು ತಿರಸ್ಕರಿಸಿದ ಬಗ್ಗೆ ವಿಷಾದವಿದೆಯೇ ಎಂದು ಕರೀನಾರನ್ನು ಪ್ರಶ್ನಿಸಿದಾಗ 'ನಾನು ಹಿಂದೆ ಮುಂದೆ ನೋಡುವುದಿಲ್ಲ, ಕೇವಲ ಮುಂದುವರಿಯುತ್ತೇನೆ. ನನಗೆ ಯಾವುದೇ ಪಶ್ಚಾತ್ತಾಪವಿಲ್ಲ,' ಎಂದು ಉತ್ತರಿಸಿದರು ಬೇಬೊ.

1011

ಕರೀನಾ ರಿಜೆಕ್ಟ್ ಮಾಡಿದ್ದು ಕಂಗನಾರಿಗೆ ಲಾಭವಾಗಿದೆ. ಕ್ವೀನ್‌ ಕೇವಲ ಕಂಗನಾರ ಕೆರಿಯರ್‌ನ ಹಿಟ್‌ ಸಿನಿಮಾ ಮಾತ್ರವಲ್ಲ, ಬಾಲಿವುಡ್‌ನಲ್ಲಿ ಒಳ್ಳೆಯ ಸಂದೇಶ ನೀಡಿರುವ ಚಿತ್ರವೂ ಹೌದು.

1111

ಈ ಸಿನಿಮಾ ನಟಿಯ ವೃತ್ತಿ ವನವನ್ನು ಮತ್ತೆ ಟ್ರ್ಯಾಕ್‌ಗೆ ತರುವುದರ ಜೊತೆಗೆ ಫ್ಯಾಷನ್ ನಂತರ ಎರಡನೇ ನ್ಯಾಷನಲ್‌ ಆವಾರ್ಡ್‌ ಗಳಿಸಿಕೊಟ್ಟಿದೆ.
 
click me!

Recommended Stories