ಕಪಿಲ್ ಶರ್ಮಾರ ಕೋ ಸ್ಟಾರ್‌ಗೆ ಕಪಾಳಮೋಕ್ಷ ಮಾಡಲು ಬಯಸಿದ ಕಂಗನಾ !

Suvarna News   | Asianet News
Published : Nov 28, 2020, 06:05 PM ISTUpdated : Nov 28, 2020, 06:09 PM IST

ಬಾಲಿವುಡ್‌ನ ನಟಿ ಕಂಗನಾ ರಣಾವತ್‌ ಅವರ ನೇರ ನುಡಿ ಹಾಗೂ ಆರೋಗೆನ್ಸ್‌ಗೆ ಫೇಮಸ್‌. ರಣಾವತ್ ಒಮ್ಮೆ ಕಪಿಲ್ ಶರ್ಮಾರ ಕೋ ಸ್ಟಾರ್‌ಗೆ  ಕಪಾಳಮೋಕ್ಷ ಮಾಡಲು ಬಯಸಿದ್ದರು. ಇಲ್ಲಿದೆ ವಿವರ

PREV
111
ಕಪಿಲ್ ಶರ್ಮಾರ ಕೋ ಸ್ಟಾರ್‌ಗೆ  ಕಪಾಳಮೋಕ್ಷ ಮಾಡಲು ಬಯಸಿದ ಕಂಗನಾ !

ನಟಿ ಕಂಗನಾ ಅವರ ಆರೋಗೆನ್ಸ್‌ ಹಾಗೂ ನೇರ ನುಡಿಗೆ ಜನಪ್ರಿಯ. 

211

 ಕಪಿಲ್ ಶರ್ಮಾ ಶೋನಲ್ಲಿ ಕೆಲಸ ಮಾಡುವ ಸಿಂಗರ್‌ ಕಮ್‌ ಸಿಂಗರ್‌  ಸುಗಂಧ ಮಿಶ್ರಾ, ಒಮ್ಮೆ ಕಂಗನಾಳನ್ನು  ರೇಗಿಸುವ ಸಾಹಸಕ್ಕೆ ಕೈ ಹಾಕಿದ್ದರು. 

311

ಒಮ್ಮೆ ಕಂಗನಾ ಸಿನಿಮಾ ರಂಗೂನ್  ಪ್ರಚಾರಕ್ಕಾಗಿ ವಾಯ್ಸ್‌ ಶೋಗೆ ಅಗಮಿಸಿದ್ದರು.

411

ಬೇರೆ ಬೇರೆ ಕಲಾವಿದರನ್ನು ಸುಲಭವಾಗಿ ಅನುಕರಿಸಬಲ್ಲ ಸುಗಂಧ ಅಲ್ಲಿ ನಿರೂಪಕರಾಗಿದ್ದರು. 
 
511

ಆ ಶೋನ ಜಡ್ಜ್‌ ಆಗಿದ್ದ   ಶಾನ್, ಸಲೀಮ್ ಮರ್ಚೆಂಟ್  ಸಹ ಕಂಗನಾಳನ್ನು ಮಿಮಿಕ್‌ ಮಾಡುವಂತೆ ಸುನಂದಾಗ ಉತ್ಥೇಜಿಸಿದರು.

611

ಕಂಗನಾವನ್ನು ಅನುಕರಿಸಲು ಪ್ರಾರಂಭಿಸಿದಾಗ, ಪ್ರೇಕ್ಷಕರು ಕೂಡ ಅದನ್ನು ಎಂಜಾಯ್‌ ಮಾಡಿದರು.

711

ಆದರೆ, 'ನಾನು ಅವಳಿಗೆ ಕಪಾಳಮೋಕ್ಷ ಮಾಡಬೇಕು ಎಂದು ಅನಿಸಿತು'  ಎಂದು  ಕಂಗನಾ ಹೇಳಿದರು. 

811

ನಂತರ,  ಇದು ಶೋಕ್ಕಾಗಿ ಮಾತ್ರ ಮಾಡಿದ್ದು ಮತ್ತು ಏನೂ ಗಂಭೀರವಾಗಿ ಸಂಭವಿಸಿಲ್ಲ ಎಂದು ಸುಗಂಧಾ ಅವರನ್ನು ಸಮಾಜಿಸಿಕೊಂಡರು.

911

'ನಾನು ಕಂಗನಾ ಮತ್ತು ಅವರ ಕೆಲಸವನ್ನು ನಿಜವಾಗಿಯೂ ಮೆಚ್ಚುತ್ತೇನೆ. ಅವರ ಜೊತೆ  ವಾಯ್ಸ್‌ ಎಪಿಸೋಡ್ ಅನ್ನು ಶೂಟ್‌ ಮಾಡುವಾಗ ನಾವು ಒಳ್ಳೆಯ  ಸಮಯವನ್ನು ಹೊಂದಿದ್ದವು' ಎಂದು ಸುಗಂಧಾ ಹೇಳಿದರು.

1011

ಅದರ ನಂತರ, ಕಂಗನಾರನ್ನು ಅನುಕರಿಸಿದ್ದು ಅವರಿಗೆ ಬೇಸರವಾಗಿಲ್ಲ ಮತ್ತು ಇದು ಎಲ್ಲಾ ಆಕ್ಟ್‌ ಎಂದು ದೃಢಪಡಿಸಿದರು ನಟಿ. 

1111

'ಆದರೆ ಒಬ್ಬ ವ್ಯಕ್ತಿಯ ಲುಕ್‌ , ಬಟ್ಟೆ, ಉಚ್ಚಾರಣೆ ಮತ್ತು ಇತರ ಮೇಲ್ನೋಟದ ಬಗ್ಗೆ ಜಡ್ಜ್‌ ಮಾಡುವುದುಅನ್ಯಾಯ. ಆರಂಭಿಕ ವರ್ಷಗಳಲ್ಲಿ ನಾನು ಸಾಕಷ್ಟು ಇದಕ್ಕೆ ಗುರಿಯಾಗಿದ್ದರಿಂದ ನಾನು ತಿಳಿದುಕೊಳ್ಳಬೇಕು' ಎಂದರು ಕಂಗನಾ 

click me!

Recommended Stories