ಚಂದ್ರಮುಖಿ 2 ಭೂಲ್ ಭುಲೈಯಾ 2 ನಿಂದ ಸ್ಫೂರ್ತಿ ಪಡೆಯುತ್ತದೆಯೇ ಅಥವಾ ಅದು ಚಂದ್ರಮುಖಿಯ ಕಥಾವಸ್ತುವನ್ನು ಮುಂದುವರಿಸುತ್ತದೆಯೇ ಎಂಬುದು ಪ್ರಸ್ತುತ ತಿಳಿದಿಲ್ಲ. ವರದಿಗಳ ಪ್ರಕಾರ, ಕಂಗನಾ ಡಿಸೆಂಬರ್ ಮೊದಲ ವಾರದಲ್ಲಿ ಚಿತ್ರದ ಮೊದಲ ಶೆಡ್ಯೂಲ್ ಚಿತ್ರೀಕರಣವನ್ನು ಪ್ರಾರಂಭಿಸುತ್ತಾರೆ. ನಂತರ ಜನವರಿಯಲ್ಲಿ ಚಂದ್ರಮುಖಿ 2 ಎರಡನೇ ಶೆಡ್ಯೂಲ್ ಆರಂಭವಾಗಲಿದೆ.