Published : Nov 28, 2020, 05:52 PM ISTUpdated : Nov 28, 2020, 06:04 PM IST
ಬಾಲಿವುಡ್ ನಟ ಅರ್ಜುನ್ ರಾಂಪಾಲ್ ಪತ್ನಿ ಮೆಹರ್ ಜೆಸ್ಸಿಯಾ ಅವರಿಂದ ಬೇರೆಯಾಗಿದ್ದಾರೆ. ಆದರೆ ಈ ಕಪಲ್ ಮಹಿಕಾ ಮತ್ತು ಮೈರಾ ರೆಂಬ. ಅದೇ ಇಬ್ಬರು ಹೆಣ್ಣುಮಕ್ಕಳನ್ನು ಹೊಂದಿದ್ದಾರೆ. ಅರ್ಜುನ್ ರಾಂಪಾಲ್ ಗರ್ಲ್‌ಫ್ರೆಂಡ್ ಗ್ರಾಬಿಯೆಲ್ಲಾ 2019 ರಲ್ಲಿ ತಮ್ಮ ಮಗನಿಗೆ ಜನ್ಮ ನೀಡಿದರು. ಆ ಸಂದರ್ಭದಲ್ಲಿ ಅರ್ಜುನ್ ರಾಂಪಾಲ್‌ರ ಹೆಣ್ಣುಮಕ್ಕಳು ಆಸ್ಪತ್ರೆಗೆ ಭೇಟಿ ನೀಡಿದ್ದರು. ವೈಯಕ್ತಿಕ ಜೀವನದ ಬಗ್ಗೆ ಹೆಚ್ಚು ಮಾತನಾಡದ ನಟ ಹೆಣ್ಣುಮಕ್ಕಳು ಈ ಸಂಬಂಧವನ್ನು ಹೇಗೆ ಸ್ವೀಕರಿಸಿದ್ದಾರೆ ಎಂದು ಹಂಚಿಕೊಂಡಿದ್ದಾರೆ.