ತಲೈವಿ ರಿಲೀಸ್ ವಿಳಂಬ: ಧ್ಯಾನ, ಯೋಗದಲ್ಲಿ ಮಗ್ನರಾದ ಕಂಗನಾ

Published : Apr 10, 2021, 02:51 PM IST

ತಲೈವಿ ಬಿಡುಗಡೆ ವಿಳಂಬ | ಧ್ಯಾನ, ಯೋಗದಲ್ಲಿ ಬ್ಯುಸಿಯಾಗಿದ್ದಾರೆ ಬಾಲಿವುಡ್ ಕ್ವೀನ್

PREV
17
ತಲೈವಿ ರಿಲೀಸ್ ವಿಳಂಬ: ಧ್ಯಾನ, ಯೋಗದಲ್ಲಿ ಮಗ್ನರಾದ ಕಂಗನಾ

ದೇಶದ ವಿವಿಧ ರಾಜ್ಯಗಳಲ್ಲಿ ಹೆಚ್ಚುತ್ತಿರುವ COVID-19 ಪ್ರಕರಣಗಳಿಂದಾಗಿ ಕಂಗನಾ ರಣಾವತ್ ಅಭಿನಯದ ತಲೈವಿ ಬಿಡುಗಡೆ ವಿಳಂಬವಾಗುತ್ತಿದೆ.

27

ನಟಿ ಇದೀಗ ಕೊಯಮತ್ತೂರು ಮೂಲದ ಯೋಗ ಮತ್ತು ಆಧ್ಯಾತ್ಮಿಕ ಕೇಂದ್ರದಲ್ಲಿ ತಮ್ಮ ಸಮಯವನ್ನು ಕಳೆಯುತ್ತಿದ್ದಾರೆ.

37

ಟ್ವಿಟರ್‌ನಲ್ಲಿ ಆಧ್ಯಾತ್ಮ ಕೇಂದ್ರದಿಂದ ಕೆಲವು ಫೊಟೋಗಳನ್ನು ಹಂಚಿಕೊಂಡ ಕಂಗನಾ ತನ್ನ ಜೀವನದಲ್ಲಿ ಆಧ್ಯಾತ್ಮಿಕತೆಯ ಮಹತ್ವವನ್ನು ಸೂಚಿಸಿದ್ದಾರೆ.

47

ಮಣಿಕರ್ಣಿಕಾ ನಟಿ ದಕ್ಷಿಣ ಭಾರತದ ಆಹಾರದ ಬಗ್ಗೆ ತನ್ನ ಪ್ರೀತಿಯನ್ನು ತಿಳಿಸಿದ್ದಾರೆ.

57

ಪ್ರಶಾಂತ ಪಕ್ಷಿಗಳು ಬೆಳಿಗ್ಗೆ ನಿಮ್ಮನ್ನು ಎಚ್ಚರಗೊಳಿಸುತ್ತದೆ. ನೀವು ಮರೆತುಹೋದ ಹಾಡುಗಳನ್ನು ಗುನುಗುವಂತೆ  ಮಾಡುತ್ತದೆ, ಯೋಗದಲ್ಲಿ ಮತ್ತು ಧ್ಯಾನದಲ್ಲಿ ಪಾಲ್ಗೊಳ್ಳಬಹುದು ಎಂದು ಕ್ಯಾಪ್ಶನ್ ಕೊಟ್ಟಿದ್ದಾರೆ.

67

ಎ.ಎಲ್.ವಿಜಯ್ ನಿರ್ದೇಶನದ ಕಂಗನಾ ರಣಾವತ್ ಅವರ ತಲೈವಿ ಏಪ್ರಿಲ್ 23 ರಂದು ಬಿಡುಗಡೆಯಾಗಬೇಕಿತ್ತು. ಆದರೆ ಈಗ COVID-19 ಪ್ರಕರಣಗಳ ಹೆಚ್ಚಳ ಮತ್ತು ಮಹಾರಾಷ್ಟ್ರದ ಚಿತ್ರಮಂದಿರಗಳನ್ನು ಸ್ಥಗಿತಗೊಳಿಸುವುದರಿಂದ ವಿಳಂಬವಾಗಿದೆ.

77

ತಮಿಳುನಾಡಿನ ಕಾಫಿ ರುಚಿ ಹೊಗಳಿದ ಕಂಗನಾ

ತಮಿಳುನಾಡಿನ ಕಾಫಿ ರುಚಿ ಹೊಗಳಿದ ಕಂಗನಾ

click me!

Recommended Stories